ಮಕ್ಕಳಲ್ಲಿ ಧಾರ್ವಿುಕ ಭಾವನೆ ಮೂಡಿಸಿ

ತೀರ್ಥಹಳ್ಳಿ: ಸಮಾಜದಲ್ಲಿ ಶಾಂತಿ, ಸಮಾಧಾನ ನೆಲೆಯಾಗಲು ದೇವಸ್ಥಾನಗಳು ಹಾಗೂ ಜನರಲ್ಲಿ ಧಾರ್ವಿುಕ ಚಿಂತನೆಯೊಂದಿಗೆ ಸದ್ಭಾವನೆಯೂ ಅಗತ್ಯ ಎಂದು ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯದ ಧರ್ಮಕರ್ತ ಡಾ. ಭೀಮೇಶ್ವರ ಜೋಶಿ ಹೇಳಿದರು. ತಾಲೂಕಿನ ಹೊರಬೈಲಿನಲ್ಲಿ 20 ಲಕ್ಷ…

View More ಮಕ್ಕಳಲ್ಲಿ ಧಾರ್ವಿುಕ ಭಾವನೆ ಮೂಡಿಸಿ

ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ಮಾಡಿದ ತೀರ್ಥಹಳ್ಳಿ ಶಾಸಕ

ತೀರ್ಥಹಳ್ಳಿ: ಮದುವೆಯೆಂದರೆ ಧಾರಾಳವಾಗಿ ಖರ್ಚು ಮಾಡಿ ಅದ್ಧೂರಿಯಾಗಿ ಮಾಡುವ ಸಮಾರಂಭ ಎನ್ನುವಂತಾಗಿದೆ. ಜನರು ತಮ್ಮ ಶಕ್ತ್ಯಾನುಸಾರ ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಆದರೆ, ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ತಮ್ಮ ಪುತ್ರನ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ…

View More ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ಮಾಡಿದ ತೀರ್ಥಹಳ್ಳಿ ಶಾಸಕ

ಮಲೆನಾಡ ಜನರು ಭೂಕಂಪನಕ್ಕೆ ಭಯಪಡುವ ಅಗತ್ಯವಿಲ್ಲ

ಶಿವಮೊಗ್ಗ: ಕಳೆದ ತಿಂಗಳು ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕು ಗಡಿ ಭಾಗದ ಕೆಲವೆಡೆ ಸಂಭವಿಸಿದ ಲಘು ಭೂಕಂಪನದ ಕುರಿತು ಅಧ್ಯಯನ ನಡೆಸಿದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಆ ಭಾಗವನ್ನು ಅತೀ ಕಡಿಮೆ…

View More ಮಲೆನಾಡ ಜನರು ಭೂಕಂಪನಕ್ಕೆ ಭಯಪಡುವ ಅಗತ್ಯವಿಲ್ಲ

ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಣೆ

ತೀರ್ಥಹಳ್ಳಿ: ರೈತರ ಹಿತಕ್ಕಾಗಿಯೇ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಡಿಸಿಸಿ ಬ್ಯಾಂಕ್​ನಿಂದ ಈ ವರ್ಷ ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 512 ಕೋಟಿ ರೂ. ರೈತರ ಸಾಲ ಮನ್ನಾ ಆಗಿದ್ದು ತಾಲೂಕಿನಲ್ಲಿ…

View More ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಣೆ

ಮಂಗನಕಾಯಿಲೆಗೆ ಮತ್ತೊಂದು ಬಲಿ

ತೀರ್ಥಹಳ್ಳಿ: ಮಂಗನ ಕಾಯಿಲೆಯಿಂದ ತಾಲೂಕಿನಲ್ಲಿ ಎರಡನೇ ಸಾವು ಸಂಭವಿಸಿದೆ. ಕೆಎಫ್​ಡಿ ಸೋಂಕಿನಿಂದ ಬಳಲುತ್ತಿದ್ದ ಕುಕ್ಕೆ ಬಾಂಡ್ಯ ಗ್ರಾಪಂ ವ್ಯಾಪ್ತಿಯ ರಾಜು (55) ಎಂಬುವವರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಜು ಅವರು ಕಳೆದ ಒಂದು ತಿಂಗಳಿನಿಂದ…

View More ಮಂಗನಕಾಯಿಲೆಗೆ ಮತ್ತೊಂದು ಬಲಿ

ಮರಳು ಗಣಿಗಾರಿಕೆಗೆ ಬೆದರಿದ ಟಾರ್ ಮಹಶೀರ್

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಚಿಬ್ಬಲಗುಡ್ಡೆ ಜಿಲ್ಲೆಯ ಪ್ರಮುಖ ಧಾರ್ವಿುಕ ಹಾಗೂ ಪ್ರವಾಸಿ ತಾಣಗಣಲ್ಲೊಂದು. ಇಲ್ಲಿನ ತುಂಗೆಯ ಮಡಿಲಲ್ಲಿ ಅಪರೂಪದ ತಳಿಯ ಮೀನು ಪ್ರವಾಸಿಗರ ಮುಖ್ಯ ಆಕರ್ಷಣೆಗಳಲ್ಲೊಂದು. ಆದರೆ ಈ ಮೀನು ಸಂತತಿಗೆ ಈಗ ಕಂಟಕ…

View More ಮರಳು ಗಣಿಗಾರಿಕೆಗೆ ಬೆದರಿದ ಟಾರ್ ಮಹಶೀರ್

ಆತ್ಮಸಾಕ್ಷಿ, ಸಂತೋಷವೇ ಪ್ರಜಾಪ್ರಭುತ್ವದ ಸೌಂದರ್ಯ

ತೀರ್ಥಹಳ್ಳಿ: ಸ್ವಾತಂತ್ರ್ಯ ಹೋರಾಟ ನಡೆದಿದ್ದು ಸ್ವರಾಜ್ಯವೆಂಬ ಪರಿಕಲ್ಪನೆಯಲ್ಲಿಯೇ ಹೊರತು ಪ್ರಜಾಪ್ರಭುತ್ವಕ್ಕಾಗಿ ಅಲ್ಲ. ವೈಯಕ್ತಿಕ ಹಕ್ಕು ಪ್ರಬಲವಾದಾಗ ಡೆಮಾಕ್ರಸಿ ಪ್ರಬಲವಾಗಿರುತ್ತದೆ. ಆತ್ಮಸಾಕ್ಷಿ ಮತ್ತು ಸಂತೋಷಗಳೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಮಣಿಪಾಲ್ ಅಕಾಡೆಮಿ ಪ್ರಾಧ್ಯಾಪಕ ಡಾ. ನಂದಕಿಶೋರ್…

View More ಆತ್ಮಸಾಕ್ಷಿ, ಸಂತೋಷವೇ ಪ್ರಜಾಪ್ರಭುತ್ವದ ಸೌಂದರ್ಯ

ಹಣಗೆರೆಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ತೀರ್ಥಹಳ್ಳಿ: ತಾಲೂಕಿನ ಹಣಗೆರೆಕಟ್ಟೆಯ ಧಾರ್ವಿುಕ ಕೇಂದ್ರಕ್ಕೆ ಮೂಲ ಸೌಕರ್ಯದ ಸಲುವಾಗಿ 3 ಕೋಟಿ ರೂ. ವೆಚ್ಚದಲ್ಲಿ ವಸತಿಗೃಹ, ಶೌಚಗೃಹ ಮತ್ತು ತಡೆಗೋಡೆ ಕಾಮಗಾರಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಅಡಿಗಲ್ಲು ಹಾಕಿದ…

View More ಹಣಗೆರೆಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಸಮಾನ ವೇತನ ಕೊಡದಿದ್ದರೆ ಗಂಭೀರ ಪರಿಣಾಮ

ತೀರ್ಥಹಳ್ಳಿ: ಬಿಸಿಯೂಟ ಯೋಜನೆಯಡಿ ದುಡಿಯುವ ಮಹಿಳೆಯರಿಗೆ ಸೂಕ್ತ ಸಂಬಳ ಕೊಡದ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು. ಕೆಲಸಕ್ಕೆ ಸಮಾನ ವೇತನ ಕೊಡದಿದ್ದರೆ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ…

View More ಸಮಾನ ವೇತನ ಕೊಡದಿದ್ದರೆ ಗಂಭೀರ ಪರಿಣಾಮ

ಹಗರಣಗಳ ಪಟ್ಟಿ ಬಿಡುಗಡೆಗೆ ಕಿಮ್ಮನೆ ಮುಹೂರ್ತ

ಶಿವಮೊಗ್ಗ: ಶಾಸಕ ಆರಗ ಜ್ಞಾನೇಂದ್ರ ಅವರ ಹಗರಣಗಳ ಪಟ್ಟಿಯನ್ನು ಜ. 3ರಂದು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಡಿಸೆಂಬರ್ 17 ರಂದು ಮೇಳಿಗೆಯಿಂದ ತೀರ್ಥಹಳ್ಳಿ ಹಾಗೂ ಜನವರಿ 3 ರಂದು…

View More ಹಗರಣಗಳ ಪಟ್ಟಿ ಬಿಡುಗಡೆಗೆ ಕಿಮ್ಮನೆ ಮುಹೂರ್ತ