More

  ಲಿಪ್‌ಲಾಕ್‌ ಸೀನ್‌ ಮಾಡಿದ ಅನುಪಮಾ ಪರಮೇಶ್ವರನ್; ಇದು ಇಷ್ಟವಾಗ್ತಿಲ್ಲ ಎಂದ ಅಭಿಮಾನಿ

  ಹೈದ್ರಾಬಾದ್‌: ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಸೌಂದರ್ಯವಷ್ಟೇ ಅಲ್ಲ ನಟನೆಯನ್ನು ಮೆಚ್ಚಿದ ಅಭಿಮಾನಿಗಳಿದ್ದಾರೆ. ತೆಲುಗು ಹುಡುಗರಿಗೆ ಅನುಪಮಾ ತುಂಬಾ ಇಷ್ಟವಾಗಿದ್ದರು. ಆದರೆ ಇತ್ತೀಚಿನ ಇವರ ಹಾಟ್‌ ಫೋಟೋ ಹಾಗೂ ಸಿನಿಮಾ ಆಯ್ಕೆ ವಿಚಾರವಾಗಿ ಅಭಿಮಾನಿಯೊಬ್ಬ ಬೇಸರ ವ್ಯಕ್ತಪಡಿಸಿದ್ದಾರೆ.

  ಅನುಪಮಾ ಪರಮೇಶ್ವರನ್ ಆನ್ ಸ್ಕ್ರೀನ್ ಮಾತ್ರವಲ್ಲ, ಆಫ್ ಸ್ಕ್ರೀನ್ ಕೂಡ ಸೋಷಿಯಲ್ ಮೀಡಿಯಾದಲ್ಲೂ ಸಾಂಪ್ರದಾಯಿಕ ನೋಟದಲ್ಲಿ ಮೈಮರೆತಿದ್ದರು. ಆದರೆ ಇತ್ತೀಚಿಗೆ ಅನುಪಮಾ ಹಾಟ್   ಆಗಿ ಕಾಣುತ್ತಿದ್ದಾರೆ. ‘ರೌಡಿ ಬಾಯ್ಸ್’ ಸಿನಿಮಾದ ಲಿಪ್ ಕಿಸ್ ಸೀನ್, ‘ಟಿಲ್ಲು ಸ್ಕ್ವೇರ್’ ಸಿನಿಮಾದ ಟ್ರೇಲರ್ ನಲ್ಲಿ ಕಾಣಿಸಿಕೊಂಡಿದ್ದು, ಲಿಪ್ ಲಾಕ್ ಗಳಿಂದ ರೋಮಾಂಚನಗೊಂಡಿದ್ದಲ್ಲದೆ, ಹಾಟ್ ಆಗಿಯೂ ಕಾಣಿಸಿಕೊಂಡಿದ್ದರು. ಸಿನಿಮಾ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲೂ ಹಾಟ್ ಬೆಡಗಿಯರ ಜೊತೆ ಹಾಟ್ ಆಗುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ಆಕೆಯ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

  ಆ ವಿಡಿಯೋದಲ್ಲಿ ಅಭಿಮಾನಿ ಹೇಳಿದ್ದೇನು?.. “ನನ್ನ ಆಟೋದಲ್ಲಿ ನಿನ್ನ ಫೋಟೋ ಹಾಕಿದ್ದು ಯಾಕೆ ಗೊತ್ತಾ? ನೀವು ಒಮ್ಮೆ ಮಾಡಿದ ಚಿತ್ರಗಳು ಹಾಗೆ ಇದ್ದವು. ಪ್ರೇಮಂ,  ಶತಮಾನಂಭವತಿ ಸಿನಿಮಾ ಮಾಡಿರುವ ನೀವು ಈಗ ರೌಡಿ ಬಾಯ್ಸ್, ಟಿಲ್ಲು ಸ್ಕ್ವೇರ್ ಸಿನಿಮಾ ಮಾಡುತ್ತಿದ್ದೀರಿ. ಆದರೆ ನೀವು ಆಯ್ಕೆ ಮಾಡುತ್ತೀರವ ಸಿನಿಮಾ ಬೇರೆ ರೀತಿಯೆ ಆಗಿದೆ. ಆದರೆ ಈಗ ನೀವು ಮಾಡುತ್ತಿರುವುದು ನಮಗೆ ಇಷ್ಟವಾಗುತ್ತಿಲ್ಲ,” ಎಂದರು. ಇದೀಗ ಆ ವಿಡಿಯೋ ವೈರಲ್ ಆಗಿದೆ.

  ಬೆತ್ತಲೆ ಹಬ್ಬ; ಧೈರ್ಯವಿಲ್ಲದೆ ಹಿಂದೇಟು ಹಾಕುತ್ತಿರುವ ಯುವಕರಿಂದ ವಿನಾಶದ ಅಂಚಿನಲ್ಲಿದೆ ಹಬ್ಬ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts