ವಿಡಿಯೋಗಳು
ಬಿಗ್ಬಾಸ್ ಬಗ್ಗೆ ಎಲ್ಲೂ ಹೇಳಿರದ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಎಲಿಮಿನೇಟ್ ಸ್ಪರ್ಧಿ ಲಿಖಿತ್..! Likhith Gondi
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 13ರ ಸ್ಪರ್ಧಿ ಲಿಖಿತ್ ಅವರು ಮನೆಯಿಂದ ಎಲಿಮಿನೇಟ್ ಆದ ಬಳಿಕ ವಿಜಯವಾಣಿ ಡಿಜಿಟಲ್ಗೆ ನೀಡಿದ ಸಂದರ್ಶನದಲ್ಲಿ ಅನೇಕ ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
