More

    ಬಿಜೆಪಿ ಪಟ್ಟಿಯಲ್ಲಿ ಯಾವ ಜಾತಿಗೆ ಎಷ್ಟೆಷ್ಟು ಟಿಕೆಟ್​?

    ಬೆಂಗಳೂರು: ಜಾತಿ ಆಧಾರಿತ ರಾಜಕೀಯ ಒಳ್ಳೆಯದಲ್ಲ, ಎನ್ನುವ ಮಾತು ಬಹಳ ಕಾಲದಿಂದ ಇದೆ. ಆದರೆ, ಈ ವ್ಯವಸ್ಥೆ ಇನ್ನೂ ಇದ್ದು ಬಹುತೇಕ ಭಾಗಗಳಲ್ಲಿ ಚುನಾವಣೆಯ ಸಂಪೂರ್ಣ ಲೆಕ್ಕಾಚಾರ ಜಾತಿಯ ಮೇಲೆಯೇ ನಿಂತಿರುತ್ತದೆ. ಹೀಗಾಗಿ ಯಾರು ಗೆಲ್ಲಬಹುದು ಎನ್ನುವುದನ್ನು ಊಹಿಸಲು ಈಗಲೂ ಯಾವ ಜಾತಿಯವರ ಜನಸಂಖ್ಯೆ ಎಷ್ಟಿದೆ ಎನ್ನುವುದನ್ನು ಪರಿಗಣಿಸಲಾಗುತ್ತಿದೆ.

    ಬಿಜೆಪಿ ಮಾಡಿರುವ ಟಿಕೆಟ್ ಹಂಚಿಕೆಯಲ್ಲಿ ಈ ಜಾತಿಯವರಿಗೆ ಇಷ್ಟು ಟಿಕೆಟ್ ಸಿಕ್ಕಿದೆ:

    1. ಲಿಂಗಾಯತ – 68
    2. ಒಕ್ಕಲಿಗ – 42
    3. ಎಸ್ಸಿ – 37
    4. ಎಸ್ ಟಿ – 18
    5. ಬ್ರಾಹ್ಮಣ – 13
    6. ಈಡಿಗ ಮತ್ತು ಬಿಲ್ಲವ ಸಮುದಾಯ – 8
    7. ಕುರುಬ – 7
    8. ರೆಡ್ಡಿ – 7
    9. ಬಂಟರು – 6
    10. ಮರಾಠ – 3
    11. ಗಾಣಿಗ – 2
    12. ನಾಯ್ಡು – 2
    13. ರಜಪೂತ – 2
    14. ಯಾದವ – 2
    15. ಬಲಿಜ –
    16. ಜೈನರು – 1
    17. ಕೊಡವ – 1
    18. ಕೋಳಿ ಸಮಾಜ – 1
    19. ಕೊಮರಪಂಟ್‌ – 1
    20. ಮೊಗವೀರ – 1
    21. ತಿಗಳ – 1

    ಬಿಜೆಪಿ ಪಟ್ಟಿಯಲ್ಲಿ ಯಾವ ಜಾತಿಗೆ ಎಷ್ಟೆಷ್ಟು ಟಿಕೆಟ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts