ತಾಳಿಕೋಟೆ ಅಭಿವೃದ್ಧಿಗೆ ಆದ್ಯತೆ

ತಾಳಿಕೋಟೆ: ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಪುರಸಭೆ ಅಭಿವೃದ್ಧಿಗೆ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾದರೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಿಸಲಾಗುವುದು ಎಂದು ಮಾಜಿ…

View More ತಾಳಿಕೋಟೆ ಅಭಿವೃದ್ಧಿಗೆ ಆದ್ಯತೆ

ದೇಶದ ಸುಭದ್ರತೆಗೆ ಮತ್ತೆ ಮೋದಿ ಪ್ರಧಾನಿಯನ್ನಾಗಿಸಿ

ತಾಳಿಕೋಟೆ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ರೈತ ವಿರೋಧಿಯಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ರೈತ ಬೆಳೆದ ಬೆಲೆ ದ್ವಿಗುಣಗೊಳಿಸಲಾಗುವುದು. ರೈತರನ್ನು ಸ್ವಾವಲಂಬಿಯನ್ನಾಗಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು. ತಾಲೂಕಿನ ಗಡಿಸೋಮನಾಳ,…

View More ದೇಶದ ಸುಭದ್ರತೆಗೆ ಮತ್ತೆ ಮೋದಿ ಪ್ರಧಾನಿಯನ್ನಾಗಿಸಿ

ನಿಮ್ಮ ಮನೆ ಮಗಳೆಂದು ಭಾವಿಸಿ ಆಶೀರ್ವದಿಸಿ

ತಾಳಿಕೋಟೆ: ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ಸುಮಾರು 20 ವರ್ಷಗಳ ನಂತರ ಒಬ್ಬ ಮಹಿಳೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಮೈತ್ರಿ ಪಕ್ಷಗಳು ನನಗೆ ಟಿಕೆಟ್ ನೀಡಿ ಸೇವೆಯ ಅವಕಾಶ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ನನ್ನನ್ನು…

View More ನಿಮ್ಮ ಮನೆ ಮಗಳೆಂದು ಭಾವಿಸಿ ಆಶೀರ್ವದಿಸಿ

ಮೋದಿ ಮಾಸ್ಕ್‌ನಲ್ಲಿ ಪ್ರಚಾರ

ತಾಳಿಕೋಟೆ: ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿ ಶನಿವಾರ ಬೆಳಗ್ಗೆ ವಾಯು ವಿಹಾರದ ವೇಳೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸಿದರು. ಮೋದಿ ಭಾವಚಿತ್ರದ ಮುಖವಾಡ ಮತ್ತು…

View More ಮೋದಿ ಮಾಸ್ಕ್‌ನಲ್ಲಿ ಪ್ರಚಾರ

ಬಿಜೆಪಿ ಭರವಸೆ ಈಡೇರಿಸಿಲ್ಲ

ತಾಳಿಕೋಟೆ: ಮೋದಿ ಅವರು ಕೇವಲ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದು ಈ ಹಿಂದೆ ನೀಡಿದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು. ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಲೋಕಸಭೆ ಜೆಡಿಎಸ್…

View More ಬಿಜೆಪಿ ಭರವಸೆ ಈಡೇರಿಸಿಲ್ಲ

ಸುನೀತಾ ಚವಾಣ್ ವಿರುದ್ಧ ವಾಗ್ದಾಳಿ ನಡೆಸಿದ ಜಿಗಜಿಣಗಿ

ತಾಳಿಕೋಟೆ: ಆ ತಾಯಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಕಾರ್ಯ ವೈಖರಿಯೇ ಗೊತ್ತಿಲ್ಲ. ಗಂಡ ಬರೆದು ಬರೆದು ಕೊಟ್ಟಿದ್ದನ್ನು ಮಾತ್ರ ಹೇಳತಾಳೆ, ಆ ಯಮ್ಮನಿಗೇನು ಗೊತ್ತು ಕೇಂದ್ರದಿಂದ ರಾಜ್ಯಕ್ಕೆ ನಾನು ಎಷ್ಟು ಕೊಡಿಸಿದ್ದಿನಿ…

View More ಸುನೀತಾ ಚವಾಣ್ ವಿರುದ್ಧ ವಾಗ್ದಾಳಿ ನಡೆಸಿದ ಜಿಗಜಿಣಗಿ

ಎಲ್ಲ ಶಿಕ್ಷಕರ ವರ್ಗಾವಣೆಗೆ ಆಗ್ರಹ

ತಾಳಿಕೋಟೆ: ಸಮೀಪದ ದೇವರ ಹುಲಗಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ. ಅವರೆಲ್ಲರನ್ನೂ ಸಾಮೂಹಿಕವಾಗಿ ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಮಂಗಳವಾರ ಶಾಲೆಗೆ ಆಗಮಿಸಿದ ಸಿಆರ್‌ಸಿ ಜಿ.ಆರ್. ಸೋನಾರ ಅವರಿಗೆ…

View More ಎಲ್ಲ ಶಿಕ್ಷಕರ ವರ್ಗಾವಣೆಗೆ ಆಗ್ರಹ

ರೈತರು, ಸೈನಿಕರು ದೇಶದ ಆಸ್ತಿ

ತಾಳಿಕೋಟೆ: ಶಿಷ್ಯ ಕಷ್ಟದಲ್ಲಿದ್ದಾಗ ಸ್ಪಂದಿಸುವವನೇ ನಿಜವಾದ ಗುರು. ಶಿಷ್ಯನ ಪಾಪ ನಾಶ ಮಾಡುವ ಶಕ್ತಿ ಗುರುವಿನಲ್ಲಿದೆ ಎಂದು ಉಜ್ಜೈನಿ ಜಗದ್ಗುರು ಡಾ. ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ಮಠದ…

View More ರೈತರು, ಸೈನಿಕರು ದೇಶದ ಆಸ್ತಿ

ಸರ್ವಜ್ಞರ ವಚನಗಳ ಅರ್ಥ ಮಾಡಿಕೊಳ್ಳಿ

ತಾಳಿಕೋಟೆ: ಸಂತಕವಿ ಸರ್ವಜ್ಞರ ವಚನಗಳ ಮೂಲಕ ಪ್ರಬುದ್ಧ ಸಮಾಜ ಕಟ್ಟಲು ಸಾಧ್ಯ ಎಂದು ಎಪಿಎಂಸಿ ಕಾರ್ಯದರ್ಶಿ ಬಸವರಾಜ ಜುಮನಾಳ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ನಡೆದ ಕವಿ ಸರ್ವಜ್ಞರ ಜಯಂತಿ…

View More ಸರ್ವಜ್ಞರ ವಚನಗಳ ಅರ್ಥ ಮಾಡಿಕೊಳ್ಳಿ