ಪುಣ್ಯ ಕಾರ್ಯದಲ್ಲಿ ಸರ್ವರ ಸಹಕಾರ ಅಗತ್ಯ : ಬಿ.ನಾಗರಾಜ ಶೆಟ್ಟಿ

ಆದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ ನಡೆಯಿತು. ಬಿ.ನಾಗರಾಜ ಶೆಟ್ಟಿ ಬೈಲುಮೇಗಿನ ಮನೆ, ಅಜಿತ್ ಕುಮಾರ್ ರೈ ಮಾಲಾಡಿ, ಎ.ರಮೇಶ ಉಡುಪ, ಕೃಷ್ಣ ಭಟ್, ಎ.ಮಂಜುನಾಥ ಭಂಡಾರಿ ಶೆಡ್ಡೆ, ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಬೈಲುಮೂಡುಕರೆ, ಅನಿಲ್ ಬಲ್ಲಾಳ್ ಬೈಲುಬೀಡು, ಶಿವರಾಮ ಮಲ್ಲಿ ಅರ್ಬಿ ಶೆಡ್ಡೆ, ಕೃಷ್ಣಮೂರ್ತಿ ಅಡ್ಯಾರುಕಟ್ಟೆ ಇದ್ದರು.

Published on
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಚಪ್ಪರ ಮುಹೂರ್ತ ಪೂಜೆ ನೆರವೇರಿಸಿದ ಎ.ರಮೇಶ ಉಡುಪ ಮತ್ತು ಅರ್ಚಕ ಕೃಷ್ಣ ಭಟ್, ಆಡಳಿತ ಮೊಕ್ತೇಸರ ಎ.ಮಂಜುನಾಥ ಭಂಡಾರಿ ಶೆಡ್ಡೆ, ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಬೈಲುಮೂಡುಕರೆ, ಗೌರವಾಧ್ಯಕ್ಷರಾದ ಅನಿಲ್ ಬಲ್ಲಾಳ್ ಬೈಲುಬೀಡು, ಶಿವರಾಮ ಮಲ್ಲಿ ಅರ್ಬಿ ಶೆಡ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಅಡ್ಯಾರುಕಟ್ಟೆ, ಸತೀಶ್ ಆಳ್ವ ಬೈಲುಮೂಡುಕರೆ, ಕೋಶಾಧಿಕಾರಿಗಳಾದ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ಸಂಜೀತ್ ಶೆಟ್ಟಿ ಬೈಲುಮೂಡುಕರೆ, ಪ್ರಧಾನ ಸಂಚಾಲಕ ಸುಜೀರ್ ಕುಮಾರ್ ಶೆಟ್ಟಿ ಇನ್ನದಗುತ್ತು, ಬಜರಂಗದಳ ಮುಖಂಡ ಭುಜಂಗ ಕುಲಾಲ್, ಕಾರ್ಯದರ್ಶಿಗಳಾದ ಜಯರಾಮ ಕೊಟ್ಟಾರಿ ಶೆಡ್ಡೆ, ದಿನೇಶ್ ಮಾರ್ತ ಬೈಲುಮೂಡುಕರೆ, ಉಮೇಶ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ದೇವದಾಸ್ ನಾಯಕ್ ಯಜಮಾನ ಬೈಲುಮೂಡುಕರೆ, ರಮಾನಾಥ ಅತ್ತಾರ(ಚಿತ್ತಣ್ಣ) ಶೆಡ್ಡೆ, ಚಂದ್ರಹಾಸ ಶೆಟ್ಟಿ ರಂಗೋಲಿ, ಮಹಿಳಾ ಮಂಡಳಿ ಅಧ್ಯಕ್ಷೆ ಆಶಾ ಜ್ಯೋತಿ ರೈ, ಬೈಲು ಮಾಗಣೆ ಬಂಟಸಾನದ ಬಂಟ ಪೂಜಾರಿ, ಬೀಬಿಲಚ್ಚಿಲ್ ದೇವಸ್ಥಾನದ ಆಡಳಿತ ಮೊಕ್ತೇಸರ ಮೋನಪ್ಪ ಮೇಸ್ತ್ರಿ, ಶ್ರೀ ನೀಲಕಂಠ ಉಮಾಮಹೇಶ್ವರ ಟೆಂಪಲ್ ಟ್ರಸ್ಟ್, ಮೂಡುಕರೆ ಕುಟುಂಬಿಕರು, ವಿವಿಧ ಸಮಿತಿ ಪದಾಧಿಕಾರಿಗಳು, ಬೈಲುಮಾಗಣೆ ಹತ್ತು ಸಮಸ್ತರು ಉಪಸ್ಥಿತರಿದ್ದರು.
"

ದೈವ ಸಂಕಲ್ಪವಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡಲಾರದು. ಶ್ರೀ ದೇವರು ಮಂಜುನಾಥ ಭಂಡಾರಿ ಅವರ ಕೈಯಲ್ಲಿ ಪುಣ್ಯದ ಕೆಲಸ ಮಾಡಿಸುತ್ತಿದ್ದಾರೆ. ಅವರ ಕೈ ಬಲಪಡಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net