ವಿವೇಚನೆ ಮೆರೆಯೋಣ, ಮೂರ್ಖರಾಗದಿರೋಣ…ಮತದಾನ ನಮ್ಮ ಹಕ್ಕೂ, ಕರ್ತವ್ಯವೂ ಹೌದು

ಇಂದು ಏಪ್ರಿಲ್ 1. ಮೂರ್ಖರ ದಿನ ಎಂಬುದು ಜನಜನಿತ ಆಚರಣೆ. ಆದರೆ ಇದೇ ತಿಂಗಳು ಮತದಾನದ ಹಬ್ಬವೂ ಇದೆ. ನಾವು ನಮ್ಮ ಹಕ್ಕು ಚಲಾಯಿಸುವ ಮೂಲಕ ಮೂರ್ಖರಾಗುವುದರಿಂದ ತಪ್ಪಿಸಿಕೊಳ್ಳೋಣ, ಸಂಭ್ರಮಿಸೋಣ. ಹದಿನೇಳನೇ ಲೋಕಸಭೆಗೆ ಸಂಸದರನ್ನು…

View More ವಿವೇಚನೆ ಮೆರೆಯೋಣ, ಮೂರ್ಖರಾಗದಿರೋಣ…ಮತದಾನ ನಮ್ಮ ಹಕ್ಕೂ, ಕರ್ತವ್ಯವೂ ಹೌದು

ಎಲ್ಲೆಲ್ಲೂ ದೇವರ ನೆನಪಿನ ಮೆರವಣಿಗೆ

| ಶಿವಾನಂದ ತಗಡೂರು ತುಮಕೂರು: ನಡೆದಾಡುವ ದೇವರ ನೆನಪುಗಳ ರಾಶಿಯೇ ಅಲ್ಲಿ ಇನ್ನೂ ಹೆಜ್ಜೆಹೆಜ್ಜೆಗೂ ತುಂಬಿಕೊಂಡಿದೆ. ಸಿದ್ಧಗಂಗೆಯಲ್ಲಿ ನಡೆದಾಡುವ ದೇವರಿಲ್ಲ ಎನ್ನುವ ಕೊರಗು ಭಕ್ತ ಸಮೂಹದಲ್ಲಿ ಕಾಣುತ್ತಿಲ್ಲ. ದೇವರಿದ್ದಾರೆ ಎನ್ನುವ ಭಾವದಿಂದಲೇ ಜನರು ಮಠಕ್ಕೆ…

View More ಎಲ್ಲೆಲ್ಲೂ ದೇವರ ನೆನಪಿನ ಮೆರವಣಿಗೆ

ಒಮ್ಮೆ ಕಣ್ಬಿಟ್ಟು ನೋಡಿದ್ದೇ ಕೊನೆಯಾಯಿತು…

ಬೆಂಗಳೂರು: ಇಡೀ ರಾತ್ರಿ ಸರಿಯಾಗಿ ನಿದ್ರೆ ಮಾಡಲಿಲ್ಲ. ಇಷ್ಟಲಿಂಗ ಪೂಜೆ ಮಾಡಬೇಕೆಂದು ತವಕಿಸುತ್ತಿದ್ದರು. ಬೆಳಿಗ್ಗೆ 6 ಗಂಟೆಗೆ ಪೂಜೆ ಮಾಡಿಸಿದೆವು. ಅದೇ ಅವರ ಕೊನೇ ಲಿಂಗಪೂಜೆಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿ ರಲಿಲ್ಲ ಎಂದು ಕಣ್ತುಂಬಿಕೊಂಡರು…

View More ಒಮ್ಮೆ ಕಣ್ಬಿಟ್ಟು ನೋಡಿದ್ದೇ ಕೊನೆಯಾಯಿತು…

ಪೂಜ್ಯರು ಕಂಡಂತೆ ದೇವರು

ಧರ್ಮಸಂಸ್ಥಾಪನೆಗಾಗಿ ಭೂಮಿಯಲ್ಲಿ ಮತ್ತೆ ಮತ್ತೆ ಅವತರಿಸುವ ಶ್ರೀಕೃಷ್ಣನ ಉಕ್ತಿಗೆ ಉಜ್ವಲ ಸಾಕ್ಷಿಯಂತೆ ಬಾಳಿ ಬೆಳಗಿದವರು ಸಿದ್ಧಗಂಗೆಯ ಕಾಯಕಯೋಗಿ ಡಾ. ಶಿವಕುಮಾರ ಸ್ವಾಮಿಗಳು. ಲಕ್ಷಾಂತರ ಜನರ ಬಾಳನ್ನು ರೂಪಿಸಲೆಂದು ಅವತರಿಸಿದ್ದ ಶ್ರೀಗಳು ಬಂದಲ್ಲಿಗೇ ಮರಳಿದ್ದಾರೆ. ನಾಡಿನ…

View More ಪೂಜ್ಯರು ಕಂಡಂತೆ ದೇವರು

PHOTOS| ನಡೆದಾಡುತ್ತಿದ್ದ ದೇವರ ಕೈಲಾಸ ಪಯಣದ ಭಾವಪೂರ್ಣ ಕ್ಷಣಗಳು

ತುಮಕೂರು: ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆ ಶ್ರಮಿಸಿ, 111 ವರ್ಷಗಳ ಸಾರ್ಥಕ ಜೀವನವನ್ನು ಸಾಗಿಸಿದ ನಡೆದಾಡುತ್ತಿದ್ದ ದೇವರು, ಕಾಯಕ ಯೋಗಿ ಹಾಗೂ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ…

View More PHOTOS| ನಡೆದಾಡುತ್ತಿದ್ದ ದೇವರ ಕೈಲಾಸ ಪಯಣದ ಭಾವಪೂರ್ಣ ಕ್ಷಣಗಳು

ಸಚಿವ ಪ್ರಿಯಾಂಕ್ ರಾಜೀನಾಮೆ ಕೊಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿನಡೆದಾಡುವ ದೇವರು, ಕರ್ನಾಟಕ ರತ್ನ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ರಜೆ ಘೋಷಿಸಿದ್ದರೂ ಬೆಂಗಳೂರಿನಲ್ಲಿ ಸಭೆ ನಡೆಸಿ ಅಗೌರವ ತೋರಿದ ಸಮಾಜ ಕಲ್ಯಾಣ ಇಲಾಖೆ ಸಚಿವ…

View More ಸಚಿವ ಪ್ರಿಯಾಂಕ್ ರಾಜೀನಾಮೆ ಕೊಡಲಿ

ಸಿದ್ಧಗಂಗಾ ಶ್ರೀಗಳ ನಿಧನ ಹಿನ್ನೆಲೆ: ಅರಮನೆ ಬಂದ್

ಮೈಸೂರು: ಸಿದ್ಧಗಂಗಾ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಪ್ರಮುಖ ಪ್ರವಾಸಿ ತಾಣ ಅರಮನೆ ಬಂದ್ ಆಗಿತ್ತು. ಹೊರ ರಾಜ್ಯ, ವಿದೇಶದಿಂದ ಸಾಕಷ್ಟು…

View More ಸಿದ್ಧಗಂಗಾ ಶ್ರೀಗಳ ನಿಧನ ಹಿನ್ನೆಲೆ: ಅರಮನೆ ಬಂದ್

ಸಿದ್ಧಗಂಗಾಶ್ರೀಗಳಿಗೆ ಗೌರವ ನಮನ ಸಲ್ಲಿಸಿದ ಮೈಸೂರು

ಮೈಸೂರು: ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಸಾಂಸ್ಕೃತಿಕ ನಗರಿಯ ಜನರು ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ…

View More ಸಿದ್ಧಗಂಗಾಶ್ರೀಗಳಿಗೆ ಗೌರವ ನಮನ ಸಲ್ಲಿಸಿದ ಮೈಸೂರು

ಕಾಯಕ ಮಹಿಮೆ ಸಾರಿದ ಚೇತನ

ಅವರ ಜೀವನವೇ ಸಂದೇಶವಾಗಿತ್ತು. ಮಾನವೀಯತೆಯ ಸಾಕ್ಷಾತ್ ಮೂರ್ತಿಯಾಗಿ ಲಕ್ಷೋಪಲಕ್ಷ ಜನರನ್ನು ಉದ್ಧರಿಸಿದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಾರ್ಥಕತೆಯ ಜೀವನಧರ್ಮವನ್ನು ಪರಿಚಯಿಸಿದರು. ಇತರರಿಗಾಗಿ ಬಾಳುವುದರಲ್ಲಿನ ಧನ್ಯತೆಯನ್ನು ತೋರಿಸಿಕೊಟ್ಟು ತ್ರಿವಿಧ ದಾಸೋಹದ ಮೂಲಕ ಕರುನಾಡಿನ ಕೀರ್ತಿಯನ್ನು ಎತ್ತರಕ್ಕೆ…

View More ಕಾಯಕ ಮಹಿಮೆ ಸಾರಿದ ಚೇತನ

ವೀರಾಪುರದ ವಿರಾಗಿ….

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೀರಾಪುರ(ಈಗಿನ ರಾಮನಗರ ಜಿಲ್ಲೆ ಮಾಗಡಿ ತಾಲೂಕು) ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು. ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಈ ಹಳ್ಳಿಗೆ ನಾಡಿನ ಭೂಪಟದಲ್ಲಿ ವಿಶೇಷ ಸ್ಥಾನಮಾನ. ವೀರಾಪುರದ ಪಟೇಲ್ ಹೊನ್ನೇಗೌಡ, ಗಂಗಮ್ಮ…

View More ವೀರಾಪುರದ ವಿರಾಗಿ….