More

    ಈ ರಾಶಿಯವರಿಗಿಂದು ಭೂ ವ್ಯವಹಾರಗಳಿಂದ ತೊಂದರೆಯಾದೀತು: ನಿತ್ಯಭವಿಷ್ಯ

    ಮೇಷ: ರಾಜಕೀಯ ವ್ಯಕ್ತಿಗಳಿಂದ ತೊಂದರೆ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಗನ ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕ ನಷ್ಟ ,ಮೋಸ. ಶುಭಸಂಖ್ಯೆ:5

    ವೃಷಭ: ಅಹಂಭಾವ, ಕೋಪದಿಂದ ಸಮಸ್ಯೆ. ಧನ ನಷ್ಟ. ಸಾಲ ಮಾಡುವ ಸಂದರ್ಭ. ತಂದೆ ಮಕ್ಕಳಲ್ಲಿ ಮನಸ್ತಾಪ. ಸ್ಥಿರಾಸ್ತಿ ಸಮಸ್ಯೆ.ಶುಭಸಂಖ್ಯೆ:9

    ಮಿಥುನ: ಉದ್ಯೋಗ ಲಾಭ. ದೂರ ಪ್ರಯಾಣ. ಉತ್ಸಾಹ. ಕಾರ್ವಿುಕರಿಂದ ತೊಂದರೆ. ಉದ್ಯೋಗ ಒತ್ತಡ. ಸಾಲ ಮಾಡುವ ಸನ್ನಿವೇಶ. ಶುಭಸಂಖ್ಯೆ:1

    ಕಟಕ: ಮಕ್ಕಳಿಂದ ಆದಾಯ. ಉದ್ಯೋಗ ನಷ್ಟ. ಪ್ರೇಮದಲ್ಲಿ ನಿರಾಸೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಮನೆ ಬದಲಾವಣೆ ಯೋಚನೆ. ಶುಭಸಂಖ್ಯೆ:3

    ಸಿಂಹ: ಅವಕಾಶ ವಂಚಿತರಾಗುವಿರಿ. ತಂದೆಯಿಂದ ನಷ್ಟ. ಉದ್ಯೋಗ ಚಿಂತೆ. ದೂರ ಪ್ರದೇಶಕ್ಕೆ ತೆರಳುವ ಆಸೆ, ಪ್ರಯಾಣದಲ್ಲಿ ಸಮಸ್ಯೆ. ಶುಭಸಂಖ್ಯೆ: 8

    ಕನ್ಯಾ:ಮಿತ್ರರೊಂದಿಗೆ ಮನಸ್ತಾಪ. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಕೋರ್ಟ್ ಕೇಸ್ ಚಿಂತೆ. ಭೂ ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ:4

    ತುಲಾ: ಆರೋಗ್ಯದಲ್ಲಿ ಏರುಪೇರು ಆಗಬಹುದು. ಅಪವಾದ ಮತ್ತು ಅಪನಿಂದನೆ. ಪಾಲುದಾರಿಕೆಯಲ್ಲಿ ನಷ್ಟ. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ:6

    ವೃಶ್ಚಿಕ: ಮಾನಾಪಮಾನ. ಪ್ರೀತಿ-ಪ್ರೇಮದಲ್ಲಿ ತೊಂದರೆ. ಭಾವನಾತ್ಮಕ ಯೋಚನೆಯಿಂದ ನೋವು. ಮಕ್ಕಳಲ್ಲಿ ಮಂದತ್ವ ಮತ್ತು ಆಲಸ್ಯ. ಶುಭಸಂಖ್ಯೆ:2

    ಧನಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಬಂಧು-ಬಾಂಧವರು ದೂರ. ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿಗಳಿಗೆ ವೈಫಲ್ಯ. ಶುಭಸಂಖ್ಯೆ:3

    ಮಕರ: ಪ್ರೇಮದಲ್ಲಿ ಸಂಶಯ. ಮಕ್ಕಳಲ್ಲಿ ಮೊಂಡುತನ, ಕಲಹ. ವಿದ್ಯಾಭ್ಯಾಸದಲ್ಲಿ ತೊಂದರೆ. ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ.ಶುಭಸಂಖ್ಯೆ: 1

    ಕುಂಭ: ಭೂ ವ್ಯವಹಾರಗಳಿಂದ ತೊಂದರೆಯಾದೀತು. ಮಾತಿನಿಂದ ಸಮಸ್ಯೆ. ಕುಟುಂಬದಲ್ಲಿ ಅಂತಃಕಲಹ. ವಾಹನಗಳಿಂದ ಸಮಸ್ಯೆ. ಶುಭಸಂಖ್ಯೆ: 7

    ಮೀನ: ಆರ್ಥಿಕ ಚೇತರಿಕೆ. ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ನೆರವು. ನೆರೆಯವರೊಂದಿಗೆ ಕಿರಿಕಿರಿ. ಭಂಡ ತನದಿಂದ ತೊಂದರೆ. ಶುಭಸಂಖ್ಯೆ: 5

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts