ಬಿಗ್​ಬಾಸ್ ಶೋ​ ಅಂದರೆ... ಅಚ್ಚರಿ ಹೇಳಿಕೆ ನೀಡಿದ ಎಲಿಮಿನೇಟ್​ ಸ್ಪರ್ಧಿ ಸಂಗೀತಾ ಭಟ್​! Sangeetha Bhat

ಪ್ರಸ್ತುತ ಕಲರ್ಸ್​ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್​ಬಾಸ್ ಕನ್ನಡ​​ 13ನೇ ಆವೃತ್ತಿಯಿಂದ ಈ ವಾರ ಮನೆಯಿಂದ ಎಲಿಮಿನೇಟ್​ ಆದ ಸ್ಪರ್ಧಿ ಸಂಗೀತಾ ಭಟ್ ( Sangeetha Bhat )​ ಅವರು ವಿಜಯವಾಣಿ ಡಿಜಿಟಲ್​ ಸಂದರ್ಶನದಲ್ಲಿ ಶೋ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net