ವಿದ್ಯುತ್ ದರ ಏರಿಕೆ ಪ್ರಸ್ತಾವನೆಗೆ ಆಕ್ಷೇಪ

ಮಂಗಳೂರು: ವಿದ್ಯುತ್ ದರ ಏರಿಸುವ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಪ್ರಸ್ತಾವನೆಗೆ ರೈತರು ಸೇರಿದಂತೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ಮೆಸ್ಕಾಂ ವ್ಯಾಪ್ತಿಯಲ್ಲಿ 706.39 ಕೋಟಿ…

View More ವಿದ್ಯುತ್ ದರ ಏರಿಕೆ ಪ್ರಸ್ತಾವನೆಗೆ ಆಕ್ಷೇಪ

ಕುಂದಾಪುರದಲ್ಲಿ 7 ಮಂಗ ಸಾವು

ಉಡುಪಿ: ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ 7 ಮಂಗಗಳು ಸಾವನ್ನಪ್ಪಿವೆ. ಕೊಲ್ಲೂರಿನಲ್ಲಿ ದೊರೆತ ಮಂಗನ ಶವ ಪರೀಕ್ಷೆ ನಡೆಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆವರ್ಸೆ ಗ್ರಾಪಂ ವ್ಯಾಪ್ತಿಯ ಹಳ್ಳಿ ಎಂಬಲ್ಲಿನ ಸರ್ಕಾರಿ…

View More ಕುಂದಾಪುರದಲ್ಲಿ 7 ಮಂಗ ಸಾವು

ಗಾಂಜಾ ಮತ್ತಿನಲ್ಲಿದ್ದ ಇಬ್ಬರಿಂದ ಪೊಲೀಸ್​ ಪೇದೆ ಮೇಲೆ ಬ್ಲೇಡ್​ನಿಂದ ದಾಳಿ

ಶಿವಮೊಗ್ಗ: ಗಾಂಜಾ ಮತ್ತಿನಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಪೊಲೀಸ್​ ಪೇದೆ ಮೇಲೆ ಬ್ಲೇಡಿನಿಂದ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಪೇದೆ ಮಂಜುನಾಥ್​ ಅವರ ಬಲಗೈ ಮತ್ತು ಕುತ್ತಿಗೆಯ ಚರ್ಮ ಹರಿದಿದ್ದು ತೀವ್ರ ಸ್ವರೂಪದ ಗಾಯಗಳಾಗಿವೆ. ಶಿವಮೊಗ್ಗ ನಗರ…

View More ಗಾಂಜಾ ಮತ್ತಿನಲ್ಲಿದ್ದ ಇಬ್ಬರಿಂದ ಪೊಲೀಸ್​ ಪೇದೆ ಮೇಲೆ ಬ್ಲೇಡ್​ನಿಂದ ದಾಳಿ

ಕೇಂದ್ರದ ವಿರುದ್ಧ ಕಾಂಗ್ರೆಸ್ ಅಪಪ್ರಚಾರ:ಸಂಸದ ಬಿ.ವೈ.ರಾಘವೇಂದ್ರ

ಕುಂದಾಪುರ: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದ್ದರೂ ಕಾಂಗ್ರೆಸ್ ಸದನ ಸಮಿತಿ ಎಂಬ ಹೊಸ ರಾಗದ ಮೂಲಕ ಅಪಪ್ರಚಾರದ ಹುನ್ನಾರ ನಡೆಸುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.…

View More ಕೇಂದ್ರದ ವಿರುದ್ಧ ಕಾಂಗ್ರೆಸ್ ಅಪಪ್ರಚಾರ:ಸಂಸದ ಬಿ.ವೈ.ರಾಘವೇಂದ್ರ

ಅನೈತಿಕ ಸಂಬಂಧ ಶಂಕೆ: ತಲೆ ಮೇಲೆ ಸಿಲಿಂಡರ್​ ಎತ್ತಿಹಾಕಿ ಪತ್ನಿ ಹತ್ಯೆ

ಶಿವಮೊಗ್ಗ: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಶಂಕೆಯಿಂದ ಆಕೆ ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿ ಪತಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯ ಸಿ ಬ್ಲಾಕ್​ನಲ್ಲಿ ಘಟನೆ ನಡೆದಿದ್ದು, ಆರೋಪಿ…

View More ಅನೈತಿಕ ಸಂಬಂಧ ಶಂಕೆ: ತಲೆ ಮೇಲೆ ಸಿಲಿಂಡರ್​ ಎತ್ತಿಹಾಕಿ ಪತ್ನಿ ಹತ್ಯೆ

ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಸ್ಫೋಟ: ಚಾಲಕ ಸಜೀವ ದಹನ

ಶಿವಮೊಗ್ಗ: ಸಿಲಿಂಡರ್ ತುಂಬಿದ ಲಾರಿ ಸ್ಫೋಟಗೊಂಡ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಸಾಗರ ತಾಲೂಕಿನ ತಾಳಗುಪ್ಪ ಮಧ್ಯೆ ಇರುವ ಮುಂಡಿಗೆಹಳ್ಳ ಬಳಿ ನಡೆದಿದೆ. ಲಾರಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು,…

View More ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಸ್ಫೋಟ: ಚಾಲಕ ಸಜೀವ ದಹನ

ಇಡೀ ಸರ್ಕಾರವೇ ನನ್ನ ಎದುರು ಪ್ರಚಾರ ಮಾಡಿದ್ದರೂ ಜನರ ಆಶೀರ್ವಾದ ಮಾತ್ರ ನನ್ನ ಮೇಲಿದೆ: ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಈ ಹಿಂದೆ ಶಿಕಾರಿಪುರದಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಇಡೀ ಮಂತ್ರಿ ಮಂಡಲವೇ ಬಂದು ನನ್ನ ಎದುರು ಪ್ರಚಾರ ನಡೆಸಿದ್ದರು. ಈ ಬಾರಿಯೂ ಹಾಗೆಯೇ ಆಯಿತು. ಆದರೆ, ಜನ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಬಿ.ವೈ.ರಾಘವೇಂದ್ರ…

View More ಇಡೀ ಸರ್ಕಾರವೇ ನನ್ನ ಎದುರು ಪ್ರಚಾರ ಮಾಡಿದ್ದರೂ ಜನರ ಆಶೀರ್ವಾದ ಮಾತ್ರ ನನ್ನ ಮೇಲಿದೆ: ಬಿ.ವೈ.ರಾಘವೇಂದ್ರ

ದೋಸ್ತಿಗಳ ನಡುವೆ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿರುವುದು ಸಾಹಸ: ಬಿಎಸ್​ವೈ

ಬೆಂಗಳೂರು: ಬಳ್ಳಾರಿ, ಜಮಖಂಡಿಯಲ್ಲಿ ಗೆದ್ದಿದ್ದರೆ ಸಮಾಧಾನವಿರುತ್ತಿತ್ತು. ಹಣ ಮತ್ತು ಅಧಿಕಾರ ದುರುಪಯೋಗದಿಂದ ಕಾಂಗ್ರೆಸ್, ಜೆಡಿಎಸ್ ಚುನಾವಣೆ ಗೆದ್ದಿವೆ. ಶಿವಮೊಗ್ಗದಲ್ಲಿ ಜೆಡಿಎಸ್ ಹಣದ ಹೊಳೆ ಹರಿಸಿದೆ. ಹೀಗಾಗಿ ಕಡಿಮೆ ಅಂತರದಲ್ಲಿ ಗೆದ್ದಿದ್ದೇವೆ. ದೋಸ್ತಿಗಳ ನಡುವೆ ಶಿವಮೊಗ್ಗ…

View More ದೋಸ್ತಿಗಳ ನಡುವೆ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿರುವುದು ಸಾಹಸ: ಬಿಎಸ್​ವೈ

ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟ ಅಭ್ಯರ್ಥಿ, ಒಂದರಲ್ಲಿ ಬಿಜೆಪಿ ಮುನ್ನಡೆ

ಬೆಂಗಳೂರು: ಸದ್ಯ ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಮುನ್ನಡೆ ಕಾಯ್ದಿರಿಸಿಕೊಂಡಿದ್ದು, ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಮುನ್ನಡೆ ಹೊಂದಿದ್ದಾರೆ. ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ…

View More ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟ ಅಭ್ಯರ್ಥಿ, ಒಂದರಲ್ಲಿ ಬಿಜೆಪಿ ಮುನ್ನಡೆ

ಮತದಾನಕ್ಕೆ ಆಸಕ್ತಿ ತೋರಿಸದ ಬೈಂದೂರು

ಕುಂದಾಪುರ/ಬೈಂದೂರು: ಶಿವಮೊಗ್ಗ ಲೋಕಸಭಾ ಉಪಚುನಾವಣೆ ಮತದಾನ ಪ್ರಕ್ರಿಯೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಶಾಂತಿಯುತವಾಗಿ ನೆರವೇರಿದೆ. ಆದರೆ ಶೇ.58.97ರಷ್ಟು ಮಾತ್ರ ಮತದಾನ ನಡೆದಿದ್ದು, ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎಲ್ಲ ಕಡೆ ಭತ್ತ ಕಟಾವು ಕೃಷಿ ಕಾಯಕ…

View More ಮತದಾನಕ್ಕೆ ಆಸಕ್ತಿ ತೋರಿಸದ ಬೈಂದೂರು