ಶಿಕ್ಷಣ ಸ್ನೇಹಿ ವರ್ಗಾವಣೆ ಸೂತ್ರ ಶೀಘ್ರ ಜಾರಿ

ಚಾಮರಾಜನಗರ: ಶಿಕ್ಷಣ ಸ್ನೇಹಿ ವರ್ಗಾವಣೆ ಸೂತ್ರವನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ…

View More ಶಿಕ್ಷಣ ಸ್ನೇಹಿ ವರ್ಗಾವಣೆ ಸೂತ್ರ ಶೀಘ್ರ ಜಾರಿ

ಉಪಚುನಾವಣೆ ಕೈ ತಾಲೀಮು: ಕಾಂಗ್ರೆಸ್ ಮ್ಯಾರಥಾನ್ ಸಭೆ, 8 ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಸಂಗ್ರಹ

ಬೆಂಗಳೂರು: ಅನರ್ಹ ಶಾಸಕರ 17 ಕ್ಷೇತ್ರಗಳ ಉಪಚುನಾವಣೆಗೆ ಸಿದ್ಧತೆ ಪ್ರಾರಂಭಿಸಿರುವ ಕಾಂಗ್ರೆಸ್, ಈ ನಿಟ್ಟಿನಲ್ಲಿ ಶನಿವಾರ ಆಯಾ ಕ್ಷೇತ್ರಗಳಿರುವ ಜಿಲ್ಲಾ ಮುಖಂಡರುಗಳ ಸಭೆ ನಡೆಸಿದೆ. ಇಡೀ ದಿನ ನಡೆದ ಸಭೆಯಲ್ಲಿ ಜೆಡಿಎಸ್ ಜತೆ ಮೈತ್ರಿ…

View More ಉಪಚುನಾವಣೆ ಕೈ ತಾಲೀಮು: ಕಾಂಗ್ರೆಸ್ ಮ್ಯಾರಥಾನ್ ಸಭೆ, 8 ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಸಂಗ್ರಹ

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಲು ಸಿದ್ಧ

ಹುಬ್ಬಳ್ಳಿ: ಬಹುದಿನದ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಚೆನ್ನೈ ನೇರ ರೈಲ್ವೆ ಸೇವೆಗೆ ಶನಿವಾರ ಚಾಲನೆ ನೀಡಲಾಯಿತು. ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಏರ್ಪಾಟಾಗಿದ್ದ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ…

View More ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಲು ಸಿದ್ಧ

ಅಮಿತ್, ಮನೀಷ್ ಮುನ್ನಡೆ: ವಿಶ್ವ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಜಯ

ಯಕಟರಿನ್​ಬರ್ಗ್(ರಷ್ಯಾ): ಏಷ್ಯನ್ ಚಾಂಪಿಯನ್ ಅಮಿತ್ ಪಾಂಗಲ್ ಮತ್ತು ಮನೀಷ್ ಕೌಶಿಕ್ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಮುನ್ನಡೆ ಕಂಡಿದ್ದಾರೆ. 52 ಕೆಜಿ ವಿಭಾಗದ ಮೊದಲ ಪಂದ್ಯದಲ್ಲಿ ಅಮಿತ್ ಚೀನಾ ತೈಪೆಯ ತು ಪೋ-ವೀ ವಿರುದ್ಧ ಸುಲಭ…

View More ಅಮಿತ್, ಮನೀಷ್ ಮುನ್ನಡೆ: ವಿಶ್ವ ಬಾಕ್ಸಿಂಗ್ ಚಾಂಪಿಯನ್​ಷಿಪ್​ನಲ್ಲಿ ಜಯ

ಅನಧಿಕೃತ ಇ-ವೇ ಬಿಲ್ ಶೀಘ್ರ ರದ್ದು: ಜಿಎಸ್​ಟಿಎನ್ ಜಿಒಎಂ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ಹೇಳಿಕೆ

ಬೆಂಗಳೂರು: ಕರ್ನಾಟಕದಲ್ಲಿ ಕಳೆದೆರಡು ತಿಂಗಳಿಂದ ಮಾಸಿಕ ವಹಿವಾಟು ವಿವರ(3ಬಿ) ಹಾಗೂ ಮಾಸಿಕ ಮಾರಾಟ ವಿವರ(ಆರ್1) ರಿಟರ್ನ್ ಸಲ್ಲಿಕೆ ಮಾಡದೆಯೇ 34,033 ಮಂದಿ ಸಕ್ರಿಯವಾಗಿ ಇ-ವೇ ಬಿಲ್ ಬಳಸುತ್ತಿದ್ದು, ಶೀಘ್ರವೇ ರಿಟರ್ನ್ ಸಲ್ಲಿಕೆ ಮಾಡದಿದ್ದರೆ ಅಂಥವರ…

View More ಅನಧಿಕೃತ ಇ-ವೇ ಬಿಲ್ ಶೀಘ್ರ ರದ್ದು: ಜಿಎಸ್​ಟಿಎನ್ ಜಿಒಎಂ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ಹೇಳಿಕೆ

ಸಂಸದೀಯ ಸಮಿತಿಗೆ ರಾಜ್ಯದ ಸಂಸದರು

ನವದೆಹಲಿ: ಕೇಂದ್ರ ಸರ್ಕಾರ ರಚನೆ ಮಾಡಿರುವ ನೂತನ ಸಂಸತ್ ಸ್ಥಾಯಿ ಸಮಿತಿಯಲ್ಲಿ ರಾಜ್ಯದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸ್ಥಾನ ಪಡೆದಿದ್ದಾರೆ. ಪ್ರಮುಖ ಸಮಿತಿಗಳಲ್ಲಿ ಒಂದಾಗಿರುವ ಹಣಕಾಸು ಸ್ಥಾಯಿ ಸಮಿತಿಯಲ್ಲಿ ರಾಜೀವ್ ಚಂದ್ರಶೇಖರ್, ಕೃಷಿ…

View More ಸಂಸದೀಯ ಸಮಿತಿಗೆ ರಾಜ್ಯದ ಸಂಸದರು

ಹೈದರಾಬಾದ್​ಗೆ ರಾಯುಡು ನಾಯಕ

ಹೈದರಾಬಾದ್: ನಿವೃತ್ತಿ ಹಿಂಪಡೆದು ಕ್ರಿಕೆಟ್ ವಾಪಸಾದ 2 ವಾರಗಳ ನಂತರ ಅಂಬಟಿ ರಾಯುಡು ಮುಂಬರುವ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಗೆ ಹೈದರಾಬಾದ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಕಳೆದ ಏಕದಿನ ವಿಶ್ವಕಪ್​ಗೆ…

View More ಹೈದರಾಬಾದ್​ಗೆ ರಾಯುಡು ನಾಯಕ

ವಿಶ್ವ ಕುಸ್ತಿಯಲ್ಲಿ ಭಾರತಕ್ಕೆ ನಿರಾಸೆ

ನೂರ್​ಸುಲ್ತಾನ್(ಕಜಾಕ್​ಸ್ತಾನ): ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನ ಮೊದಲ ದಿನ ಭಾರತ ನಿರಾಸೆ ಅನುಭವಿಸಿದೆ. ಗ್ರೀಕೋ-ರೋಮನ್ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ನಾಲ್ವರು ಪೈಲ್ವಾನರು ಮೊದಲ ಸುತ್ತಿನಲ್ಲೇ ಸೋಲು ಕಂಡರು. ಒಲಿಂಪಿಕ್ಸ್ ನಲ್ಲಿ ಸ್ಪರ್ಧೆಯಲ್ಲಿಲ್ಲದ ವಿಭಾಗಗಳಲ್ಲಿ ಭಾಗವಹಿಸಿದ ಏಷ್ಯನ್…

View More ವಿಶ್ವ ಕುಸ್ತಿಯಲ್ಲಿ ಭಾರತಕ್ಕೆ ನಿರಾಸೆ

ಮುಕೇಶ್ ಪತ್ನಿ, ಮಕ್ಕಳಿಗೆ ಐಟಿ ನೋಟಿಸ್: ಕಪ್ಪುಹಣ ತಡೆ ಕಾಯ್ದೆ ಅನ್ವಯ ಮುಂಬೈನ ಆದಾಯ ತೆರಿಗೆ ವಿಭಾಗ ಕ್ರಮ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಯ ಪತ್ನಿ ಹಾಗೂ ಮೂವರು ಮಕ್ಕಳಿಗೆ ಮುಂಬೈನ ಆದಾಯ ತೆರಿಗೆ ವಿಭಾಗ ಕಪು್ಪಹಣ ತಡೆ ಕಾಯ್ದೆ ಅನ್ವಯ ನೋಟಿಸ್ ನೀಡಿದೆ. ವಿವಿಧ ದೇಶಗಳಿಂದ ಪಡೆದ ಮಾಹಿತಿ ಹಾಗೂ…

View More ಮುಕೇಶ್ ಪತ್ನಿ, ಮಕ್ಕಳಿಗೆ ಐಟಿ ನೋಟಿಸ್: ಕಪ್ಪುಹಣ ತಡೆ ಕಾಯ್ದೆ ಅನ್ವಯ ಮುಂಬೈನ ಆದಾಯ ತೆರಿಗೆ ವಿಭಾಗ ಕ್ರಮ

ಕೈ ನಾಯಕರ ತಲೆ ಎಣಿಕೆ!

ನವದೆಹಲಿ: ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಕಾಂಗ್ರೆಸ್​ನ ಹಲವು ಮುಖಂಡರು ಪಕ್ಷದಿಂದ ಹೊರನಡೆದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಪಕ್ಷದಲ್ಲಿ ಇರುವ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಸಕ್ರಿಯ ಮುಖಂಡರ ಮಾಹಿತಿ ನೀಡುವಂತೆ ರಾಜ್ಯ ಘಟಕಗಳಿಗೆ ಹೈಕಮಾಂಡ್…

View More ಕೈ ನಾಯಕರ ತಲೆ ಎಣಿಕೆ!