More

    ಆಸ್ತಿ ತೆರಿಗೆಯಲ್ಲಿ ಶೇ.೫ ರಷ್ಟು ರಿಯಾಯಿತಿ

    ಕಮತಗಿ: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೨೪-೨೫ನೇ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪರಿಣಾಮ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಏಪ್ರಿಲ್ ಅಂತ್ಯದೊಳಗಾಗಿ ವರ್ಣಮಾಡುವ ಆಸ್ತಿ ತೆರಿಗೆ ಶೇ.೫ರಷ್ಟು ರಿಯಾಯಿತಿ ಘೋಷಿಸಲಾಗಿದೆ.

    ಮೇ ಹಾಗೂ ಜೂನ್ ಅಂತ್ಯದವರೆಗೆ ರಿಯಾಯಿತಿ ಹಾಗೂ ದಂಡ ಸಹಿತ ಅವದಿಯಾಗಿದೆ. ಜುಲೈ ಒಂದರಿಂದ ಪಾವತಿಸುವವರು ಪ್ರತಿ ತಿಂಗಳು ಶೇ.೨ ರಷ್ಟು ದಂಡದೊಂದಿಗೆ ಆಸ್ತಿ ತೆರಿಗೆ ಭರಣಾ ಮಾಡಬೇಕಾಗುತ್ತದೆ. ಏಪ್ರಿಲ್ ತಿಂಗಳೊಳಗಾಗಿ ಆಸ್ತಿ ತೆರಿಗೆ ವರ್ಣ ಮಾಡುವವರಿಗೆ ಶೇ.೫ರಷ್ಟು ರಿಯಾಯಿತಿ ದರ ಇದ್ದು, ಆಸ್ತಿ ಮಾಲೀಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ಕೋರಿದ್ದಾರೆ.

    ನೀರಿನ ಕರ ಮತ್ತು ಉದ್ಯಮಿ ಪರವಾನಗಿ ಪಿ. ಪಾವಚ್ಚಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕೆಂದು ಆಡಳಿತಾಧಿಕಾರಿ ನಿಂಗಪ್ಪ ಬಿರಾದಾರ, ಮುಖ್ಯಾಧಿಕಾರಿ ಲೀಲಾವತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts