ಧರೆಗೆ ಉರುಳಲಿರುವ 100 ವರ್ಷದ ಹಳೆಯ ಮರಗಳು

ಬೆಂಗಳೂರು: ಗಾರ್ಡನ್​​ ಸಿಟಿ ಎಂದೇ ಹೆಸರಾಗಿರುವ ರಾಜಧಾನಿಯಲ್ಲಿ ದಿನೇ-ದಿನೆ ಮರಗಳ ಮಾರಣ ಹೋಮವಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಮರಗಳನ್ನು ಧರೆಗುರುಳಿರುವ ಕಾರ್ಯ ನಾಗವಾರ ಮೆಟ್ರೊ ಕಾಮಗಾರಿಯಲ್ಲಿ ನಡೆಯಲಿದೆ. ರಿಚ್ಮಂಡ್ ರಸ್ತೆಯ ಆಲ್ ಸೈಂಟ್ಸ್ ಚರ್ಚ್…

View More ಧರೆಗೆ ಉರುಳಲಿರುವ 100 ವರ್ಷದ ಹಳೆಯ ಮರಗಳು

2 ಶ್ರೀಗಂಧದ ಮರಗಳ ಕಳವು

ಹುಣಸೂರು: ಪಟ್ಟಣದ ಅರಣ್ಯ ಇಲಾಖೆ(ಪ್ರಾದೇಶಿಕ ವಿಭಾಗ) ಆವರಣದಲ್ಲಿದ್ದ ಎರಡು ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿದ್ದಾರೆ. ಇಲಾಖೆ ಆವರಣದ ನರ್ಸರಿ ಬಳಿಯಲ್ಲಿದ್ದ ಎರಡು ಮರಗಳನ್ನು ಬುಡಸಮೇತ ಕತ್ತರಿಸಿ ಗಟ್ಟಿಯಾದ ಮರದ ದಿಮ್ಮಿಯ ಭಾಗವನ್ನು ಕದ್ದೊಯ್ದಿದ್ದಾರೆ.…

View More 2 ಶ್ರೀಗಂಧದ ಮರಗಳ ಕಳವು

ಬಿರುಗಾಳಿಗೆ 2 ಸಾವಿರಕ್ಕೂ ಹೆಚ್ಚು ಅಡಕೆ ಮರ ನೆಲಸಮ

ಸಿದ್ದಾಪುರ: ಬಿರುಗಾಳಿಯ ಹೊಡೆತಕ್ಕೆ ಎರಡು ಸಾವಿರಕ್ಕೂ ಹೆಚ್ಚು ಅಡಕೆ ಮರಗಳು ನೆಲಸಮಗೊಂಡ ಘಟನೆ ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಗ್ರಾಮದ ಊರತೋಟದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಹಠಾತ್ತನೆ ಸಂಭವಿಸಿದ ಈ ಪ್ರಕೃತಿ ವಿಕೋಪವು ಕೊಡಗಿನ ದುರಂತವನ್ನು…

View More ಬಿರುಗಾಳಿಗೆ 2 ಸಾವಿರಕ್ಕೂ ಹೆಚ್ಚು ಅಡಕೆ ಮರ ನೆಲಸಮ

ಮಳೆ ಗಾಳಿಗೆ ನೆಲ ಕಚ್ಚಿದ ನೂರಾರು ಅಡಕೆ ಮರ

ಕೊಣನೂರು: ಹೋಬಳಿ ವ್ಯಾಪ್ತಿ ಭಾನುವಾರ ಸಂಜೆ ಸುರಿದ ಭಾರಿ ಮಳೆ ಬಿರುಗಾಳಿಗೆ ಹಲವೆಡೆ ಅಡಕೆ ಮರಗಳು ನೆಲಕಚ್ಚಿದ್ದು, ಕೆಲ ಗ್ರಾಮಗಳು ರಾತ್ರಿಯಿಡಿ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಮುಳುಗಿದ್ದವು. ಹೋಬಳಿಯ ಅಕ್ಕಲವಾಡಿ, ಹಂಡ್ರಂಗಿ, ಸಿದ್ದಾಪುರ ಹಾಗೂ…

View More ಮಳೆ ಗಾಳಿಗೆ ನೆಲ ಕಚ್ಚಿದ ನೂರಾರು ಅಡಕೆ ಮರ

ಶಿಂಧೋಳಿಯಲ್ಲಿ ಗಂಧದ ಮರಗಳ ಕಳ್ಳತನಕ್ಕೆ ಯತ್ನ

ಬೆಳಗಾವಿ: ತಾಲೂಕಿನ ಶಿಂಧೋಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೆಳದಿದ್ದ ಗಂಧದ ಮರಗಳ ಕಳ್ಳತನಕ್ಕೆ ಬುಧವಾರ ರಾತ್ರಿ ಯತ್ನಿಸಲಾಗಿದೆ.  ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಎರಡು ವರ್ಷದ 2 ಗಂಧದ ಮರಗಳು ಬೆಳದಿದ್ದವು. ಆದರೆ, ಸ್ಥಳೀಯರಿಗೆ ಇವು…

View More ಶಿಂಧೋಳಿಯಲ್ಲಿ ಗಂಧದ ಮರಗಳ ಕಳ್ಳತನಕ್ಕೆ ಯತ್ನ

ರಸ್ತೆ ಅಗಲೀಕರಣಕ್ಕಾಗಿ 37,500 ಮರಗಳ ಬಲಿ?

|ರಾಜೇಶ ವೈದ್ಯ ಬೆಳಗಾವಿ: ಅಭಿವೃದ್ಧಿ ಹೆಸರಲ್ಲಿ ನಡೆಯುವ ಪರಿಸರ ಹಾನಿಯಿಂದಾಗಿ ಪ್ರಾಕೃತಿಕ ವಿಕೋಪ ಸಂಭವಿಸುತ್ತಿರುವುದಕ್ಕೆ ಕೊಡಗು ದುರಂತವೇ ಸಾಕ್ಷಿ. ಇಂಥ ಕಠೋರ ಪಾಠ ಎದುರಿರು ವಾಗಲೇ ಬೆಳಗಾವಿಯಿಂದ ಗೋವಾವರೆಗೆ ರಸ್ತೆ ಅಗಲೀಕರಣಕ್ಕಾಗಿ ಬರೋಬ್ಬರಿ 37,500…

View More ರಸ್ತೆ ಅಗಲೀಕರಣಕ್ಕಾಗಿ 37,500 ಮರಗಳ ಬಲಿ?

10 ಕೋಟಿ ಸಸಿ ನೆಡಲು ನಿರ್ಧಾರ

ಹಾವೇರಿ: ಪ್ರತಿವರ್ಷ ರಾಜ್ಯದಲ್ಲಿ ಐದು ಕೋಟಿ ಸಸಿ ನೆಡಲಾಗುತ್ತಿತ್ತು. ಈ ಬಾರಿ ರಾಜ್ಯದಲ್ಲಿ 10 ಕೋಟಿ ಸಸಿ ನೆಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅರಣ್ಯ ಹಾಗೂ…

View More 10 ಕೋಟಿ ಸಸಿ ನೆಡಲು ನಿರ್ಧಾರ