More

    10 ವರ್ಷದ ಬಾಲಕನಿಗೆ ಕರೊನಾ

    ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ತಣ್ಣಗಾಗಿದ್ದ ಕರೊನಾ ವೈರಸ್ ಸೋಮವಾರ ಮತ್ತೆ ಕಾಣಿಸಿಕೊಂಡಿದೆ. 10 ವರ್ಷದ (ಪಿ-2101) ಬಾಲಕನೊರ್ವನಲ್ಲಿ ವೈರಸ್ ದೃಢವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ.

    ಸೋಂಕಿತ ಬಾಲಕ ತಂದೆ-ತಾಯಿಯೊಂದಿಗೆ ಮುಂಬೈಗೆ ಹೋಗಿ ಬಂದ ಹಿನ್ನೆಲೆ ಹೊಂದಿದ್ದಾನೆ. ಮುಂಬೈಗೆ ಹೋಗಿ ಬಂದಿದ್ದ 15 ಜನರನ್ನು ತಾಲೂಕಿನ ಹಂದಿಗನೂರನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಬಾಲಕನಲ್ಲಿ ಕರೊನಾ ದೃಢವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts