More

    ಭ್ರಷ್ಟಾಚಾರ ಮುಕ್ತ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ

    ಯಾದಗಿರಿ: ಬ್ಯಾಂಕಿನ ವ್ಯವಹಾರ ಹಾಗೂ ವಹಿವಾಟಿನಲ್ಲಿ ಲಂಚ ಕೊಡುವುದು ಮತ್ತು ತಗೆದುಕೊಳ್ಳುವುದು ಮಹಾ ಅಪರಾಧ ಎಂದು ಕನರ್ಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಜಿ.ಎಸ್.ಕೊಡ್ಲಿ ಹೇಳಿದರು.

    ಶನಿವಾರ ನಗರದ ಹೊಸಳ್ಳಿ ಕ್ರಾಸ್ ಬಳಿಯ ಬ್ಯಾಂಕ್ ಹಮ್ಮಿಕೊಂಡಿದ್ದ ಭ್ರಷ್ಟಚಾರ ಮುಕ್ತ ಜಾಗೃತ ಅರಿವು ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಲಂಚ ಎಂಬುದು ದೇಶಕ್ಕೆ ಅಂಟಿದ ಮಹಾಪಿಡುಗು. ಇದನ್ನು ಪ್ರತಿಯೊಬ್ಬರು ನಿಮರ್ೂಲನೆ ಮಾಡಲು ಪಣ ತೊಡಬೇಕು ಎಂದರು.

    ಹಿರಿಯ ಮ್ಯಾನೇಜರ್ ಬಾಪುರಾವ್ ಸುಬೇದಾರ್, ಅನೀಲ ಕುಮಾರ, ಶಿವಂ ತ್ರೀವೇಧಿ, ಶಶಿರಾಜ್, ಸುರೇಶ, ಶಶಿಕಾಂತ, ರಾಜೇಶ್ವರ, ಶಿವುಕುಮಾರ, ರೇಣುಕಾ, ಅಂಕಿತಾ ಕುಮಾರಿ, ಬೇಬಿನಂದಾ, ಜ್ಯೋತಿ, ಪ್ರಿಯಾಂಕ್, ಬಾಲದಂಡಪ್ಪ, ವಿರೇಶ ನಾಯ್ಕಲ್, ಸಿದ್ದು, ಮಧುಶಂಕರ, ಮಲ್ಲಿಕಾಜರ್ುನ, ಮಂಜುನಾಥ, ಶ್ರೀಶೈಲ್ ವಜ್ಜಲ್, ಬಸವರಾಜ್, ಗಣಪತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts