More

    PHOTO GALLERY| ಕಣ್ಣು ಕುಕ್ಕೋ ಫೋಟೋಗಳಲ್ಲಿ ಕಾರುಣ್ಯಾ ಮಿಂಚಿಂಗ್…

    ನಟಿ ಕಾರುಣ್ಯಾ ರಾಮ್​ ಈಗಷ್ಟೇ ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರದ ಶೂಟಿಂಗ್​ ಮುಗಿಸಿಕೊಂಡು ಬಂದಿದ್ದಾರೆ. ಹಾಗೆ ಬಂದ ಬಳಿಕ ಸುಮ್ಮನೆ ಕೂರದೆ ಒಂದಷ್ಟು ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ. ಬಗೆಬಗೆ ಕಾಸ್ಟೂಮ್​ಗಳಲ್ಲಿ ಕಲರ್​ಫುಲ್​ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಆ ಕಣ್ಣು ಕುಕ್ಕೋ ಕಲರ್​​ಫುಲ್​ ಫೋಟೋಗಳು ಇಲ್ಲಿವೆ.

    ಚಿತ್ರಕೃಪೆ: ರೇನ್​ಬೋ ಫೋಟೋಗ್ರಫಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts