More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಸಂತಸ

    ಮೇಷ: ಸ್ತ್ರೀಯಿಂದ ಶುಭವಾಗಲಿದೆ. ಬಾಕಿ ಹಣ ವಸೂಲಿಯಾಗುವುದು. ವಾಹನ ಖರೀದಿಗೆ ಯೋಚಿಸುವಿರಿ. ಸುಖ ಭೋಜನ. ಶುಭಸಂಖ್ಯೆ: 9

    ವೃಷಭ: ಸಹೋದರರಿಂದ ಸಹಾಯ. ಹಣಕಾಸಿನ ಬಗ್ಗೆ ಎಚ್ಚರವಿರಲಿ. ಶತ್ರು ಬಾಧೆ. ರಿಯಲ್ ಎಸ್ಟೇಟ್​ನವರಿಗೆ ಲಾಭ ಬರುವುದು. ಶುಭಸಂಖ್ಯೆ: 7

    ಮಿಥುನ: ಮನಕ್ಲೇಷ. ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಯಾಗಬಹುದು. ವಾಹನ ಅಪಘಾತ ಸಾಧ್ಯತೆ, ಎಚ್ಚರ. ಸಣ್ಣ ಮಾತಿನಿಂದ ಕಲಹ. ಶುಭಸಂಖ್ಯೆ:3

    ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆಕಸ್ಮಿಕ ಧನಲಾಭ. ಆರೋಗ್ಯದಲ್ಲಿ ಚೇತರಿಕೆ. ಸ್ಥಳ ಬದಲಾವಣೆ. ಪಿತ್ರಾರ್ಜಿತ ಆಸ್ತಿಗಾಗಿ ಕಲಹ. ಶುಭಸಂಖ್ಯೆ: 6

    ಸಿಂಹ: ತಾಯಿಯ ಹಾರೈಕೆ. ಮಾತಿನಲ್ಲಿ ಹಿಡಿತವಿರಲಿ. ಸಾರ್ವಜನಿಕ ಸ್ಥಳಗಳಲ್ಲಿ ಹುಷಾರಾಗಿರಿ. ಔಷದ ವ್ಯಾಪಾರದಲ್ಲಿ ಧನ ಲಾಭ. ಶುಭಸಂಖ್ಯೆ:7

    ಕನ್ಯಾ: ನಂಬಿದ ಜನರಿಂದ ಆಶಾಂತಿ. ರಾಜಕೀಯ ವಿರೋಧ. ಯತ್ನ ಕಾರ್ಯಭಂಗ. ಆರೋಗ್ಯದಲ್ಲಿ ಏರುಪೇರು. ವ್ಯಸನ ಬೇಡ. ಶುಭಸಂಖ್ಯೆ:1

    ತುಲಾ: ಆದಾಯಕ್ಕಿಂತ ಖರ್ಚು ಜಾಸ್ತಿ. ಕುಟುಂಬದಲ್ಲಿ ಶುಭ ಸಮಾರಂಭದ ಸಂಭ್ರಮ. ಹಳೆಯ ಮಿತ್ರರ ಭೇಟಿ. ಪ್ರವಾಸದಿಂದ ದುಃಖ. ಶುಭಸಂಖ್ಯೆ:6

    ವೃಶ್ಚಿಕ: ಸಲ್ಲದ ಅಪವಾದ, ನಿಂದನೆ ಎದುರಾಗುವುದು. ದಾಂಪತ್ಯದಲ್ಲಿ ಕಲಹ ಉಂಟಾಗಬಹುದು. ಸಮಾಧಾನದಿಂದ ಇರಲು ಯತ್ನಿಸಿ. ಶುಭಸಂಖ್ಯೆ: 6

    ಧನಸ್ಸು: ಪಾಲುದಾರಿಕೆಯಲ್ಲಿ ಹೂಡಿಕೆಗೆ ನಿರ್ಧಾರ. ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಸಂತಸ. ಐಶ್ವರ್ಯ ವೃದ್ಧಿ. ಋಣ ವಿಮೋಚನೆ. ಶುಭಸಂಖ್ಯೆ:8

    ಮಕರ: ಮನಸ್ಸಿಗೆ ಚಿಂತೆ ಕಾಡುವುದು. ಮಗನ ವಿವಾಹಕ್ಕೆ ಅಡಚಣೆ. ಸಾಲ ಮಾಡಬೇಕಾಗುವ ಸಂದರ್ಭ. ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ:7

    ಕುಂಭ: ನೀಚ ಜನರಿಂದ ದೂರವಿರಿ. ಅನಗತ್ಯ ತಿರುಗಾಟ. ಕುಟುಂಬದಲ್ಲಿ ಸೌಖ್ಯ. ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದು. ಮನಃಶಾಂತಿ. ಶುಭಸಂಖ್ಯೆ: 9

    ಮೀನ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ. ಶತ್ರುಭಯ. ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆತಂಕ. ವಿದೇಶ ಪ್ರಯಾಣ. ಸುಖ ಭೋಜನ. ಶುಭಸಂಖ್ಯೆ:1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts