ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್, ತಮ್ಮ ವ್ಯವಹಾರ ಉದ್ಯಮಗಳು, ರಾಜಕೀಯ, ಕಾನೂನು ವಿವಾದಗಳು ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಈ ವರ್ಷ ಹೆಚ್ಚು ಸುದ್ದಿಯಲ್ಲಿದ್ದರು. ಈ ವರ್ಷದ ಆರಂಭದಲ್ಲಿ ಟ್ರಂಪ್ ಆಡಳಿತದಲ್ಲಿ DOGE ನ ಹೊಸ ವಿಭಾಗಕ್ಕೆ ನೇಮಕಗೊಂಡಾಗ ಮಸ್ಕ್ ಪ್ರಾಮುಖ್ಯತೆ ಪಡೆದರು. ಆದಾಗ್ಯೂ, ಮೇ ತಿಂಗಳಲ್ಲಿ ಅವರು ಹಠಾತ್ತನೆ ಆ ಹುದ್ದೆಯಿಂದ ಕೆಳಗಿಳಿದರು. ಅಲ್ಲದೆ, ಟ್ರಂಪ್ ಆಡಳಿತದ ವಿರುದ್ಧ ಗುಡುಗಿದರು. ಈ ಕಾರಣಗಳಿಂದ ಮಸ್ಕ್ ಈ ವರ್ಷ ಹೆಚ್ಚು ಸುದ್ದಿಯಾದರು.