ವಿಡಿಯೋಗಳು
53 ವರ್ಷಗಳ ಶಬರಿಮಲೆ ಯಾತ್ರೆ: ಜಯರಾಂ ಗುರುಸ್ವಾಮಿ ಬಿಚ್ಚಿಟ್ಟ ಅಪರೂಪದ ಸಂಗತಿಗಳು!
ಸ್ವಾಮಿ ಅಯ್ಯಪ್ಪ ವ್ರತದ ಕಠಿಣ ನಿಯಮಗಳ ಹಿಂದಿನ ಆಧ್ಯಾತ್ಮಿಕ ರಹಸ್ಯವೇನು? 18 ಮೆಟ್ಟಿಲುಗಳ ಮಹತ್ವವೇನು? ಇರುಮುಡಿ ಕಟ್ಟುವ ಹಿಂದಿನ ನಿಜವಾದ ಅರ್ಥ ಏನು ಹಾಗೂ ಮಕರಜ್ಯೋತಿಯ ದರ್ಶನದ ಮಹತ್ವ ಮತ್ತು ಅಯ್ಯಪ್ಪನ ಭಕ್ತಿಯ ವಿಶೇಷತೆ ಕುರಿತು ಜಯರಾಂ ಗುರುಸ್ವಾಮಿಗಳು ವಿಜಯವಾಣಿ ಜತೆಗಿನ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಪೂರ್ತಿ ಮಾಹಿತಿಗೆ ವಿಡಿಯೋ ನೋಡಿ
