ಭೂಮಿಯ ಒಳಗೆ ಅಡಗಿದೆಯೇ ಬೃಹತ್ ನೀರಿನ ಸಂಗ್ರಹ? ವಿಜ್ಞಾನಿಗಳ ಅಧ್ಯಯನದಲ್ಲಿ ಮಹತ್ವದ ಸುಳಿವು! Earth Mystery

ಭೂಮಿಯ ಮೇಲ್ಮೈಯಲ್ಲಿ ಕಾಣುವ ಸಾಗರಗಳು, ನದಿಗಳು ಮತ್ತು ಸರೋವರಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ, ನಮ್ಮ ಗ್ರಹದ ಒಳಭಾಗದಲ್ಲಿ ಅಪಾರ ಪ್ರಮಾಣದ ನೀರು ಇರಬಹುದೇ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಹಲವು ವರ್ಷಗಳಿಂದ ಕಾಡುತ್ತಿದೆ. ಇದೀಗ ಭೂಮಿಯ ಆಳದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಲ್ಲ ಹೊಸ ಖನಿಜಗಳ ಬಗ್ಗೆ ಅಧ್ಯಯನವೊಂದು ಮಹತ್ವದ ಸುಳಿವು ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net