ಏಪ್ರಿಲ್ ಅಂತ್ಯಕ್ಕೆ ಪಿಯುಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ

ಬೆಂಗಳೂರು: ಏಪ್ರಿಲ್ ಮೂರನೇ ವಾರದಲ್ಲಿ ಪಿಯುಸಿ ಮತ್ತು ನಾಲ್ಕನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಘೋಷಣೆ ಮಾಡುವ ಆಲೋಚನೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.…

View More ಏಪ್ರಿಲ್ ಅಂತ್ಯಕ್ಕೆ ಪಿಯುಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ

ಮನೆ ಮಾಲೀಕನಂತೆ ಫೋಸು: ಅಮಾಯಕ ಬಾಡಿಗೆದಾರರಿಂದ ಲೀಸ್​/ಅಡ್ವಾನ್ಸ್​ ಪಡೆದು ವಂಚಿಸುತ್ತಿದ್ದವನ ಬಂಧನ

ಬೆಂಗಳೂರು: ಮನೆ, ಫ್ಲ್ಯಾಟ್​ಗಳ ಮಾಲೀಕನಂತೆ ಫೋಸು ಕೊಡುವ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿ ಅಮಾಯಕರಿಂದ ಲಕ್ಷಾಂತರ ರೂಪಾಯಿ ಲೀಸ್​/ಅಡ್ವಾನ್ಸ್​ ಹಣ ಪಡೆದು ವಂಚಿಸುತ್ತಿದ್ದವ ಈಗ ಪೊಲೀಸ್​ ಬಲೆಗೆ ಬಿದ್ದಿದ್ದಾನೆ. ಬಿಟಿಎಂ ಲೇಔಟ್​ ನಿವಾಸಿ…

View More ಮನೆ ಮಾಲೀಕನಂತೆ ಫೋಸು: ಅಮಾಯಕ ಬಾಡಿಗೆದಾರರಿಂದ ಲೀಸ್​/ಅಡ್ವಾನ್ಸ್​ ಪಡೆದು ವಂಚಿಸುತ್ತಿದ್ದವನ ಬಂಧನ

ರೌಡಿ ಲಕ್ಷ್ಮಣ್ ಹತ್ಯೆ ಪ್ರಕರಣ. ಮಾಮಗೆ ಪೊಲೀಸರ ಗುಂಡೇಟು

ಬೆಂಗಳೂರು: ರೌಡಿ ಲಕ್ಷ್ಮಣನ ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಬುಧವಾರ ಬೆಳ್ಳಂಬೆಳ್ಳಗ್ಗೆ ಮತ್ತೊಬ್ಬ ರೌಡಿ ಆಕಾಶ್ ಅಲಿಯಾಸ್ ಮಾಮನಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಬಲಗಾಲಿಗೆ ಗುಂಡೇಟು ತಗಲಿರುವ ರೌಡಿ ಮಾಮ(೨೪) ವಿಕ್ಟೋರಿಯಾ…

View More ರೌಡಿ ಲಕ್ಷ್ಮಣ್ ಹತ್ಯೆ ಪ್ರಕರಣ. ಮಾಮಗೆ ಪೊಲೀಸರ ಗುಂಡೇಟು

ಬಿಬಿಎಂಪಿ ವ್ಯಾಪ್ತಿಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಎಚ್​ಡಿಕೆ ಚಾಲನೆ

ಬೆಂಗಳೂರು: ಮಹಾಲಕ್ಷ್ಮೀ ಬಡಾವಣೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ‌ಕಾಮಗಾರಿಗಳಿಗೆ ಸೋಮವಾರ ಸಿಎಂ ಎಚ್.ಡಿ.ಕುಮಾರಸ್ವಾಮಿ‌ ಚಾಲನೆ ನೀಡಿದರು. ಕಮಲಮ್ಮನಗುಂಡಿ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಾಗಪುರ ವಾರ್ಡ್ ನಲ್ಲಿ ಬಿಬಿಎಂಪಿ ಕಚೇರಿಗಳ ಸಂಕೀರ್ಣ, ಸರ್ಕಾರಿ ಪ್ರಥಮ…

View More ಬಿಬಿಎಂಪಿ ವ್ಯಾಪ್ತಿಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಎಚ್​ಡಿಕೆ ಚಾಲನೆ

ವ್ಯದ್ಯನ ಸೋಗಿನಲ್ಲಿ ವಂಚನೆ

ಬೆಂಗಳೂರು: ಪ್ರತಿಷ್ಠಿತ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ ಚಿನ್ನದ ಅಂಗಡಿಗೆ ವೈದ್ಯನ ಸೋಗಿನಲ್ಲಿ ಬಂದ ಕಳ್ಳ 74 ಸಾವಿರ ರೂ. ಬೆಲೆ ಬಾಳುವ ಚಿನ್ನದ ಸರ ಲಪಟಾಯಿಸಿದ್ದಾನೆ. ಜಯನಗರದ 3ನೇ ಬ್ಲಾಕ್‌ನ 9ನೇ ಮುಖ್ಯರಸ್ತೆಯಲ್ಲಿರುವ ಸುಲ್ತಾನ್…

View More ವ್ಯದ್ಯನ ಸೋಗಿನಲ್ಲಿ ವಂಚನೆ

ಬಿಬಿಎಂಪಿ ಜೋನಲ್ ಕಚೇರಿ ಮೇಲೆ ಎಸಿಬಿ ದಾಳಿ

ಬೆಂಗಳೂರು: ಬೊಮ್ಮನಹಳ್ಳಿ ಬಿಬಿಎಂಪಿ‌ ಜೋನಲ್ ಕಚೇರಿ ಮೇಲೆ ಗುರುವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಣ ದುರ್ಬಳಕೆ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪೌರಕಾರ್ಮಿಕರ ಇಎಸ್ಐ ಮತ್ತು ಪಿಫ್ ಫಂಡ್…

View More ಬಿಬಿಎಂಪಿ ಜೋನಲ್ ಕಚೇರಿ ಮೇಲೆ ಎಸಿಬಿ ದಾಳಿ

ರಸ್ತೆ ಅಪಘಾತ ತಡೆಗಟ್ಟಲು ಸಾರ್ವಜನಿಕರು ಕೈ ಜೋಡಿಸಿ: ಎಂ.ಬಿ.ಪಾಟೀಲ್

ಬೆಂಗಳೂರು: ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ರಸ್ತೆ ಅಪಘಾತ ತಡೆಗಟ್ಟಲು ಸಾಧ್ಯ ಎಂದು ಗೃಹ ಸಚಿವರ ಎಂ.ಬಿ.ಪಾಟೀಲ್ ಹೇಳಿದರು. ಸಾರಿಗೆ ಇಲಾಖೆ ಸೋಮವಾರ ಅಶೋಕನಗರದ ಸೈಲೈವಾನ್ ಆಟದ ಮೈದಾನದಲ್ಲಿ ಅಯೋಜಿಸಿದ್ದ 30ನೇ ರಾಷ್ಟ್ರೀಯ…

View More ರಸ್ತೆ ಅಪಘಾತ ತಡೆಗಟ್ಟಲು ಸಾರ್ವಜನಿಕರು ಕೈ ಜೋಡಿಸಿ: ಎಂ.ಬಿ.ಪಾಟೀಲ್

ಎಲ್ಲ ಜಿಲ್ಲೆಗೂ ಸಿಇಟಿ ಸಹಾಯ ಕೇಂದ್ರ ವಿಸ್ತರಣೆ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ 16 ಕಡೆ ಇದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಾದೇಶಿಕ(ಕೆಇಎ) ಸಹಾಯ ಕೇಂದ್ರವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಜಿಲ್ಲೆಗಳಿಗೆ ಹೋಗಿ ಕೆಇಎ…

View More ಎಲ್ಲ ಜಿಲ್ಲೆಗೂ ಸಿಇಟಿ ಸಹಾಯ ಕೇಂದ್ರ ವಿಸ್ತರಣೆ

ರೌಡಿಗಳ ಮೇಲೆ ಅಣ್ಣಾಮಲೈ ದಾಳಿ

ಬೆಂಗಳೂರು: ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಉಪ ವಿಭಾಗದ 5 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ರೌಡಿಗಳು, ಹಳೆಯ ಆರೋಪಿಗಳ ಮನೆ ಮೇಲೆ ಖಾಕಿ ಪಡೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಡಿಸಿಪಿ ಅಣ್ಣಾಮಲೈ ಖುದ್ದು ದಾಳಿ…

View More ರೌಡಿಗಳ ಮೇಲೆ ಅಣ್ಣಾಮಲೈ ದಾಳಿ

ಪಾಲಿಕೆ ವಿರುದ್ಧ ಹೈಕೋರ್ಟ್ ಅಸಮಾಧಾನ

ಬೆಂಗಳೂರು: ನಗರದಲ್ಲಿ ಫ್ಲೆಕ್ಸ್ ಹಾವಳಿ ಮರುಕಳಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ…

View More ಪಾಲಿಕೆ ವಿರುದ್ಧ ಹೈಕೋರ್ಟ್ ಅಸಮಾಧಾನ