More

    ಹಗಲಲ್ಲೇ ಕುರಿ ಹೊತ್ತೊಯ್ದ ಕಳ್ಳರು

    ಕಲಬುರಗಿ: ಕುರಿ ಕಾಯುತ್ತಿದ್ದ ವೇಳೆಯಲ್ಲೇ ಮಧ್ಯಾಹ್ನ ಎರಡು ಗಂಟೆ ಬೈಕ್ ಮೇಲೆ ಬಂದ ಮೂವರು ಕಳ್ಳರು ಕುರಿಯನ್ನು ಹೊತ್ತಯೊಯ್ದ ಘಟನೆ ಮೇ ೧೧ರಂದು ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ಸಣ್ಣೂರ ಗ್ರಾಮದಲ್ಲಿ ನಡೆದಿದೆ. ಸಣ್ಣೂರ ಗ್ರಾಮದ ಶಹಾಬಾದ್ ರಸ್ತೆಯಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಕುರಿಗಳನ್ನು ಬಿಟ್ಟು ಸ್ವಲ್ಪ ದೂರದಲ್ಲಿ ನಿಂತ್ತಿದ್ದು, ಈ ವೇಳೆ ಬೈಕ್ ಮೇಲೆ ಬಂದ ಮೂವರು ೧೫ ಸಾವಿರ ರೂ. ಮೌಲ್ಯದ ಕುರಿಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಆಕಾಶ ತಳ್ಳಿಕೇರ ದೂರು ನೀಡಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts