ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು
ಹುಬ್ಬಳ್ಳಿ: ಮಂಟೂರ-ಬಂಡಿವಾಡ ಕ್ರಾಸ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೇ ಇಲ್ಲಿಯ ಕೆಎಂಸಿಆರ್‌ಐನಲ್ಲಿ ಮೃತಪಟ್ಟಿದ್ದಾರೆ.…
ಬಾಲಕಿಯರನ್ನು ಪಾಲಕರಿಗೆ ಒಪ್ಪಿಸಿದ ಪೊಲೀಸರು
ಹುಬ್ಬಳ್ಳಿ: ಶಾಲೆಗೆ ಹೋಗದೆ ಬಸ್ ಹತ್ತಿ ಬೆಂಗಳೂರಿಗೆ ತೆರಳಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿರುವ ಬೆಂಡಿಗೇರಿ ಠಾಣೆ…
ಮಳೆ ರಭಸಕ್ಕೆ ಸಿಲುಕಿ ವ್ಯಕ್ತಿ ಕಣ್ಮರೆ
ಹುಬ್ಬಳ್ಳಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯ ರಭಸಕ್ಕೆ ಇಲ್ಲಿಯ ಅಯೋದ್ಯ ಗ್ರಾಮದ ನೇಕಾರನಗರ ಬ್ರಿಜ್…
42ನೇ ಕಾಪಿಕಾನ್ ಸಮ್ಮೇಳನ ಜೂ. 13ರಿಂದ
ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ, ಧಾರವಾಡ ಎಸ್‌ಡಿಎಂ ಮತ್ತು ಕೆಎಲ್‌ಇ…
ಭಾರತವು ಅತಿದೊಡ್ಡ ಉತ್ಪಾದಕ ರಾಷ್ಟ್ರ
ಹುಬ್ಬಳ್ಳಿ: ನಗರದ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ವಾಣಿಜ್ಯ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ…
ಶ್ರೀಪಾಂಡುರಂಗ ರುಕುಮಾಯಿ ಮೂರ್ತಿಗಳ ಪ್ರತಿಷ್ಠಾಪನೆ
ಧಾರವಾಡ: ಜಿಲ್ಲೆಯ ಸುಕ್ಷೇತ್ರ ಇಟಿಗಟ್ಟಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ರುಕುಮಾಯಿ ಪುನರ್ ನಿರ್ಮಾಣಗೊಂಡ ದೇವಸ್ಥಾನ ಲೋಕಾರ್ಪಣೆ…
60ಕ್ಕೂ ಹೆಚ್ಚು ಜನರಿಂದ ರಕ್ತದಾನ
ಹುಬ್ಬಳ್ಳಿ: ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಬಿಎನ್‌ಐ ಮಿಲಿಯನೇರ್ ಹಾಗೂ ರಾಷ್ಟ್ರೋತ್ಥಾನ ರಕ್ತ ಭಂಡಾರ ಸಹಯೋಗದಲ್ಲಿ…
ಮಹಿಳೆಗೆ 1.87 ಕೋಟಿ ರೂ. ನಕಲಿ ಕೊಟ್ಟು ವಂಚಿಸಿದ್ದವ ಅಂದರ್
ಹುಬ್ಬಳ್ಳಿ: ಫೈನಾನ್ಸ್ ವ್ಯವಹಾರದಲ್ಲಿ 60 ಲಕ್ಷ ರೂ. ಪಡೆದು ಮಹಿಳೆಯೊಬ್ಬರಿಗೆ 1.87 ಕೋಟಿ ರೂ. ನಕಲಿ…
ಮಗನ ನೌಕರಿ ಆಸೆಗೆ 35 ಲಕ್ಷ ರೂ. ಕಳೆದುಕೊಂಡ ಅಪ್ಪ
ಹುಬ್ಬಳ್ಳಿ: ನಿವೃತ್ತ ನೌಕರರೊಬ್ಬರರ ಮಗನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿದ ವಂಚಕರು, ಅವರ ಖಾತೆಯಿಂದ 35.01 ಲಕ್ಷ…
ಆಸ್ಪತ್ರೆಯಲ್ಲಿದ್ದ ಗಾಯಾಳು ಸಾವು
ಹುಬ್ಬಳ್ಳಿ: ತಾಲೂಕಿನ ನಲವಡಿ ಬಳಿ ನಿಂತಿದ್ದ ಟಿಪ್ಪರ್‌ಗೆ ಕಾರ್ ಡಿಕ್ಕಿಯಾಗಿ ಗಾಯಗೊಂಡು ಇಲ್ಲಿಯ ಕೆಎಂಸಿಆರ್‌ಐಲ್ಲಿ ಚಿಕಿತ್ಸೆಗೆ…