

ಚರ್ಮ, ಕೂದಲು ಮತ್ತು ಆರೋಗ್ಯದ ಪ್ರಯೋಜನಗಳಿಗಾಗಿ ಮನೆಮದ್ದುಗಳಿಗಿಂತ ಉತ್ತಮವಾದ ಚಿಕಿತ್ಸೆ ಮತ್ತೊಂದಿಲ್ಲ. ಆದರೆ ತ್ವಚೆಯ ಆರೈಕೆಯ ವಿಷಯಕ್ಕೆ ಬಂದರೆ ಇತ್ತೀಚೆಗೆ ಹೆಚ್ಚು ಟ್ರೆಂಡ್ ಆಗಿರುವುದು ಸ್ಕಿನ್-ಐಸಿಂಗ್ ಅಥವಾ ಐಸ್ ಕೋಲ್ಡ್ ಕ್ರೈಯೊಥೆರಪಿ. ಸ್ಕಿನ್-ಐಸಿಂಗ್ ಎಂದರೆ ಐಸ್ ಕ್ಯೂಬ್ಗಳನ್ನು ಮುಖದ ಮೇಲೆ ಮಸಾಜ್ ಮಾಡುವುದು. ಸ್ಕಿನ್ ಐಸಿಂಗ್ ಅನ್ನು ಅನೇಕ ಸ್ಪಾಗಳಲ್ಲಿ ಚರ್ಮದ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಇದನ್ನು ಐಸ್ ಫೇಶಿಯಲ್ ಎಂದೂ ಕರೆಯಲಾಗುತ್ತದೆ. ಆದರೆ ಈ ಸ್ಕಿನ್ ಐಸಿಂಗ್ ಮಾಡುವುದರಿಂದ ಏನೆಲ್ಲಾ ಅಡ್ಡಪರಿಣಾಮ ಆಗುತ್ತದೆ. ಈ ವಿಚಾರವಾಗಿ ತಜ್ಞರೊಬ್ಬರು ಹೇಳಿರೊದೇನು.. ಇಲ್ಲಿದೆ ಮಾಹಿತಿ
ಇದನ್ನು ಓದಿ: ವೀರ್ ಪಹಾರಿಯಾ ಜತೆ ಮಾನುಷಿ ಛಿಲ್ಲರ್ ಡೇಟಿಂಗ್?; ಫ್ಯಾನ್ಸ್ ಪ್ರಶ್ನೆಗೆ ಕಾರಣವಾಗಿದ್ದು ಈ ವೀಡಿಯೊ… ಸ್ಕಿನ್-ಐಸಿಂಗ್ನಿಂದ ಎದುರಾಗುವ ಸಮಸ್ಯೆಗಳು ಹೀಗಿವೆ:
ಟ್ರೆಂಡ್ಗಳನ್ನು ಫಾಲೋ ಮಾಡುವ ಮೊದಲು ಡರ್ಮಟಾಲಜಿಸ್ಟ್ಗಳನ್ನು ಸಂಪರ್ಕಿಸಬೇಕು. ಏಕೆಂದರೆ ಒಬ್ಬರಿಗೆ ಅನ್ವಯಿಸುವ ಟಿಪ್ಸ್ಗಳು ಮತ್ತೊಬ್ಬರಿಗೆ ಅನ್ವಯಿಸದೆ ಇರಬಹುದು. ಆರೋಗ್ಯಕರ, ಹೊಳೆಯುವ ಚರ್ಮವನ್ನು ಪಡೆಯಲು ಸಂಶೋಧಿಸಿರುವ ಹಲವು ಮಾರ್ಗಗಳಿವೆ. ಅದನ್ನು ನಿಮಗೆ ಸಲಹೆಯಾಗಿ ನೀಡುತ್ತಾರೆ ಎಂಬುದು ತಜ್ಞರು ಅಭಿಪ್ರಾಯ.