More

    ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ ವಿವರ

    ಗದಗ: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ  ಜನೆವರಿ 2 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ್ 16,19,21 ಕುಂಬೇಶ್ವರ ನಗರ ಭಾಗ-4 ಅಂಬೇಡ್ಕರ್ ನಗರ ಭಾಗ-2 ಗುಡದೂರು ಸ್ವಾಮಿ ಮಠದ ರೋಡ್ ರಹಿಮತ್ ನಗರ ಭಾಗ-4. ವಾರ್ಡ್ 15,16,17 ಶಹಾಪುರ ಪೇಟೆ ಭಜಂತ್ರಿ ಓಣಿ ಡಿಸಿ ಮಿಲ್ ರೋಡ್ ಮಹೇಂದ್ರ ಕರ್ ಸರ್ಕಲ್ ಗಾಂಧಿ ಸರ್ಕಲ್ ಮೀನದ ಮಾರ್ಕೆಟ್ ರೋಡ್ ಜವಳಗಲ್ಲಿ ಕಟಗಿ ಅಡ್ಡೆದ ಲೈನ್. ವಾರ್ಡ್ 29 ಪಾಮಡೆಯವರ ಲೈವ್ ನೆಲ್ಸನ್ ಮಂಡೇಲಾ. ವಾರ್ಡ್ 24,26,30 ಮಖಾನ್ ಗಲ್ಲಿ 75 ಪ್ಲಾಟ್ ತೆಗ್ಗಿನ ಪ್ಲಾಟ್ ಅಬ್ಬಿಗೇರಿ ಕಾಂಪೌಂಡ್ ಸಾಲ ಮನೆ ಹಳೇ ಡಿಸಿ ಆಫೀಸ್ ಸರ್ಕಲ್ ವೀರೇಶ್ವರ ಲೈಬ್ರರಿ ಕಮ್ಮಾರ ಸಾಲ ಉಡಚಮ್ಮನ ಗುಡಿ ಬನ್ನಿ ಮಹಾಕಾಳಿ ಗುಡಿ ಲೈನ್ ಉರ್ದು ಶಾಲೆಯ ಹಿಂದಿನ ಭಾಗ ಕೆಲವು ಭಾಗಗಳು. ವಾರ್ಡ್ 12,13 ಸಂಜೀವಿನಿ ಆಸ್ಪತ್ರೆ ಫರ್ನಿಚರ್ ಲೈನ್ ಸಾಯಿಬಾಬಾ ಲೈನ್ ಹುಬ್ಬಳ್ಳಿ ಮಠದ ಲೈನ್ ಹಳೇ ಸಾಯಿನಾಥ ನಗರ ಕೊಳಚೆ ಪ್ರದೇಶ ನವಲಿಯವರ ಲೈನ್ ಗರಗದವರ ಲೈನ್ ಶಾಮ ಕುಲಕರ್ಣಿ ಲೈನ್ ದ್ಯಾಮನಗೌಡ್ರ ಲೈನ್ ಗೂಳಿದಾರ ಲೈನ್ ಹೊಸ ಮನೆಯವರ ಲೈನ್ ಗಣೇಶ ಹಾಸ್ಟಲ್ ಲೈನ್ ಕೆಲವು ಭಾಗಗಳು. ವಾರ್ಡ್ 2 ಗಾಂಧಿನಗರ ಸೆಟ್ಲ್ ಮೆಂಟ ಅರೆ ಶಿಕಾರಿ ಓಣಿ ಸಬ್ ಜೈಲ್ ರೋಡ ಕಟ್ಟಿಮನಿ ಸರ್ ಲೈನ್ ಹನುಮಂತ ದೇವರ ಗುಡಿ ಲೈನ್ ವೆಲ್ಫೇರ್.

    ಈಗಾಗಲೇ ಕುಡಿಯುವ ನೀರಿನ ನಳ ಹೊಂದಿರುವ ಬಾಕಿದಾರರ ಪಟ್ಟಿ ತಯಾರಿಸಿದ್ದು ನಾಗರಿಕರು ಕೂಡಲೇ ತಮ್ಮ ಕುಡಿಯುವ ನೀರಿನ ಬಾಕಿ ಕರವನ್ನು ಸಂದಾಯ ಮಾಡುವಂತೆ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts