More

    ಐಐಐಟಿ ನಿರ್ದೇಶಕರಾಗಿ ಪ್ರೊ. ಮಹಾದೇವ ಪ್ರಸನ್ನ

    ಧಾರವಾಡ: ಧಾರವಾಡ ಐಐಐಟಿ ನಿರ್ದೇಶಕರಾಗಿ ಪ್ರೊ. ಎಸ್.ಆರ್. ಮಹಾದೇವ ಪ್ರಸನ್ನ ನೇಮಕಗೊಂಡಿದ್ದಾರೆ. ಅವರು ಈ ಮೊದಲು ಧಾರವಾಡ ಐಐಟಿಯಲ್ಲಿ ಇಲೆಕ್ಟಿçಕಲ್, ಇಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಪ್ರಾಧ್ಯಾಪಕ, ಫ್ಯಾಕಲ್ಟಿ ವೆಲ್‌ಫೇರ್ ಡೀನ್ ಆಗಿದ್ದರು. ಅಲ್ಲದೆ, ಗುವಾಹಟಿ ಐಐಟಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಆಗಿದ್ದರು. ಇದಕ್ಕೂ ಮೊದಲು ಧಾರವಾಡ ಐಐಟಿಯ ಪ್ರೊ. ವೆಂಕಪ್ಪಯ್ಯ ದೇಸಾಯಿ ಐಐಐಟಿಯ ಹೆಚ್ಚುವರಿ ನಿರ್ದೇಶಕರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts