ರಾಜ್ಯದ ಮೊದಲ ಸ್ಕೂಬಾ ಡೈವಿಂಗ್​ ಉತ್ಸವಕ್ಕೆ ಮುರ್ಡೇಶ್ವರ ಸಜ್ಜು

<<ನಾಳೆಯಿಂದ ಎರಡು ದಿನಗಳ ಕಾಲ ಜಲ ಸಾಹಸ ಸಂಭ್ರಮ​ >> ಮುರ್ಡೇಶ್ವರ: ರಾಜ್ಯದ ಮೊದಲ ಸ್ಕೂಬಾ ಡೈವಿಂಗ್​ ಉತ್ಸವಕ್ಕೆ ಮುರ್ಡೇಶ್ವರ ಸಜ್ಜಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜನವರಿ 6 ಮತ್ತು 7 ರಂದು…

View More ರಾಜ್ಯದ ಮೊದಲ ಸ್ಕೂಬಾ ಡೈವಿಂಗ್​ ಉತ್ಸವಕ್ಕೆ ಮುರ್ಡೇಶ್ವರ ಸಜ್ಜು

ಸ್ಕೂಬಾ ಡೈವ್​ಗೆ ತೆರಳಿ ಟೈಗರ್ ಶಾರ್ಕ್​ಗೆ​ ಬಲಿಯಾದ ಮಂಗಳೂರಿನ ಮಹಿಳೆ

ಮಂಗಳೂರು​: ಟೈಗರ್ ಶಾರ್ಕ್ ದಾಳಿಗೊಳಗಾಗಿ ಮಂಗಳೂರಿನ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೋಸ್ಟರಿಕಾ ದ್ವೀಪದಲ್ಲಿ ನಡೆದಿದೆ. ರೊಹಿನಾ ಭಂಡಾರಿ(49) ಟೈಗರ್​ ಶಾರ್ಕ್​ಗೆ ಬಲಿಯಾಗಿರುವ ದುರ್ದೈವಿ. ಸೇಲ್ಸ್ ಪ್ರೊಫೆಶನಲ್ ಆಗಿದ್ದ ಮಂಗಳೂರು ಮೂಲದ ರೊಹಿನಾ ಕೋಸ್ಟರಿಕಾ ಪ್ರವಾಸಕ್ಕೆ…

View More ಸ್ಕೂಬಾ ಡೈವ್​ಗೆ ತೆರಳಿ ಟೈಗರ್ ಶಾರ್ಕ್​ಗೆ​ ಬಲಿಯಾದ ಮಂಗಳೂರಿನ ಮಹಿಳೆ

ಸ್ಕೂಬಾ ಡೈವಿಂಗ್: ಕೊನೆಗೂ ಬದುಕಿ ಬರಲಿಲ್ಲ ಶಿವಮೊಗ್ಗದ ಶೃತಿ

ಶಿವಮೊಗ್ಗ: ಖಂಡಾಂತರದ ಹವಾಯಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್​ ಮಾಡುವ ವೇಳೆ ನೀರಲ್ಲಿ ಮುಳಗಿ ಕೋಮಾ ಸ್ಥಿತಿಗೆ ಜಾರಿದ್ದ ಶಿವಮೊಗ್ಗ ಮೂಲದ ಮಹಿಳೆ ಕೊನೆಗೂ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದಾರೆ. ಎಂಟು ತಿಂಗಳ ಹಿಂದೆ ತರೀಕೆರೆ ತಾಲೂಕು ಲಕ್ಕವಳ್ಳಿಯ…

View More ಸ್ಕೂಬಾ ಡೈವಿಂಗ್: ಕೊನೆಗೂ ಬದುಕಿ ಬರಲಿಲ್ಲ ಶಿವಮೊಗ್ಗದ ಶೃತಿ

ಸ್ಕೂಬಾ ಡೈವಿಂಗ್​ ಅವಘಡ: ಕ್ಯಾಲಿರ್ಫೋನಿಯಾದಲ್ಲಿ ಕೋಮಾಗೆ ಜಾರಿದ ಶಿವಮೊಗ್ಗ ಮಹಿಳೆ

ಶಿವಮೊಗ್ಗ: ಶಿವಮೊಗ್ಗ ಮೂಲದ ಮಹಿಳೆಯೊಬ್ಬಳು ಸ್ಕೂಬಾ ಡೈವಿಂಗ್​ ವೇಳೆ ನೀರಲ್ಲಿ ಮುಳಗಿ ಕೋಮಾ ಸ್ಥಿತಿಗೆ ಜಾರಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಶೃತಿ ಎಂಬಾಕೆ ಆಂಧ್ರ ಪ್ರದೇಶದ ವಿಜಯವಾಡದ ಸೀತಾರಾಮಕೃಷ್ಣ ಎಂಬುವವರೊಂದಿಗೆ ಎಂಟು…

View More ಸ್ಕೂಬಾ ಡೈವಿಂಗ್​ ಅವಘಡ: ಕ್ಯಾಲಿರ್ಫೋನಿಯಾದಲ್ಲಿ ಕೋಮಾಗೆ ಜಾರಿದ ಶಿವಮೊಗ್ಗ ಮಹಿಳೆ