More

    ಹಳ್ಳಿಫೈಟ್​ನಲ್ಲಿ ಗೆದ್ದ ರೋಣ ಕಲಿಗಳು

    ರೋಣ: ಪಟ್ಟಣದ ಡಿ. ಪೌಲ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ ತಾಲೂಕಿನ 24 ಗ್ರಾಪಗಳಿಗೆ ಸದಸ್ಯರಾಗಿ ಆಯ್ಕೆಗೊಂಡವರ ವಿವರ ಕೆಳಗಿನಂತಿದೆ.

    ಸವಡಿ ಗ್ರಾಪಂ: ಶಿವಲೀಲಾ ಹಿರೇಮಠ, ಪರಪ್ಪ ಹೊನ್ನಾಪುರ, ಸಂಗಮೇಶ ಶೀಲವಂತ, ಚನ್ನಬಸಪ್ಪ ಕಡಬಿನ, ಯಲ್ಲವ್ವ ಯಲಿಗಾರ, ಖಾತುನಬಿ ತಳ್ಳಿಹಾಳ, ಮೇಘರಾಜ ಬಾವಿ, ಅನ್ನಪೂರ್ಣಾ ಪರಡ್ಡಿ, ಅವಕ್ಕ ತಳವಾರ, ಮಹ್ಮದರಫೀಕ್​ಸಾಬ್ ಕರ್ನಾಚಿ, ಸುಭಾಸ ತರಫಾರ, ಬೀಬಿಜಾನ ತರಫದಾರ, ವಿಜಯಲಕ್ಷ್ಮೀ ಕಂಬಳಿ, ಪ್ರೇಮಾ ಅರಹುಣಸಿ, ಬಸವ್ವ ಭಜಂತ್ರಿ, ಮುತ್ತಪ್ಪ ಅವ್ವಣ್ಣವರ, ಸಾವಿತ್ರಿ ಅಕ್ಕಿ, ಫಕೀರಪ್ಪ ಬೂದಿಹಾಳ.

    ಕೊತಬಾಳ ಗ್ರಾಪಂ: ಯಮನವ್ವ ಮಾದರ, ಹನುಮಪ್ಪ ಅಸೂಟಿ, ವೀರಣ್ಣ ಯಾಳಗಿ, ಭೀಮಪ್ಪ ಗೊಣ್ಣಾಗರ, ಕಮಲವ್ವ ಕೋಡಿಕೊಪ್ಪದ, ಬಶೆಟ್ಟೆಪ್ಪ ಅಂಗಡಿ, ಪಾರವ್ವ ಮಾಗಿ, ಶಿವಪ್ಪ ಪಲ್ಲೇದ, ಶಶಿಕಲಾ ಉಮಚಗಿ, ಬಸವಣ್ಣೆವ್ವ ಯಾವಗಲ್ಲಮಠ, ಶರಣಪ್ಪ ಭೂಮಣ್ಣವರ, ಸಣ್ಣಪ್ಪ ಕಡದಳ್ಳಿ, ಶರಣಪ್ಪ ಬಿಸಾಟಿ, ರೇಣುಕಾ ದೊಡ್ಡಕಣ್ಣಿ, ಭೀಮವ್ವ ಗುಳಗುಳಿ, ಕಾಳಿಂಗಪ್ಪ ಉಪ್ಪಾರ.

    ಜಕ್ಕಲಿ ಗ್ರಾಪಂ: ಬಸವರಾಜ ಶ್ಯಾಶೆಟ್ಟಿ, ನಿರ್ಮಲಾ ಆದಿ, ಗುರಪ್ಪ ರೋಣದ, ಸುವರ್ಣಾ ತಳವಾರ, ರಮೇಶ ಪಲ್ಲೇದ, ಬೀಬಿಜಾ0ನ ಕದಡಿ, ಅನಸೂಯಾ ಜಂಗಣ್ಣವರ, ವೀರಪ್ಪ ವಾಲಿ, ಗಂಗವ್ವ ಜಂಗಣ್ಣವರ, ಸಂತೋಷ ಕೋರಿ, ಅನ್ನಪೂರ್ಣಾ ಮುಗಳಿ, ನೀಲಪ್ಪ ಮಾದರ, ಶಿವರಾಜ ಮುಗಳಿ.

    ಯಾವಗಲ್ಲ ಗ್ರಾಪಂ: ಶಂಷಾದ್​ಬೇಗಂ ಬಾಬಾನಗರ, ಲಲಿತಾ ರೋಣದ, ಅಮೃತಪ್ಪ ಬಳಿಗೇರ, ಈರಮ್ಮ ಸತ್ತಿಗೇರಿ, ಗಿರಿಜಾ ಗುಡಿಸಾಗರ, ಸಂತೋಷ ಕಮತಿ, ಶಿವಾನಂದ ಮೀಶಿ, ಮಹಾದೇವಿ ಪಲ್ಲೇದ, ನಿಂಗರಡ್ಡಿ ಹಿರೇಕೊಪ್ಪ, ದ್ರಾಕ್ಷಾಯಿಣಿ ಬೋಪಳಾಪುರ, ಕೆಂಚಪ್ಪ ಮಾದರ, ರೇಣುಕಾ ಕುರಿ, ಶಂಕರಗೌಡ ಪಾಟೀಲ, ರೇಣುಕಾ ಮಾದರ, ನಾಗಪ್ಪ ಹಡಪದ, ಕಾಶಪ್ಪ ಯಾವಗಲ್ಲ, ಮಾಲತೇಶ ಅಂಕಲಿ.

    ಚಿಕ್ಕಮಣ್ಣೂರ ಗ್ರಾಪಂ:ಚಂದ್ರಶೇಖರಪ್ಪ ಮಾದರ, ಮಂಜುಳಾ ಪಾಟೀಲ, ರಾಮಪ್ಪ ಪಟ್ಟೇದ, ಶಾಂತವ್ವ ಹಿರೇಮಣ್ಣೂರ, ಬಸವರಾಜ ಕಾತರಕಿ, ವಿಶಾಲಾಕ್ಷಿ ಪ್ಯಾಟಿಗೌಡ್ರ, ಶಿವರಾಜ ಹುಲ್ಲೂರ, ಶಾಂತವ್ವ ಪಾಟೀಲ, ಉಮಾ ಅಣ್ಣಿಗೇರಿ, ನಾಗರಾಜ ಗುದ್ನೇಪ್ಪನವರ, ಶಿವಗಂಗಾ ಹಿಂದಿನಮನಿ, ಪಾಲಾಕ್ಷಯ್ಯ ಹಿರೇಮಠ, ರೇಣುಕಾ ಹುಲ್ಲೂರ.

    ಮೆಣಸಗಿ ಗ್ರಾಪಂ: ಗಂಗವ್ವ ಗುದಗಿ, ಸುರೇಶಗೌಡ ಗೌಡ್ರ, ನಿಂಗರಾಜ ಶಿಂದೆ, ಮಹಾದೇವಿ ಸೂಡಿ, ಚೇತನ ಪಾಟೀಲ, ಶ್ರೀಕಾಂತ ಗುರಮ್ಮ ನವರ, ಯಲ್ಲವ್ವ ಜಮ್ಮನಕಟ್ಟಿ, ಮೀನಾಕ್ಷಿ ಯಲಿಗಾರ, ಈಶ್ವರಪ್ಪ ಮುದೇನೂರ, ರುದ್ರಗೌಡ ಮುದಿಗೌಡ, ಶಾರದಾ ಮಾದರ, ಅಡಿವೆವ್ವ ತಳವಾರ, ಶಿವರಡ್ಡಿ ರಿತ್ತಿ, ವಿಜಯಲಕ್ಷ್ಮೀ ಸಾಲಿಮಠ, ಶರಣಪ್ಪ ಜೋಗಿ, ವಿಜಯಲಕ್ಷ್ಮೀ ಚಲವಾದಿ, ಪುಂಡ ಲೀಕಪ್ಪ ಅಸೂಟಿ, ಸಲೀಮಾಬೇಗಂ ಅತ್ತಾರ, ಯಲ್ಲಪ್ಪ ಯಲಿಗಾರ.

    ಅಮರಗೋಳ ಗ್ರಾಪಂ: ಸುಮಿತ್ರವ್ವಾ ಭಜಂತ್ರಿ, ರೇಣುಕಾ ಪಾಟೀಲ, ಶಂಕರಗೌಡ ಬಾಲನಗೌಡ್ರ, ನಿಂಗಪ್ಪ ದಂಡಿನ, ರೇಣುಕಾ ಪಡಿಯಪ್ಪನವರ, ನಿಂಗಯ್ಯ ಹಿರೇಮಠ, ರೇಷ್ಮಾ ಮನಿಯಾರ, ಪಡಿಯಪ್ಪ ಮಾದರ, ಶರಣವ್ವ ಸಾಸ್ವಿಹಾಳ, ಮಂಜುಳಾ ಪೂಜಾರ, ಪವಾಡೆಪ್ಪ ಹವಾಜಿ.

    ಮಾಡಲಗೇರಿ ಗ್ರಾಪಂ: ಶಿಲ್ಪಾ ಪೂಜಾರ, ಮಹಾಂತಯ್ಯ ಹಿರೇಮಠ, ಮುತ್ತುರಾಜ ಹಿರೇಸಕ್ಕರಗೌಡ್ರ, ಹೇಮಾ ಭಾವಿ, ವೀರಬಸಪ್ಪ ಭೀಮನಗೌಡ, ಗುರುನಾಥ ಹಿರೇಸಕ್ಕರಗೌಡ, ಭೀಮಪ್ಪ ಜೋಗಿ, ಯಲ್ಲವ್ವ ಮಾದರ, ಯಲ್ಲವ್ವ ಮುದಕನಗೌಡ್ರ, ರವಿ ಪಾಟೀಲ.

    ಅಬ್ಬಿಗೇರಿ ಗ್ರಾಪಂ: ಸುಶೀಲವ್ವ ಐಹೊಳ್ಳಿ, ದೇವಪ್ಪ ಜಂತ್ಲಿ, ಚೆನ್ನವ್ವ ತಳವಾರ, ಸುರೇಶ ನಾಯ್ಕರ, ರೇಣವ್ವ ಹಳ್ಳಿ, ಆನಂದಪ್ಪ ಹಿರೇಮನಿ, ತಿಪ್ಪಣ್ಣ ತಲ್ಲೂರ, ರೇಖಾ ಅವರಡ್ಡಿ, ಶಿದ್ದಮ್ಮ ಶಿವಪೂಜಿ, ನೀಲಪ್ಪ ದ್ವಾಸಲ್, ಅಕ್ಕವ್ವ ಡೊಳ್ಳಿನ, ವಿಜಯಲಕ್ಷ್ಮೀ ಬಸವರಡ್ಡೇರ, ಬಸಪ್ಪ ಕಮ್ಮಾರ, ರೇಖಾ ವೀರಾಪುರ, ಸಿದ್ದಪ್ಪ ಹರದಾರಿ, ಶಂಕ್ರಪ್ಪ ಇಟಗಿ, ಜ್ಯೋತಿ ತೆಗ್ಗಿನಕೇರಿ, ರತ್ನವ್ವ್ವ ಮಾಳಶೆಟ್ಟಿ, ಲಲಿತಾ ರಾಠೋಡ, ಸಚಿನ ಪಾಟೀಲ, ಶಶಿಕಲಾ ನಿಡಗುಂದಿ.

    ಡ.ಸ. ಹಡಗಲಿ ಗ್ರಾಪಂ: ಚಿದಾನಂದ ದಾನರಡ್ಡಿ, ಸುರೇಶ ಹೂಗಾರ, ಮೀನಾಕ್ಷಿ ಚಲವಾದಿ, ಬಸವರಾಜ ಪಾಟೀಲ, ರೇಣವ್ವ ಕಂಪ್ಲಿ, ಗಂಗಾಧರ ಕಮ್ಮಾರ, ಪಾರ್ವತಿ ಮಾದನ್ನವರ, ಲಲಿತಾ ಹುಲ್ಲೂರ, ಶಿವಗಂಗವ್ವ ರಂಗಾಪುರ.

    ಹೊಳೆಮಣ್ಣೂರ ಗ್ರಾಪಂ: ಸುಜಾತಾ ಮಠಪತಿ, ಮಂಜುನಾಥ ಹೂಗಾರ, ಲಿಂಗಬಸಪ್ಪ ಅಂಗಡಿ, ಜುಬೇದಾಬೇಗಂ ನದಾಫ್, ಶಿವಪ್ಪ ಜಾವೂರ, ಶೋಭಾ ಮಣ್ಣೂರ, ರೇವಣೆಪ್ಪ ನರೇಗಲ್ಲ, ಬಸವಣ್ಣೆವ್ವ ಚೆನ್ನಪ್ಪಗೌಡ್ರ ಯಲ್ಲವ್ವ ತಳವಾರ, ಶರಣಪ್ಪ ಜಂಗಣ್ಣವರ.

    ಹೊಸಳ್ಳಿ ಗ್ರಾಪಂ: ಶಾರದಾ ಅಂಗಡಿ, ಬಸಪ್ಪ ಮಾರನಬಸರಿ, ಬಸಮ್ಮ ಸ್ಥಾವರಮಠ, ಬಸವರಾಜ ರಡ್ಡೇರ, ಲಲಿತಾ ಕುರಿ, ಮಲ್ಲಪ್ಪ ರಾಜೂರ, ಸಿದ್ರಾಮಪ್ಪ ಕಟ್ಟಿಮನಿ, ಯಮನಪ್ಪ ಹರ್ಲಾಪುರ, ಲೀಲವ್ವ ಹಿರೇಮಠ.

    ಹುಲ್ಲೂರ ಗ್ರಾಪಂ: ಅಶೋಕ ಘಟ್ಟಿ, ನೀಲವ್ವ ಅಬ್ಬಿಗೇರಿ, ರೇಣುಕಾ ಪೂಜಾರ, ಷಣ್ಮುಖಗೌಡ ಮೆಣಸಗಿ, ಬಸವರಾಜ ಬ್ಯಾಳಿ, ಮುದಕಪ್ಪ ಅಡ್ನೂರ, ರೇಣುಕಾ ಗಾಣಿಗೇರ, ಮಹಾದೇವಿ ಕಲ್ಗೂಡಿ, ಯಲ್ಲಪ್ಪಗೌಡ ಕೆಂಚನಗೌಡ್ರ, ಶಾಂತವ್ವ ಅನವಾಲ, ವಿಜಯಲಕ್ಷಿ್ಮ ಹುಬ್ಬಳ್ಳಿ, ನಂದಾ ಬರಡ್ಡಿ, ಬಸವರಾಜ ಅವರಾದಿ.

    ಇಟಗಿ ಗ್ರಾಪಂ: ಭೀಮವ್ವ ಕಂಬಳಿ, ದಾಕ್ಷಾಯಿಣಿ ಗುದಿಗನೂರ, ನಾಗರಾಜ ಸಜ್ಜನರ, ಮಂಜುಳಾ ಸಿಮಿಕೇರಿ, ಬಸಯ್ಯ ಹಿರೇಮಠ, ರೇಣವ್ವ ಆವಾರಿ, ಭೀಮವ್ವ ತಳವಾರ, ಮಹಾದೇವಿ ಜಡದೇಲಿ, ಮಲ್ಲಸರ್ಜ ದೇಸಾಯಿ, ವಿಜಯಲಕ್ಷ್ಮೀ ಕೊಡಗಾನೂರ, ದುರ್ಗಪ್ಪ ಮಾದರ, ಪ್ರಶಾಂತ ಕೋಮಾರ, ಲಂಕೇಶ ಓಲೇಕಾರ.

    ಕುರಡಗಿ ಗ್ರಾಪಂ: ಜಯಲಕ್ಷ್ಮೀ ವಾಲ್ಮೀಕಿ, ವೀರಪ್ಪ ರಾಮಣ್ಣವರ, ಪವಿತ್ರಾ ಕುರಿಯವರ, ಗಂಗವ್ವಾ ಪೂಜಾರ, ಶೌಕತಲಿ ನದಾಫ್, ರಮೇಶ ಕಡೇಮನಿ, ಸಾವಿತ್ರಿ ಪಾಟೀಲ, ಶಿವನಗೌಡ ಸಿದ್ದನಗೌಡ್ರ, ಗೀತಾ ಹಾಲವರ, ಅಲ್ಲಾಭಕ್ಷಿ ನದಾಫ್, ಕೃಷ್ಣಾಜಿ ದೇಶಪಾಂಡೆ, ರತ್ನಾ ಹೊಸೂರ.

    ಕೌಜಗೇರಿ ಗ್ರಾಪಂ: ಜ್ಯೋತಿ ಹೊನ್ನೂರ, ಪರಮೇಶ್ವರಪ್ಪ ಹೊನ್ನೂರ, ಶೇಕವ್ವ ಭಜಂತ್ರಿ, ಸೋಮಪ್ಪ ಸಜ್ಜನರ, ಗಿರಿಯಪ್ಪಗೌಡ ಸುರಕೋಡ, ತಮಜಾಬೇಗಂ ಅಮರಗೋಳ, ಸುರೇಶಗೌಡ ಪಾಟೀಲ, ಮಹಾಲಕ್ಷ್ಮೀ ರಾಮಣ್ವವರ, ಲಕ್ಷ್ಮ್ವ ಕಿತ್ತಲಿ, ವಿಜಯಕುಮಾರ ನೀಲಗುಂದ, ಸಾವಿತ್ರಿ ಉಗರಗೋಳ.

    ಕುರಹಟ್ಟಿ ಗ್ರಾಪಂ: ಪ್ರೀತಮ್ ಕಡೇಮನಿ, ಭಾರತಿ ತೋಟಗೇರ, ಸಿದ್ದನಗೌಡ ಪಾಟೀಲ, ಸೀತವ್ವ ಅರಮನಿ, ತಮ್ಮನಗೌಡ ಪಾಟೀಲ, ಫಕೀರವ್ವ ಹುಬ್ಬಳ್ಳಿ, ಬಸನಗೌಡ ಕ್ಯಾತನಗೌಡ್ರ, ಶ್ರೀಶೈಲಪ್ಪ ಹಡಗಲಿ, ಬಸವ್ವ ಹಿರೇಗೌಡ್ರ, ಬಸವರಾಜ ವಡ್ಡಟ್ಟಿ.

    ಬೆಳವಣಿಕಿ ಗ್ರಾಪಂ: ರೇಣುಕಾ ರ್ಕಕಟ್ಟಿ, ಬಸವರಾಜ ಮಂತೂರ, ಸುವರ್ಣಾ ಶಗಣಿ, ಪ್ರವೀಣ ಮಾಢಳ್ಳಿ, ಹೇಮಾವತಿ ಹಳ್ಳಿಕೇರಿ, ಬಸವರಾಜ ಜಕನೂರ, ರಾಜಶೇಖರ ಪಾಟೀಲ, ಮುತ್ತವ್ವ ನಾಯ್ಕರ, ಕಸ್ತೂರಿ ಶಿವಶಿಂಪಿ, ಕಳಕವ್ವ ಮಾದರ, ನಸೀರ್​ಅಹ್ಮದ್ ಜಾನಖಾನ, ಇಂದ್ರವ್ವ ತಳವಾರ, ಮಹಾಂತೇಶ ಶಿರೋಳ.

    ಹಿರೇಹಾಳ ಗ್ರಾಪಂ: ಕರಿಯಪ್ಪ ಮಾದರ, ರೇಖಾ ಪ್ಯಾಟಿ, ಮಲ್ಲಮ್ಮ ಗಣಾಚಾರಿ, ನಿರ್ಮಲಾ ಭೀಮಪ್ಪನವರ, ಪರ್ವತಗೌಡ ಮುನೇಗೌಡ್ರ, ಶರಣಪ್ಪ ಮಾರನಬಸರಿ, ಲಲಿತಾ ಕತ್ತಿ, ಹನುಮಂತಪ್ಪ ಹೂಗಾರ, ಶಿವಲೀಲಾ ಗೌಡರ, ನಿಂಗವ್ವ ಬೇವಿನಗಿಡದ, ರಾಮಪ್ಪ ವಕ್ಕರ, ಇಮಾಮ್ಾಬ್ ಕದಡಿ, ನೀಲಪ್ಪ ತಲಬಟ್ಟಿ, ಯಲ್ಲವ್ವ ಭಜಂತ್ರಿ, ಶರಣವ್ವ ಗುಡಿಮನಿ, ಜಗದೀಶ ಮಡಿವಾಳರ, ಶೋಭಾ ಉಮಚಗಿ.

    ಮಾರನಬಸರಿ ಗ್ರಾಪಂ: ಫಾತೀಮಾ ಸವಡಿ, ಶಿವಕುಮಾರ ದಿಂಡೂರ, ಹನುಮವ್ವ ತಳವಾರ, ಅಲ್ಲಾಸಾಬ್ ಮೋತೇಖಾನ್, ಮಂಜುಳಾ ಮಾದರ, ದಿಲ್​ಶಾದ್ ದೋಟಿಹಾಳ, ವೀರಣ್ಣ ಮರಡಿ, ಈರಪ್ಪ ನಿಡಗುಂದಿ, ಉಮಾ ಚಿಗರಿ, ಚಂದ್ರವ್ವ ಬೆನಹಾಳ, ಸೋಮಶೇಖರಗೌಡ ಯಲ್ಲಪ್ಪಗೌಡ್ರ.

    ಹುನಗುಂಡಿ ಗ್ರಾಪಂ: ಗಂಗಾಧರ ಮಂಡಸೊಪ್ಪಿ, ಲಲಿತಾ ಕೊರಣ್ಣವರ, ರಾಮಚಂದ್ರಪ್ಪ ಗೂಳಪ್ಪನವರ, ನೀಲಮ್ಮ ವಸ್ತ್ರದ, ನೇತ್ರಾ ಕಡಿಯವರ, ಮಲ್ಲಣ್ಣ ಉಮಚಗಿ, ಬಸಯ್ಯ ಹಿರೇಕಲ್ಲಪ್ಪನವರ, ಪ್ರೇಮಾ ತಳವಾರ, ಯಶೋದಾ ಹಂಡಿ.

    ಮಲ್ಲಾಪುರ ಗ್ರಾಪಂ: ವೀರಣ್ಣ ಕಟ್ಟಿ, ದಾಕ್ಷಾಯಿಣಿ ಹಡಪದ, ವಿಕ್ರಮ ದಾನರಡ್ಡಿ, ನಿಂಗಪ್ಪ ಕರಿಲಿಂಗನವರ, ಯಲ್ಲಪ್ಪ ಮಳಗಿ, ಕರಿಯವ್ವ ಚಲವಾದಿ, ಕಸ್ತೂರೆವ್ವ ಜಂಪಣ್ಣವರ, ಬಸವ್ವ ಟಕ್ಕೇದ, ಹನುಮಂತಗೌಡ ಹುಲ್ಲೂರ, ಸುರೇಶ ಒತ್ತಟ್ಟಿ, ಗಿರಿಜವ್ವ ಹಟ್ಟಿ, ಸುಮಂಗಲಾ ಕೊಳ್ಳದ, ಕಮಲಾಕ್ಷಿ ಭರ್ಮಗೌಡ್ರ.

    ಜಿಗಳೂರ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರಿಂದ ನಾಲ್ಕು ಕೇತ್ರಗಳಿಗೆ ಚುನಾವಣೆ ನಡೆದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts