More

    ಈ ರಾಶಿಯವರಿಗೆ ಪ್ರೀತಿ ಪ್ರೇಮದ ವಿಷಯಗಳಿಗೆ ತೊಂದರೆ: ನಿತ್ಯಭವಿಷ್ಯ

    ಮೇಷ: ಪಾಲುದಾರಿಕೆಯಲ್ಲಿ ಅನುಕೂಲ ಬರಲಿದೆ. ಅನಾ ರೋಗ್ಯ ಸಮಸ್ಯೆ ಕಾಡೀತು. ವೈದ್ಯರನ್ನು ಭೇಟಿಮಾಡಿ.ಮಾತಿನಿಂದ ಸಮಸ್ಯೆ. ಶುಭಸಂಖ್ಯೆ:5

    ವೃಷಭ: ಸ್ವಯಂಕೃತ ಅಪರಾಧದಿಂದ ಸಮಸ್ಯೆ. ವ್ಯವಹಾರ ದಲ್ಲಿ ಅನುಕೂಲ. ಮಕ್ಕಳಿಂದ ಸಂಕಷ್ಟ.ಇಷ್ಟ ದೇವರನ್ನು ಬಕ್ತಿಯಿಂದ ಪ್ರಾರ್ಥಿಸಿ.ಶುಭಸಂಖ್ಯೆ: 1

    ಮಿಥುನ: ಸಾಲದ ನೆರವು ಸಿಗಲಿದೆ. ಪ್ರೀತಿ ಪ್ರೇಮದ ವಿಷಯಗಳಿಗೆ ತೊಂದರೆ. ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗುವಿರಿ. ಶುಭಸಂಖ್ಯೆ: 9

    ಕಟಕ: ಸಾಲದ ಚಿಂತೆ. ಹಣ ಹೂಡಿಕೆ ಮಾಡುವುದಾದಲ್ಲಿ ಸಾರಾಸಾರ ವಿಚಾರ ಮಾಡಿ. ಮಿತ್ರರಿಂದ ನಿರೀಕ್ಷಿತ ಅನುಕೂಲ ಆಗಲಿದೆ. ಶುಭಸಂಖ್ಯೆ: 7

    ಸಿಂಹ: ಉದ್ಯೋಗ ಲಾಭವಾಗುವುದು. ನೆಮ್ಮದಿಗೆ ಸಂಗಾತಿಯಿಂದ ಭಂಗ. ಕಲಾವಿದರಿಗೆ ಜೀವನದಲ್ಲಿ ನಿರಾಸಕ್ತಿ ಉಂಟಾಗಬಹುದು. ಶುಭಸಂಖ್ಯೆ:3

    ಕನ್ಯಾ: ವಾಹನ ಮತ್ತು ಭೂಮಿಯಿಂದ ಲಾಭ. ಉದ್ಯೋಗ ಸಮಸ್ಯೆ ಬಗೆಹರಿಯುವುದು. ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ. ಶುಭಸಂಖ್ಯೆ: 6

    ತುಲಾ: ಉದ್ಯೋಗ ಬದಲಾವಣೆ ಮಾಡುವ ಸಾಧ್ಯತೆಯಿದೆ. ಸ್ಥಳ ಬದಲಾವಣೆಯಿಂದ ಜೀವನಕ್ಕೆ ಅನುಕೂಲ. ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 2

    ವೃಶ್ಚಿಕ: ತಂದೆಯಿಂದ ಅನಿರೀಕ್ಷಿತ ಧನಾಗಮನ. ಆರೋಗ್ಯದಲ್ಲಿ ಏರುಪೇರು, ವೈದ್ಯರ ಸಲಹೆ ಅಗತ್ಯ. ಆರ್ಥಿಕ ಪರಿಸ್ಥಿತಿಯಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3

    ಧನಸ್ಸು: ಅನುಕೂಲಕರ ದಿವಸ. ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಉಂಟಾಗಬಹುದು. ಖಾಸಗಿ ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಮಸ್ಯೆ. ಶುಭಸಂಖ್ಯೆ: 5

    ಮಕರ: ಪಾಲುದಾರಿಕೆಯಲ್ಲಿ ನಷ್ಟವಾಗುವ ಸಾಧ್ಯತೆ. ಕೆಟ್ಟ ನಿರ್ಧಾರಗಳು. ಉದ್ಯೋಗದಲ್ಲಿ ಒತ್ತಡ. ನೆರೆಹೊರೆಯವರಿಂದ ನಿದ್ರಾಭಂಗ. ಶುಭಸಂಖ್ಯೆ: 8

    ಕುಂಭ: ಸಾಲದ ಸಹಾಯ ಲಭಿಸುವುದು. ಗೃಹ ನಿರ್ವಣದ ಆಲೋಚನೆ. ಉದ್ಯೋಗದಲ್ಲಿ ಉತ್ತಮ ಅವಕಾಶ. ಮಿತ್ರರಿಂದ ಸಮಸ್ಯೆ. ಶುಭಸಂಖ್ಯೆ: 7

    ಮೀನ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು. ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಹಣಕಾಸು ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 3

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts