ಸಿನಿಮಾ

ಕ್ಯಾಂಪಸ್ ಸಂದರ್ಶನ 23ರಂದು

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ಬೇಲೂರಿನ ಮಾಡೆಲ್ ಇನ್ಫ್ರಾ ಕಾರ್ಪೊರೇಶನ್ ಪ್ರೈ.ಲಿ. ವತಿಯಿಂದ ಮೇ 23ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.


ಫಿಟ್ಟರ್, ಗ್ರೈಂಡರ್, ಮಷಿನಿಸ್ಟ್, ಐಟಿಐ ವೆಲ್ಡರ್ ಪಾಸಾದ ವಿದ್ಯಾರ್ಥಿಗಳಿಗೆ ಸಂದರ್ಶನ ಏರ್ಪಡಿಸಲಾಗಿದೆ.


ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನದೊಂದಿಗೆ ಇಎಸ್‌ಐ, ಪಿಎಫ್ ಹಾಗೂ ಸಕಲ ಸೌಲಭ್ಯವನ್ನು ಕಂಪನಿ ನೀಡಲಿದೆ. ಆಸಕ್ತರು ಮೇ 22ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಕಾಲೇಜು ಸಂಪರ್ಕಿಸಬಹುದು.

Latest Posts

ಲೈಫ್‌ಸ್ಟೈಲ್