

ಪ್ರಮುಖ ಮುಖ್ಯಾಂಶಗಳು
Iconic Urvashi theatre Demolish: 1970ರಲ್ಲಿ ಡಾ.ರಾಜ್ ಕುಮಾರ್ ಅವರಿಂದ ಉದ್ಘಾಟನೆಯಾಗಿದ್ದ ಐತಿಹಾಸಿಕ, ಸಿಂಗಲ್ ಸ್ಕ್ರೀನ್ ಥಿಯೇಟರ್ ಊರ್ವಶಿ ಚಿತ್ರಮಂದಿರ ಇಂದು ನೆಲಸಮಗೊಂಡಿದೆ. ಐದು ಸಾವಿರಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದ ಇದು ಇನ್ನು ನೆನಪು ಮಾತ್ರ.
ಸುಪ್ರೀಂ ಕೋರ್ಟ್ನ ತೀರ್ಪಿನಿಂದಾಗಿ
ಡೆಮಾಲಿಶ್ ಆಗುತ್ತಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಜೊತೆಗೆ ಇದು ಸೆಲಬ್ರೆಟಿಗಳ ಫೇವರೇಟ್ ಥಿಯೇಟರ್ ಆಗಿತ್ತು.
ಸೆಲಬ್ರೆಟಿಗಳ ಪಾಲಿನ ಲಕ್ಕಿ ಥಿಯೇಟರ್
1970ರಲ್ಲಿ ನಿರ್ಮಾಣವಾಗಿರೋ ಊರ್ವಶಿ ಥಿಯೇಟರ್ ದೇಶದ ಅತಿ ದೊಡ್ಡ ಐಕಾನಿಕ್ ಸಿಂಗಲ್ ಸ್ಕ್ರೀನ್ಗಳಲ್ಲಿ ಒಂದು