ಈ ಕುರಿತು ಶನಿವಾರ(ಜು. 25) ಮಾತುಕತೆಗೂ ಮುನ್ನ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಷಯ ರಾಜಿ ಮಾಡಿಕೊಳ್ಳಲಾಗದ್ದು, ಸರ್ಕಾರದಿಂದ ಅವರ ರಾಜೀನಾಮೆ ಪಡೆಯಲ್ಲ ಎಂಬ ಉತ್ತರ ಬಂದ್ರೆ, ಹೆಚ್ಚಿನ ಚರ್ಚೆಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.