More

    ಈ ರಾಶಿಯವರಿಗಿಂದು ಆಸ್ತಿ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥ: ನಿತ್ಯಭವಿಷ್ಯ

    ಮೇಷ: ಸಹೋದರರೊಂದಿಗೆ ವಿನಾಕಾರಣ ದ್ವೇಷ. ಕಲಾವಿದರಿಗೆ ಯಶ. ಗುರುಗಳಿಂದ ಬೋಧನೆ. ಅವಿವಾಹಿತರಿಗೆ ವಿವಾಹಯೋಗ. ಶುಭಸಂಖ್ಯೆ: 5

    ವೃಷಭ: ರಾಜಕೀಯದವರಿಗೆ ತೊಂದರೆ. ಉನ್ನತ ಅಧಿಕಾರಿಗಳಿಗೆ ಕೋಪ. ವ್ಯಾಪಾರಿಗಳಿಗೆ ಲಾಭ. ಅನಗತ್ಯ ಮಾತುಗಳಿಂದ ದೂರವಿರಿ. ಶುಭಸಂಖ್ಯೆ:1

    ಮಿಥುನ: ದ್ರವರೂಪದ ವಸ್ತುಗಳಿಂದ ಲಾಭ. ಕಾರ್ಯ ಸಾಧನೆಗಾಗಿ ತಿರುಗಾಟ. ಸಾಲ ಮಾಡುವ ಸಾಧ್ಯತೆ.ದಾಯಾದಿ ಕಲಹ ಆಗಬಹುದು.ಶುಭಸಂಖ್ಯೆ: 7

    ಕಟಕ: ದುಷ್ಟರಿಂದ ದೂರವಿರಿ. ಅಲ್ಪ ಕಾರ್ಯಸಿದ್ಧಿ. ಸಾಧಾರಣ ಪ್ರಗತಿ. ಉದ್ಯೋಗದಲ್ಲಿ ಅಭಿವೃದ್ಧಿ. ನಾನಾ ರೀತಿಯ ತೊಂದರೆ. ಶುಭಸಂಖ್ಯೆ:3

    ಸಿಂಹ: ಸ್ನೇಹಿತರ ನೆರವು ಸಿಗಲಿದೆ. ಆತ್ಮೀಯರಲ್ಲಿ ಕಲಹ. ಕಾರ್ಯಗಳಲ್ಲಿ ವೈಫಲ್ಯ. ಗುರು ಹಿರಿಯರ ದರ್ಶನ. ಸುಖ ಭೋಜನ. ಶುಭಸಂಖ್ಯೆ: 4

    ಕನ್ಯಾ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ದುಷ್ಟ ಸ್ನೇಹಿತರಿಂದ ತೊಂದರೆ. ವಾಹನ ರಿಪೇರಿ. ನೀಚರಿಂದ ದೂರವಿರಿ. ತಂತ್ರ ವಿದ್ಯೆಗಳಲ್ಲಿ ಆಸಕ್ತಿ. ಶುಭಸಂಖ್ಯೆ:8

    ತುಲಾ: ಸಲ್ಲದ ಅಪವಾದ. ಮಾನಹಾನಿ. ಮಾತಾ-ಪಿತರಲ್ಲಿ ಪ್ರೀತಿ. ಥಳುಕಿನ ಮಾತಿಗೆ ಮರುಳಾಗದಿರಿ. ಪ್ರಭಾವಿ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 3

    ವೃಶ್ಚಿಕ: ಆಸ್ತಿ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥ. ವಿಧೇಯತೆಯಿಂದ ಯಶಸ್ಸು. ದಾಂಪತ್ಯದಲ್ಲಿ ಪ್ರೀತಿ. ವ್ಯಸನಕ್ಕೆ ಹಣ ವ್ಯಯ. ಶುಭಸಂಖ್ಯೆ:2

    ಧನುಸ್ಸು: ಮಾತಿನ ಚಕಮಕಿ. ಅತಿಯಾದ ನಿದ್ರೆ. ಮಕ್ಕಳಿಂದ ನೋವು. ನಾನಾ ವಿಚಾರಗಳಲ್ಲಿ ಆಸಕ್ತಿ. ವಿದೇಶ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 3

    ಮಕರ: ದಿನಸಿ ವ್ಯಾಪಾರಗಳಿಗೆ ಲಾಭ. ಹಿತೈಷಿಗಳಿಂದ ಪ್ರಶಂಸೆ ದೊರೆಯಲಿದೆ. ಶತ್ರು ನಾಶ. ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಲಾಭ. ಶುಭಸಂಖ್ಯೆ: 3

    ಕುಂಭ: ಷೇರು ವ್ಯವಹಾರಗಳಿಂದ ಲಾಭ. ಉದರ ಸಂಬಂಧಿ ರೋಗ. ಪ್ರಯತ್ನದಿಂದ ಕಾರ್ಯಸಿದ್ಧಿ. ಮಾನಸಿಕ ನೆಮ್ಮದಿ ಇರಲಿದೆ. ಶುಭಸಂಖ್ಯೆ:4

    ಮೀನ: ಹಣ ಬಂದರೂ ಉಳಿಯುವುದಿಲ್ಲ. ಪ್ರತಿಭೆಗೆ ತಕ್ಕ ಫಲ. ವಿಪರೀತ ಖರ್ಚು. ಉತ್ತಮ ವಹಿವಾಟು ನಡೆಸುವ ಕುರಿತು ಅರಿವು. ಶುಭಸಂಖ್ಯೆ: 1

    ಸರ್ವಿಸ್ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಚುನಾವಣಾ ಕರ್ತವ್ಯದಲ್ಲಿದ್ದ ಸೈನಿಕ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts