ಸಿನಿಮಾ

ಹುಬ್ಬಳ್ಳಿಯಲ್ಲಿ ಓವೈಸಿ ಅಬ್ಬರ

ಹುಬ್ಬಳ್ಳಿ: ನಗರದ ವಿವಿಧ ಬಡಾವಣೆಗಳಲ್ಲಿ ಭಾನುವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಬ್ಬರದ ಪ್ರಚಾರ ನಡೆಸಿದರು.

ಪಕ್ಷದ ಅಭ್ಯರ್ಥಿಯಾದ ದುರ್ಗಪ್ಪ ಬಿಜವಾಡ ಹಾಗೂ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆ ಮಾಡಿದ ಅವರು ಸಂಚಲನ ಮೂಡಿಸಿದರು.

ಬೆಳಗ್ಗೆ ಹಳೇಹುಬ್ಬಳ್ಳಿಯ ಫತೇಶಾವಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಚಾರ ಆರಂಭಿಸಿದರು.

ಹಳೇಹುಬ್ಬಳ್ಳಿಯ ಹಲವು ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು.

ಹುಬ್ಬಳ್ಳಿಯ ವಿವಿಧೆಡೆ ಅಸಾದುದ್ದೀನ್ ಓವೈಸಿ ಪ್ರಚಾರ.

Latest Posts

ಲೈಫ್‌ಸ್ಟೈಲ್