More

    ನಾಲಿಗೆ ಚಪಲದಿಂದಾಗಿ ಜೈಲು ಸೇರಿದ ಭೂಪರು; ಬಂಧಿತರಿಂದ ಬಂದೂಕು-ಬೈಕ್ ವಶ

    ಚಾಮರಾಜನಗರ: ಒಬ್ಬ ವ್ಯಕ್ತಿ ಜೈಲುಪಾಲಾಗಬೇಕೆಂದರೆ ನಾನಾ ಕಾರಣವಿರುತ್ತದೆ. ಆದರೆ ಇಲ್ಲಿಬ್ಬರು ನಾಲಿಗೆಯ ಚಪಲದಿಂದಾಗಿ ಜೈಲು ಸೇರಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.

    ಚಾಮರಾಜನಗರ ಜಿಲ್ಲೆಯ ಅಣ್ಣೂರು ಕೇರಿ ಗ್ರಾಮದ ಮಹೇಶ (35), ಕುಮಾರ್ (27) ಬಂಧಿತ ಆರೋಪಿಗಳು. ಇವರು ಬಂಡೀಪುರದಲ್ಲಿ ಮೊಲವನ್ನು ಬೇಟೆಯಾಡಿ, ಅದನ್ನು ಅಡುಗೆ ಮಾಡಿ ತಿನ್ನಲು ಮುಂದಾದ ಹಿನ್ನೆಲೆಯಲ್ಲಿ ಈ ಬಂಧನ ಕೈಗೊಳ್ಳಲಾಗಿದೆ.

    ಇದನ್ನೂ ಓದಿ: ಶಿವಮೊಗ್ಗದಲ್ಲಿ ಇನ್ನೆರಡು ದಿನ ನಿಷೇಧಾಜ್ಞೆ, ಶಾಲಾ-ಕಾಲೇಜು ರಜೆ ಮುಂದುವರಿಕೆ..

    ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಕುರುಬರಹುಂಡಿ ಬಳಿ ಇವರು ಮಾಂಸ ಬೇಯಿಸುತ್ತಿದ್ದ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಇವರಿಬ್ಬರನ್ನು ಬಂಧಿಸಿದ್ದಾರೆ. ಜತೆಗೆ ನಾಡ ಬಂದೂಕು ಮತ್ತು ಬೈಕ್ ಕೂಡ ವಶಪಡಿಸಿಕೊಂಡಿದ್ದಾರೆ.

    ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

    ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಮಿಸ್ಸಿಂಗ್?; ಪೊಲೀಸ್​ ಠಾಣೆಗೆ ಧಾವಿಸಿದ ಪತ್ನಿ, ಅಪಹರಣ ಆರೋಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts