More

    ಈ  ರಾಶಿಯವರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ: ನಿತ್ಯಭವಿಷ್ಯ

    ಮೇಷ: ಆರ್ಥಿಕ ಸುಧಾರಣೆಗೆ ಶಾಶ್ವತ ಮಾರ್ಗ. ಕಾರ್ಯಗಳಲ್ಲಿ ಪ್ರಗತಿ. ವೃಥಾ ತಿರುಗಾಟ. ಕುಟುಂಬ ಸೌಖ್ಯ. ಜವಾಬ್ದಾರಿ ಹೆಚ್ಚಲಿದೆ. ಶುಭಸಂಖ್ಯೆ: 5

    ವೃಷಭ: ಬಂಧು ಮಿತ್ರರಲ್ಲಿ ವಿರೋಧ. ಮಗಳ ವಿವಾಹಕ್ಕೆ ಅಡೆತಡೆ. ಬಂಧುಗಳಲ್ಲಿ ಕಲಹ ಉಂಟಾದೀತು. ಕುಟುಂಬದಲ್ಲಿ ಅನಾರೋಗ್ಯ. ಶುಭಸಂಖ್ಯೆ: 4

    ಮಿಥುನ: ದೇವತಾ ಕಾರ್ಯಗಳಿಂದ ನೆಮ್ಮದಿ. ಕಿರುತೆರೆ ನಟರಿಗೆ ಧನಪ್ರಾಪ್ತಿ. ಸರ್ಕಾರಿ ಕೆಲಸಗಳಲ್ಲಿ ಅಲ್ಪ ಪ್ರಗತಿ. ವಿಪರೀತ ಕೆಲಸ. ಶುಭಸಂಖ್ಯೆ:8

    ಕಟಕ: ಮಿತ್ರರಲ್ಲಿ ದ್ವೇಷ. ವೃಥಾ ಖರ್ಚು. ಯತ್ನ ಕಾರ್ಯಗಳಲ್ಲಿ ಪ್ರಗತಿಯಿದೆ. ಅಶಾಂತಿ. ಮನೆಯಲ್ಲಿ ಮಂಗಳಕಾರ್ಯ ಆಯೋಜನೆ. ಶುಭಸಂಖ್ಯೆ:1

    ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಮಹಿಳೆಯರಿಗೆ ಆದಾಯ, ಅಧಿಕ ಖರ್ಚು. ತೀರ್ಥಯಾತ್ರೆ. ಧರ್ಮಕಾರ್ಯದಿಂದ ಗೌರವ. ಶುಭಸಂಖ್ಯೆ:2

    ಕನ್ಯಾ: ವ್ಯವಹಾರಗಳಲ್ಲಿ ಲಾಭ. ಅಭಿವೃದ್ಧಿ, ಕೆಲಸ ಕಾರ್ಯಗಳಿಗಾಗಿ ತಿರುಗಾಟ. ಸ್ಥಳ ಬದಲಾವಣೆ. ಅಧಿಕಾರಿಗಳಿಂದ ಕಿರುಕುಳ. ಶುಭಸಂಖ್ಯೆ:8

    ತುಲಾ: ಆಟೋಮೊಬೈಲ್ಸ್ ವ್ಯವಹಾರದಲ್ಲಿ ಲಾಭ. ಸ್ಥಿರಾಸ್ತಿ ಮಾರಾಟ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಹಣದ ತೊಂದರೆ. ಶುಭಸಂಖ್ಯೆ:6

    ವೃಶ್ಚಿಕ: ವಂಚನೆಗೆ ಒಳಗಾಗುವಿರಿ. ಋಣಬಾಧೆ ಕಾಡುವುದು. ವ್ಯಾಸಂಗದಲ್ಲಿ ಮುನ್ನಡೆ ಸಾಧಿಸುವಿರಿ. ಶತ್ರು ನಾಶ. ಕೆಲಸಗಳಲ್ಲಿ ವಿಳಂಬ. ಶುಭಸಂಖ್ಯೆ: 7

    ಧನಸ್ಸು: ನಿರೀಕ್ಷಿತ ಆದಾಯ. ಇತರರ ಭಾವನೆಗಳಿಗೆ ಸ್ಪಂದಿಸುವಿರಿ. ಮನಃಶಾಂತಿ. ಆಶ್ಚರ್ಯಕರ ಸುದ್ದಿ ಕೇಳುವಿರಿ. ಹೊಸ ಅವಕಾಶ. ಶುಭಸಂಖ್ಯೆ: 5

    ಮಕರ: ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಕುಟುಂಬದಲ್ಲಿ ಅಸಂತೃಪ್ತಿ. ತಾಳ್ಮೆಯಿಂದ ವರ್ತಿಸಿ. ಮಿಶ್ರ ಫಲದ ದಿನ. ಶುಭಸಂಖ್ಯೆ:8

    ಕುಂಭ: ಹೊಸ ವ್ಯಕ್ತಿಗಳ ಪರಿಚಯ. ಲೋಹ ವ್ಯಾಪಾರಿಗಳಿಗೆ ಲಾಭ. ಹಿರಿಯರೊಂದಿಗೆ ಪ್ರಮುಖ ಮಾತುಕತೆ. ವಿನಾಕಾರಣ ನಿಷ್ಠುರ. ಶುಭಸಂಖ್ಯೆ:4

    ಮೀನ: ಜೇನು ಕೃಷಿಕರಿಗೆ ವಿಶೇಷ ದಿನ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ: 4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts