More

    “ಗೃಹಶೋಭೆ’ ಪ್ರದರ್ಶನ ಕೇವಲ ನಾಲ್ಕೇ ದಿನ

    ಬೆಳಗಾವಿ: ಹೊಸ ವಸ್ತುಗಳ ಮಳಿಗೆಗಳನ್ನು ಆಯೋಜಿಸುವಲ್ಲಿ ಹೆಸರಾಗಿರುವ ಬೆಂಗಳೂರಿನ ಸಂಟಕ “ಗೃಹಶೋಭಾ’ ದೀಪಾವಳಿ ನಿಮಿತ್ತ ಬೆಳಗಾವಿಯ ಖಾನಾಪುರ ರಸ್ತೆಯ ಮಂಗಲ್​ ಮೆಟಲ್​ ಪಕ್ಕದಲ್ಲಿರುವ ಖುಲ್ಲಾ ಜಾಗದಲ್ಲಿ 12 ದಿನಗಳ ಕಾಲ ಏರ್ಪಡಿಸಿರುವ ಪ್ರದರ್ಶನ ಇನ್ನು ಕೇವಲ ನಾಲ್ಕು ದಿನ ಮಾತ್ರ ಇರಲಿದೆ.

    ಪ್ರದರ್ಶನದಲ್ಲಿ 70ಕ್ಕೂ ಹೆಚ್ಚು ವಿವಿಧ ರೀತಿಯ ದೊಡ್ಡ ಕಂಪನಿಗಳು ಭಾಗವಹಿಸಿದ್ದು, ನಾಗರಿಕರು ಶಾಪಿಂಗ್​ ಮಾಡಲು ಒಳ್ಳೆಯ ಅವಕಾಶವಿದೆ. ಗೃಹಶೋಭೆ ಅಂದರೆ ಮನೆಯನ್ನು ಅಲಂಕರಿಸುವುದು.

    ಪೀಠೋಪಕರಣಗಳು, ಸೋಫಾ ಸೆಟ್​ಗಳು, ಕುರ್ಚಿಗಳು, ಕರ್ಟನ್​ಗಳು, 3ಡಿ ಫೋಟೋಗಳು, ಆಭರಣಗಳು, ಗ್ಯಾಸ್​ ಸ್ಟೌವ್​, ರಾಜಸ್ಥಾನಿ ಚುರನ್​, ಉಪ್ಪಿನಕಾಯಿ, ಲೇಡೀಸ್​ ಡ್ರೆಸ್​ ಮೆಟೀರಿಯಲ್​, ಕುರ್ತಾ ಪೈಜಾಮ್​, ಮಕ್ಕಳ ಉಡುಪುಗಳು, ಆಟಿಕೆಗಳು, ಸ್ವೆಟರ್​ಗಳು, ಬ್ಯಾಗ್​ಗಳು, ಎಲೆಕ್ಟ್ರಿಕಲ್​ ಸ್ಕೂಟರ್​ಗಳು, ಟಿವಿ, ಫ್ರಿಡ್ಜ್​ಗಳು, ವಾಷಿಂಗ್​ ಮಷಿನ್​, ಕೇರಳ ಆಯುರ್ವೇದ ಎಣ್ಣೆ, ಜೈಪುರ ಪಾಪಡ್​, ಮೈಸೂರು ಉಪ್ಪು, ಸೌಂದರ್ಯ ವರ್ಧಕಗಳು, ಪಾದರೆಗಳು, ಖಾದಿ ಶರ್ಟ್​ ಗಳು, ಜಿಆರ್​ಬಿ ಉತ್ಪನ್ನಗಳು, ಕಾರ್ಪೆಟ್​ ಕ್ರೊಕರಿ ವಸ್ತುಗಳು, ಆಯುರ್ವೇದ ಔಷಧಗಳು, ರಾಜಸ್ಥಾನಿ ಶೂಗಳು, ಅಡುಗೆ ಸಾಮಾನುಗಳು, ರಿರೈಟಬಲ್​ ಬುಕ್ಸ್​, ಮಯೋರಾ ಬಿಸ್ಕೆಟ್ಸ್​, ಮಹಾಲಕ್ಷಿ$್ಮ ಗಿರಣಿ, ಗ್ಯಾಸ್​ ಸೇವರ್​, ಪಂಜಾಬ್​ ಕುರ್ತಿ, ಕೆಪಿಎಲ್​ ಖೋಬರೆಲ್​ ಆಯಿಲ್​, ಸ್ಟಾರ್​ ಬ್ಯೂಟಿ ಕಲೆನ್​, ಮೆಟಲ್​ ಫ್ಲವರ ಪಾಟ್​, ಲೇಡಿಸ್​ ಗೌನ್​, ಮೊಬೈಲ್​ ಕವರ, ಕಿಟಕಿ ಬಾಗಿಲಿನ ಕರಟೈನ್ಸ್​, ಟಿ ಶರ್ಟ್​, ಜಾಕೆಟ್​ ವಿವಿಧ ವಸ್ತುಗಳೊಂದಿಗೆ ಬೆಳಗಾವಿ ಜನತೆ ಖಂಡಿತವಾಗಿಯೂ ಈ ಪ್ರದರ್ಶನವನ್ನು ಇಷ್ಟಪಡುತ್ತಾರೆ ಎಂದು ಸಂಟಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts