More

    ರಾಷ್ಟ್ರಮಟ್ಟದ ಸ್ಪರ್ಧೆ

    ಚಿತ್ರದುರ್ಗ: ಬೆಂಗಳೂರಲ್ಲಿ ಇತ್ತೀಚೆಗೆ ಜರುಗಿದ ವಲಯ ಮಟ್ಟದ ಇಂಡಿಯಾಸ್ ಫ್ಯೂಚರ್ ಟೈಕೂನ್ಸ್ ಹೆಸರಿನ ವಿಜ್ಞಾನ ಸ್ಪರ್ಧೆಯಲ್ಲಿ ಚಿತ್ರದುರ್ಗ ವಿದ್ಯಾವಿಕಾಸ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಾದ ಮಾನ್ಯಾ ಜೈನ್, ಜಿ.ವಿ.ನಾಗಾಮೃತ್, ಎಸ್.ತೇಜಸ್ ಜ.26ರಂದು ಮುಂಬಯಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

    ಈ ತಂಡ ಭಾರತದಲ್ಲಿ ನೀರಿನ ಬಿಕ್ಕಟ್ಟು ಕುರಿತ ವಿಜ್ಞಾನ ಮಾದರಿ ಪ್ರದರ್ಶಿಸಿತ್ತು. ಬೆಂಗಳೂರಲ್ಲಾದ ಸ್ಪರ್ಧೆಯಲ್ಲಿ 130 ರಾಜ್ಯಗಳಿಂದ 7100ಕ್ಕೂ ಹೆಚ್ಚು ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts