More

    23 ಮನೆಗಳು ಭಾಗಶಃ ಹಾನಿ

    ಚಿತ್ರದುರ್ಗ: ಜಿಲ್ಲಾದ್ಯಂತ ಗುರುವಾರ ಸುರಿದ ಮಳೆಗೆ ಚಿತ್ರದುರ್ಗ ತಾಲೂಕಿನಲ್ಲಿ 8, ಹಿರಿಯೂರು-7, ಹೊಸದುರ್ಗ-5, ಹೊಳಲ್ಕೆರೆ-3 ಸೇರಿ ಒಟ್ಟು 23 ಮನೆಗಳು ಭಾಗಶಃ ಹಾನಿಯಾಗಿದೆ.

    ಮಾಡದಕೆರೆಯಲ್ಲಿ 26 ಮಿ.ಮೀ ಮಳೆ: ಮಾಡದಕೆರೆಯಲ್ಲಿ 26 ಮಿ.ಮೀ ಆಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ. ರಾಮಗಿರಿ 16 ಮಿ.ಮೀ, ಎಚ್.ಡಿ.ಪುರ 6, ಸುಗೂರು 8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts