More

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬೀಗಿದ ಅಭ್ಯರ್ಥಿಗಳು

    ಜೊಯಿಡಾ ತಾಲೂಕು-ಸಿಂಗರಗಾಂವ (7): ಶಾಮ ಮೆಂಡೋನ್ಸಾ, ಮಹೇಶ ಗಾವಡೆ, ಲಕ್ಷ್ಮೀ ಶೆಳಕೆ, ಸಂತೋಷ ದೇಸಾಯಿ, ಗುಣವಂತಿ ಕಾಂಬಳೆ, ರಾಧಿಕಾ ಸಾವಂತ, ಸರಸ್ವತಿ ನಾಯ್ಕ.

    ಪ್ರಧಾನಿ (9): ಕೃಷ್ಣಾದೇಸಾಯಿ, ಪ್ರೀತಿ ತೇಲಿ, ಚಿತ್ರಾ ಚಂದ್ರಕಾಂತ ರಿತ್ತಿ, ಪ್ರಭಾವತಿ ಪಾಟೇಕರ, ಶಾಂತಾರಾಮ ಮಾಹೇಕರ, ಬಾಬು ಜೋಸೆಫ್, ಕವಿತಾ ಕಮಲಾಕರ, ತ್ರಿವೇಣಿ ನಾಡಿ, ಗಣಪತಿ ಗಾವಡಾ.

    ನಂದಿಗದ್ದಾ (5): ಅರುಣ ದೇಸಾಯಿ, ದಾಕ್ಷಾಯಿಣಿ ದಾನಶೂರ, ಶೋಭಾ ರಾಮನಾಥ ಎಲ್ಲೆಕರ, ದವಳೋ ಸಾವರ್ಕರ್, ಸುಮನಾ ಹರಿಜನ.

    ಅಖೇತಿ (13): ದೀಪಕ ಅಶೋಕ ದೇಸಾಯಿ, ಲಕ್ಷಣ ಸಕಾರಾಮ ದೇಸಾಯಿ, ಮಾಯಾ ಸುರೇಶ ನಾಯ್ಕ, ಶ್ರೀನಾಥ ಮಳಿಕ, ಪಾರ್ವತಿ ಮಹಾದೇವ ಗಾವಡೆ, ರಮೇಶ ಮಾರುತಿ ಹಣಬರ, ಸರಿತಾ ವಿಠ್ಠು ಸಿಂಗಾಡೆ, ನಂದಾ ಅಪ್ಪು ಪವಾರ, ಗುರಪ್ಪ ಬನ್ಯಾ ಹಣಬರ, ಬಾಜಿರಾವ ದತ್ತೋಬಾ ಜಾಧವ, ಪಾರ್ವತಿ ಮಾರುತಿ ಗಾಂವಕರ, ಲಕ್ಷ್ಮೀ ಮಷ್ಣು ನಾಯ್ಕ, ಮಂಜುಳಾ ಬೆಟಗಾರ.

    ಕ್ಯಾಸಲ್ ರಾಕ್ (5): ಗೌರವ್ವ ಕುಪ್ಪಣ್ಣವರ, ಸಂತೋಷ ಗಾವಡೆ, ದಿವ್ಯಾ ದೀಪಕ ನಾಯ್ಕ , ಸಮೀಕ್ಷಾ ಸಂತೋಷ ಕಾಂಬಳೆ, ಸಂತೋಷ ಮೋಹನ ರೇಡ್ಕರ.

    ಹಳಿಯಾಳ ತಾಲೂಕು- ತೇರಗಾಂವ (14): ಸಾತಪ್ಪ ನಿಂಗಪ್ಪ ಕಕ್ಕೇರಿ, ಸುವರ್ಣಾ ಮಂಜುನಾಥ ಕಮ್ಮಾರ, ಪಿಶುನಾಥ ದೇವೇಂದ್ರ ಮಿರಾಶಿ, ಸುನೀತಾ ಎಸ್. ಲಕ್ಕನಗೌಡರ, ನಾರಾಯಣ ಶಂಕರ ಸೂರ್ಯವಂಶಿ, ಸವಿತಾ ರಮೇಶ ಮಡಿವಾಳ, ನಾಗವ್ವ ಸುಭಾಸ ವಡ್ಡರ, ಬಸವರಾಜ ಗೋಪಾಲ ಲಕ್ಕನಗೌಡರ, ಮಾದೇವಿ ಶಿವಾಜಿ ಸಿದಬಾಣ್ಣನವರ, ಕಾಗೇರ ರವಿಚಂದ್ರ ಭಾಗಪ್ಪ, ಹಳಬತ್ತಿ ಅನಸೂಯಾ ವಿಠ್ಠಲ, ಜಬೀನ ಪರ್ವಿನ್ ಅನ್ವರ್ ಪುಂಗಿ, ಡೋನಸಾಯಿ ಯಾಸೀನ್, ಲಕ್ಷ್ಮೀ ಮಾದಾರ.

    ಗುಂಡೋಳ್ಳಿ (14): ರೇಷ್ಮಾ ಲಕ್ಷ್ಮಣ ಮಡಿವಾಳ, ಮಾರುತಿ ಗುಂಡು ಮಡಿವಾಳ, ಗೀತಾ ಉದಯ ಸಕಪ್ಪನವರ, ಯಲ್ಲವ್ವ ಪಾಂಡುರಂಗ ವಡ್ಡರ, ಜ್ಞಾನೇಶ್ವರ ಫಕೀರ ಸಕಪ್ದನವರ, ಗುರುದೇವ ಪ್ರಕಾಶ ಮುದೇನ್ನವರ, ಬಸವರಾಜ ತುಕಾರಾಮ ಶಿಮನಗೌಡಾ, ದೇಮಕ್ಕ ಪ್ರಕಾಶ ಬೇಡರ, ಲಕ್ಷ್ಮಣ ಪರಶುರಾಮ ಜಾಧವ, ಪುಷ್ಪಾ ವೀರಭದ್ರಗೌಡ ಪಾಟೀಲ, ಬಾಬು ಲಕ್ಕಪ್ಪ ಲಮಾಣಿ, ರೇಖಾ ಪ್ರವೀಣ ಕಮ್ಮಾರ, ವಿಠ್ಠಲ ಲೋಕಪ್ಪ ಗೌಡ.

    ಸಾಂಬ್ರಾಣಿ (7): ಇಂದಿರಾಕಾಂತ ಚಂದ್ರಹಾಸ ಕಾಮಕರ, ಕಲ್ಲವ್ವ ಮೇತ್ರಿ, ಮಿರಾಶಿ ಮಂಜುನಾಥ ಸೂರ್ಯಕಾಂತ, ಸುಭಾಸಚಂದ್ರ ಅಪ್ಪಾರಾವ ಕೇಸರೆಕರ, ಜ್ಯೋತಿ ಬಾಬು ಗೌಡಾ, ಯಾಸ್ಮೀನ ಹುಸೇನಸಾಬ್ ಕುಂಬಾರ, ಬೆನಿತಾ ಆನಂದ ಕ್ರಿಶ್ಚನ್.

    ದಾಂಡೇಲಿ ತಾಲೂಕು-ಅಂಬೇವಾಡಿ (10): ಜಿ.ಇ. ಉಮೇಶ, ಬೊಮ್ಮುಬಾಯಿ ಬಾಗೋಜಿ ಪಾಟೀಲ, ರೇಣುಕಾ ತಿರುಮಳಕರ, ಶಾಹಿನಬಾನು ಅಂಕೋಲೆಕರ, ಪರಶುರಾಮ ಉಚ್ಚಗಾಂವಕರ, ಮಳು ಗಂಗಾರಾಮ ಡುವಿಪುಡೆ, ಕಸ್ತೂರಿ ಗೋವಿಂದಗೋಳ, ಬಸವರಾಜ ಹುಂಡೆಕರ, ವಸಂತ ಸೀತಾರಾಮ, ನಾಗುಬಾಯಿ ಪಗಡೆ.

    ಆಲೂರ (7): ಸುಭಾಷ ಯಲ್ಲಪ್ಪ ಭೋವಿವಡ್ಡರ, ಕೋಕರೆ ಜನಾಬಾಯಿ, ಉರ್ಪಾ ಜನ್ನಿ ಕೊಕರೆ, ಲಕ್ಷ್ಮಣ ಮಹಾದೇವ ಜಾಧವ, ನಾಗುಬಾಯಿ ಪುಗಡೆ, ಲಕ್ಷ್ಮೀ ಪರಶುರಾಮ ಹರಿಜನ, ಬಾಗೂ ವಿಠ್ಠು ಮಲಗೊಂಡೆ.

    ಬಡಾಕಾನಾಶಿರಡಾ (7): ರಮೇಶ ನಾಯಕ, ಅಶೋಕ ನಾಯ್ಕ, ಮಲ್ಲವ್ವ ಪಾಟೀಲ, ಮಂಜುಳಾ ಮನಸಿಂಗ್ ರಜಪೂತ, ಪಾರ್ವತಿ ಎಚ್. ಹರಿಜನ, ಮಿರಾಶಿ ಗೋಕುಲ್ ಲೋಕಪ್ಪ, ಸವಿತಾ ಡೊಂಡು ಪಟಗಾರ.

    ಅಂಬಿಕಾನಗರ (13): ಮೇಘಾ ಗೌಡ, ವಿದ್ಯಾಧರ ಎಸ್. ಗೌಡ, ಗಿರೀಶ ನಾಯರ್, ಯಲ್ಲವ್ವ ಮಾರುತಿ ಕಿಲ್ಲಾರಿ, ಅಮಿನಾ ಕೆ.ಎಂ. ಇಮ್ರಾನ್, ತಾಟೆ ಬಾಗುಬಾಯಿ, ಬಿಚ್ಚುಕುಲೆ ಯುವರಾಜ, ರಾಮೇತ್ರಿ ಕರಿವ್ವ, ಲಕ್ಷ್ಮೀ ಜಾನು ಮಿರಾಶಿ, ವಿಠ್ಠಲ ಜಾನು ಮಿರಾಶಿ, ಮುರಗನ್ ಆಚಾರ್ಯ, ಕಾಟಮಾಲಾ ಕ್ಲಿಮೆಂಟ್, ಬಮ್ಮಿ ಸಾವು ತಾಟೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts