

ಪ್ರಮುಖ ಮುಖ್ಯಾಂಶಗಳು
ಕೊಲ್ಲಾಪುರಿ ಚಪ್ಪಲಿಗಳ ಪರಂಪರೆಯು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ತಲೆಮಾರುಗಳಿಂದ ಸಾಗಿ ಬಂದ ಶತಮಾನಗಳ ಕರಕುಶಲತೆಯನ್ನು ಬಿಂಬಿಸುತ್ತದೆ. ಈ ಜಿಐ ಟ್ಯಾಗ್ ಪಡೆದ ಕಲೆಯನ್ನು ರಕ್ಷಿಸುವುದು ಮತ್ತು ಕಲಾವಿದರನ್ನು ಪ್ರಶಂಸಿಸುವುದು ಸಾಂಪ್ರದಾಯಿಕ ಮತ್ತು ಆರ್ಥಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮುಖ್ಯವಾಗಿದೆ. ಪ್ರಾಡಾ ಜತೆ ನಮ್ಮ ಸಹಯೋಗವು ಕರ್ನಾಟಕದ ಕುಶಲಕರ್ಮಿಗಳಿಗೆ ಲಿಡ್ಕರ್ ಮೂಲಕ ಹೊಸ ಜಾಗತಿಕ ಅವಕಾಶವನ್ನು ತೆರೆದಿಟ್ಟಿದೆ.
- ಡಾ. ಕೆ.ಎಂ. ವಸುಂಧರಾ, ಲಿಡ್ಕರ್ ಎಂಡಿ