More

    ಉ.ಕ. ಜಿಲ್ಲೆಯಲ್ಲಿ 10 ಸಾವಿರ ಜನ ಗುಣ

    ಕಾರವಾರ: ಜಿಲ್ಲೆಯಲ್ಲಿ ಬುಧವಾರ 170 ಜನರಿಗೆ ಕರೊನಾ ಸೋಂಕು ತಗುಲಿದೆ. 99 ಜನ ಗುಣ ಹೊಂದಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. ಕಾರವಾರದಲ್ಲಿ 9, ಅಂಕೋಲಾದಲ್ಲಿ 4, ಕುಮಟಾದಲ್ಲಿ 35, ಹೊನ್ನಾವರದಲ್ಲಿ 20, ಶಿರಸಿಯಲ್ಲಿ 9, ಜೊಯಿಡಾದಲ್ಲಿ 1, ಸಿದ್ದಾಪುರದಲ್ಲಿ 6, ಯಲ್ಲಾಪುರದಲ್ಲಿ 13, ಮುಂಡಗೋಡಿನಲ್ಲಿ 73 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಕಾರವಾರದಲ್ಲಿ 13, ಕುಮಟಾದಲ್ಲಿ 21, ಹೊನ್ನಾವರದಲ್ಲಿ 41, ಶಿರಸಿಯಲ್ಲಿ 14, ಸಿದ್ದಾಪುರದಲ್ಲಿ 1, ಮುಂಡಗೋಡಿನಲ್ಲಿ 7, ಹಳಿಯಾಳದಲ್ಲಿ 2 ಜನ ಕರೊನಾ ಮುಕ್ತರಾಗಿದ್ದಾರೆ. ಕುಮಟಾದ ಇಬ್ಬರು, ಹೊನ್ನಾವರ ಹಾಗೂ ಹಳಿಯಾಳದ ತಲಾ ಒಬ್ಬರು ಕರೊನಾದಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕರೊನಾದಿಂದ ಒಟ್ಟಾರೆ ಮೃತರಾದವರ ಸಂಖ್ಯೆ 145 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 11,633 ಕ್ಕೆ ಏರಿದ್ದು, 10185 ಜನ ಗುಣವಾಗಿದ್ದಾರೆ. 1303 ಸಕ್ರಿಯ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts