More

    42 ಜನರ ಸ್ಯಾಂಪಲ್ಸ್ ಸಂಗ್ರಹ

    ಚಿತ್ರದುರ್ಗ: ಕರೊನಾ ಸೋಂಕಿನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಗುರುವಾರ 42 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 12222 ಹಾಗೂ ಸ್ಕ್ರೀನಿಂಗ್‌ಗೆ ಒಳಗಾದವರ ಸಂಖ್ಯೆ 2.38 ಲಕ್ಷಕ್ಕೆ ಏರಿದೆ.

    ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಮಾದರಿ-1034
    ನೆಗೆಟಿವ್ ವರದಿ-870
    ಒಪ್ಪಿಗೆಯಾಗದ ಸ್ಯಾಂಪಲ್ಸ್-40
    ಬರ ಬೇಕಿರುವ ಪರೀಕ್ಷೆ ವರದಿ-123
    28 ದಿನದ ಅವಲೋಕನ ಪೂರ್ಣ-310
    14 ದಿನದ ಅವಲೋಕನ ಪೂರ್ಣ-310
    ಸಾಂಸ್ಥಿಕ ಕ್ವಾರಂಟೈನ್-24
    ಹೋಂ ಕ್ವಾರಂಟೈನ್-256

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts