_1785993758506.webp?w=480&auto=format%2Ccompress&fit=max)
_1785993758506.webp?w=480&auto=format%2Ccompress&fit=max)
ಕೇಂದ್ರ ಸರ್ಕಾರವು ಈ ವಾರ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು (FCRA Bill 2026) ಸಂಸತ್ತಿನಲ್ಲಿ ಮಂಡಿಸಲಿದೆಯೇ ಅಥವಾ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು (Delimitation Bill) ಮಂಡಿಸುವ ಸಲುವಾಗಿ ಇದನ್ನು ಮುಂದೂಡಲಿದೆಯೇ ಎಂಬ ಚರ್ಚೆ ಸಂಸತ್ತಿನಲ್ಲಿ ಜೋರಾಗಿದೆ. ಎಫ್ಸಿಆರ್ಎ ಮಸೂದೆ ಅಂಗೀಕಾರಕ್ಕೆ ಸರ್ಕಾರಕ್ಕೆ ಸಾಧಾರಣ ಬಹುಮತ ಸಾಕಾಗುತ್ತದೆ. ಆದರೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ಸಂವಿಧಾನ ತಿದ್ದುಪಡಿಯಾಗಿರುವುದರಿಂದ, ಅದನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬೆಂಬಲ ಬೇಕಿದ್ದು, ಸರ್ಕಾರಕ್ಕೆ ಇದು ಸವಾಲಾಗಿ ಪರಿಣಮಿಸಿದೆ.
ತಿದ್ದುಪಡಿಗಳನ್ನು ಒಪ್ಪಿಕೊಂಡರೆ ಮಾತ್ರ ಬೆಂಬಲ!..
ದಾನಿಯನ್ನು ಅನುಮಾನಿಸುವುದು ಏಕೆ..?
ಶಿಕ್ಷಿಸಲು ದಾರಿ ಮಾಡಿಕೊಡಬಾರದು ಎಂದ ಡಿಎಂಕೆ ಸಂಸದ
ಎಫ್ಸಿಆರ್ಎ ವಿರುದ್ಧ ಇಂಡಿಯಾ ಒಕ್ಕೂಟದ ಹೋರಾಟ!
ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಲೆಕ್ಕಾಚಾರ!