More

    ಮುತ್ತಪ್ಪ ದೇವಾಲಯದಲ್ಲಿ ತೆರೆ ಮಹೋತ್ಸವ ನಾಳೆಯಿಂದ

    ಸಿದ್ದಾಪುರ: ಮಾಲ್ದಾರೆ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮಾ.16 ಹಾಗೂ 17ರಂದು ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

    16ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 3.15 ಕ್ಕೆ ಧ್ವಜಾರೋಹಣ, ರಾತ್ರಿ 8ಕ್ಕೆ ಗುಳಿಗನ ವೆಳ್ಳಾಟಂ, 9ಕ್ಕೆ ಕುಟ್ಟಿಚಾತನ ವೆಳ್ಳಾಟಂ, 10ಕ್ಕೆ ವಿಷ್ಣುಮೂರ್ತಿ ವೆಳ್ಳಾಟಂ, 11ಕ್ಕೆ ಕಂಡ ಕರ್ಣ ವೆಳ್ಳಾಟಂ, 12ಕ್ಕೆ ಭಗವತಿ ವೆಳ್ಳಾಟಂ ನಡೆಯಲಿದೆ.

    17ರಂದು ಮಧ್ಯರಾತ್ರಿ 1 ಗಂಟೆಗೆ ವಸೂರಿ ಮಾಲೆಯ ತೆರೆ, 2 ಗಂಟೆಗೆ ಗುಳಿಗನ ತೆರೆ, ಮುಂಜಾನೆ 3 ಗಂಟೆಗೆ ಕುಟ್ಟಿಚಾತನ ತೆರೆ, 4 ಗಂಟೆಗೆ ಕಂಡ ಕರ್ಣ ತೆರೆ, 6 ಗಂಟೆಗೆ ವಿಷ್ಣುಮೂರ್ತಿ ತೆರೆ, ಬೆಳಗ್ಗೆ 7 ಗಂಟೆಗೆ ಭಗವತಿಯ ತೆರೆ, 8 ಗಂಟೆಗೆ ವಸೂರಿ ಮಾಲೆ ತೆರೆ,ನಡೆಯಲಿದೆ ಎಂದು ಮಾಲ್ದಾರೆ ಶ್ರೀ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts