More

    ಚಾಲಕರು, ಕ್ಲೀನರ್‌ಗಳು ಹಾಸ್ಟೆಲ್‌ಗಳಲ್ಲಿರ ಬೇಕು

    ಚಿತ್ರದುರ್ಗ: ಜಿಲ್ಲೆಯ ನಿವಾಸಿಗಳಾಗಿರುವ ವಾಹನ ಚಾಲಕರು, ಕ್ಲೀನರ್‌ಗಳು ಹೊರ ಜಿಲ್ಲೆ ಅಥವಾ ರಾಜ್ಯಗಳಿಗೆ ಹೋಗಿ ಬಂದಿದ್ದರೆ ಅಂತಹವರು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳಬೇಕು ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಚಿತ್ರದುರ್ಗ-ಐಯುಡಿಪಿ ಬಡಾವಣೆ ಗಾಂಧಿ ನಗರದ 11ನೇ ಕ್ರಾಸ್ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯ (8970151715, 7259088106), ಚಳ್ಳಕೆರೆ-ಪಾವಗಡ ರಸ್ತೆ ಮೊರಾರ್ಜಿ ದೇಸಾಯಿ ಶಾಲೆ, ಹೊಳಲ್ಕೆರೆ- ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ (7349356262), ಹಿರಿಯೂರು-ವೇದಾವತಿ ನಗರ ಪೂರ್ವ ಮೆಟ್ರಿಕ್ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯ (7899889185). ಹೊಸದುರ್ಗ-ಪೂರ್ವ ಮೆಟ್ರಿಕ್ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯ (7760008994), ಮೊಳಕಾಲ್ಮೂರು-ರಾಯದುರ್ಗ ರಸ್ತೆಯ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ (9108859901) ಗಳಲ್ಲಿ ವಸತಿ ಇರುವಂತೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts