ಹುಬ್ಬಳ್ಳಿ, ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಅದ್ಧೂರಿ ಹೋಳಿ ಹಬ್ಬ ಆಚರಣೆ

ನವದೆಹಲಿ: ಹುಬ್ಬಳ್ಳಿ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ಸೋಮವಾರ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಪರಸ್ಪರ ಬಣ್ಣ ಎರಚಿಕೊಂಡು ಜನರು ಸಂಭ್ರಮಿಸಿದರು. ಹಳೇ ಬೆಳಗಾವಿ, ಶಹಾಪುರ ಮತ್ತು ಖಾಸ್​ಬಾಗ್​ ಪ್ರದೇಶಗಳಲ್ಲಿ ಬಣ್ಣದಾಟದ…

View More ಹುಬ್ಬಳ್ಳಿ, ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಅದ್ಧೂರಿ ಹೋಳಿ ಹಬ್ಬ ಆಚರಣೆ

ಪರಿಷತ್ತನ್ನು ತಳಮಟ್ಟದಿಂದ ಸಂಘಟಿಸಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಉತ್ತರ ಕರ್ನಾಟಕದಲ್ಲಿ ವಿಶ್ವ ಹಿಂದು ಪರಿಷತ್​ಅನ್ನು ತಳಮಟ್ಟದಿಂದ ಸಂಘಟಿಸಿ ಸಮಾಜದ ತೊಡಕುಗಳನ್ನು ನಿವಾರಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಖಗೇಶನ್ ಪಟ್ಟಣಶೆಟ್ಟಿ ಹೇಳಿದರು. ವಿದ್ಯಾನಗರ ಮುಕುಂದ ನಗರದಲ್ಲಿ…

View More ಪರಿಷತ್ತನ್ನು ತಳಮಟ್ಟದಿಂದ ಸಂಘಟಿಸಿ

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ 16 ಜಿಲ್ಲೆಗಳಲ್ಲಿ ಸ್ಕಿಲ್ ತರಬೇತಿ ಕೇಂದ್ರ

ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿಕೆ | ಆದಾಯವಿರುವ ದೇವಸ್ಥಾನಗಳ ಹಣ ಇತರ ದೇವಾಲಯಗಳಿಗೆ ಬಳಕೆ | ತಿರುಪತಿ ಕನ್ನಡ ಭವನ ಕೊಠಡಿಗಳ ನವೀಕರಣ ಕುರಿತು ಚರ್ಚೆ | ನನಗೂ ಬಳ್ಳಾರಿ ಜಿಲ್ಲೆ ಉಸ್ತುವಾರಿ ಆಗುವ…

View More ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ 16 ಜಿಲ್ಲೆಗಳಲ್ಲಿ ಸ್ಕಿಲ್ ತರಬೇತಿ ಕೇಂದ್ರ

ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ: ದಿನೇಶ್ ಗುಂಡೂರಾವ್

ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನಗಳು ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. ಚಿಂತಾಮಣಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್​ ಸಿದ್ಧ ಎಂದು…

View More ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ: ದಿನೇಶ್ ಗುಂಡೂರಾವ್

ಸಂಪುಟ ವಿಸ್ತರಣೆಯಲ್ಲಿ ಉಕಕ್ಕೆ ಆದ್ಯತೆ

<ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್> ಜಾರಕಿಹೊಳಿಯಿಂದ ತಮಾಷೆ ಹೇಳಿಕೆ> ಸುಳ್ಳುಸುದ್ದಿ ಸೃಷ್ಟಿಸುತ್ತಿರುವ ಬಿಜೆಪಿ> ಕೊಪ್ಪಳ: ಈ ಮೊದಲು ಕ್ಯಾಬಿನೆಟ್ ವಿಸ್ತರಣೆಯಲ್ಲಿ ಉಕಕ್ಕೆ ಅನ್ಯಾಯವಾಗಿದೆ. ಈಗ ಸಂಪುಟ ವಿಸ್ತರಣೆ ಡಿ.22ಕ್ಕೆ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಾಗುವುದು…

View More ಸಂಪುಟ ವಿಸ್ತರಣೆಯಲ್ಲಿ ಉಕಕ್ಕೆ ಆದ್ಯತೆ

ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕದಿಂದ ವಿಶ್ವ ದಾಖಲೆ

ಕಾರವಾರ: ಯಾವುದೇ ತೊಂದರೆ ಇಲ್ಲದೆ ನಿರಂತರವಾಗಿ 941 ದಿನ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಕೈಗಾ ಮೊದಲ ಅಣು ವಿದ್ಯುತ್​ ಘಟಕ ವಿಶ್ವ ದಾಖಲೆ ನಿರ್ಮಿಸಿ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರಕನ್ನಡ ಜಿಲ್ಲೆಯ…

View More ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕದಿಂದ ವಿಶ್ವ ದಾಖಲೆ

ಕೈಗಾರಿಕೆಯಲ್ಲೂ ಉತ್ತರ ಹಿಂದೆ

| ರಮೇಶ ದೊಡ್ಡಪುರ ಬೆಂಗಳೂರು ಅಭಿವೃದ್ಧಿ, ಶಿಕ್ಷಣ ವಿಚಾರದಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕ ವ್ಯತ್ಯಾಸ ಜೀವಂತವಾಗಿ ಇರುವಂತೆಯೇ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಯಲ್ಲೂ ದಕ್ಷಿಣ ಕರ್ನಾಟಕ, ಅದರಲ್ಲೂ ಹಳೇ ಮೈಸೂರು ಕೇಂದ್ರಿತವಾಗಿದೆ ಎಂದು ಸ್ವತಃ…

View More ಕೈಗಾರಿಕೆಯಲ್ಲೂ ಉತ್ತರ ಹಿಂದೆ

ಕರುನಾಡು ಥಂಡಾ

<< ಶತಮಾನದ ದಾಖಲೆ ಬರೆದ ಚಳಿ >> ಬೆಂಗಳೂರು: ರಾಜ್ಯ ಅಕ್ಟೋಬರ್​ನಲ್ಲೇ ಚಳಿಗೆ ಥರಗುಟ್ಟಲಾರಂಭಿಸಿದೆ. ವಿಜಯಪುರ, ಮೈಸೂರಿನಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯೆಸ್​ಗೆ ಕುಸಿದಿದ್ದು, ಇದು ಕಳೆದೊಂದು ಶತಮಾನದಲ್ಲೇ ಆ ಭಾಗದಲ್ಲಿ ವರ್ಷದ…

View More ಕರುನಾಡು ಥಂಡಾ

ಜನಪ್ರತಿನಿಧಿಗಳ ಕಾಟವಿಲ್ಲದೇ ಮಲಗಲು ಒಂದು ಕ್ವಾರ್ಟರ್ ಹಾಕಲೇಬೇಕು: ಸಾಹಿತಿ ಕುಂ. ವೀರಭದ್ರಪ್ಪ

ಧಾರವಾಡ: ಯುವಕರು ಇಂದು ಶಾಸಕರಾಗಬೇಕು. ಕುಮಾರಸ್ವಾಮಿ, ಬಂಗಾರಪ್ಪ ಅವರ ಮಕ್ಕಳೇ ಶಾಸಕರಾಗಬೇಕಾ? ರಾಜಕಾರಣ, ವಿಧಾನಸಭೆ ಅಂದರೆ ಅವರಪ್ಪನ ಮನೆ ಆಸ್ತಿನಾ ಎಂದು ಪ್ರಶ್ನಿಸುವ ಮೂಲಕ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರು ಪ್ರಸ್ತುತ ರಾಜಕೀಯ…

View More ಜನಪ್ರತಿನಿಧಿಗಳ ಕಾಟವಿಲ್ಲದೇ ಮಲಗಲು ಒಂದು ಕ್ವಾರ್ಟರ್ ಹಾಕಲೇಬೇಕು: ಸಾಹಿತಿ ಕುಂ. ವೀರಭದ್ರಪ್ಪ

ಅಮೆರಿಕದಲ್ಲಿ ಶೈಕ್ಷಣಿಕ ಅವಕಾಶಗಳ ಮಾಹಿತಿ

ಹುಬ್ಬಳ್ಳಿ: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಉನ್ನತ ಶಿಕ್ಷಣದ ಅವಕಾಶಗಳ ಕುರಿತು ಉತ್ತರ ಕರ್ನಾಟಕ ಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಬುಧವಾರ ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ, ಎಜ್ಯುಕೇಶನ್ ಯುಎಸ್​ಎ ಹಾಗೂ ಯಶ್ನಾ ಟ್ರಸ್ಟ್…

View More ಅಮೆರಿಕದಲ್ಲಿ ಶೈಕ್ಷಣಿಕ ಅವಕಾಶಗಳ ಮಾಹಿತಿ