ಗ್ರಾಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಸಾವು

ಜಮಖಂಡಿ(ಗ್ರಾ): ತಾಲೂಕಿನ ಮರೇಗುದ್ದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಸಪ್ಪ ಪರುತಬಾದಿ (40) ಅಪಘಾತದಲ್ಲಿ ಶುಕ್ರವಾರ ಮೃತರಾಗಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗ್ರಾಮದ ಬಡ್ಡಿ ಬಡಾವಣೆಯ ಎತ್ತರ ಪ್ರದೇಶದಿಂದ ಇಳಿಜಾರಿನತ್ತ ಟ್ರಾೃಕ್ಟರ್ ಆಗಮಿಸುವಾಗ…

View More ಗ್ರಾಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಸಾವು

ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ

ವಿಜಯಪುರ: ತಾಲೂಕಿನ ಮಡಸನಾಳ ಗ್ರಾಮದ ಹೊರವಲಯದಲ್ಲಿ ಭಾನುವಾರ ಕಲ್ಲಿನಿಂದ ಜಜ್ಜಿ ಕನ್ನೂರ ಗ್ರಾಮದ ಚನ್ನಪ್ಪ ಕುಂಬಾರ (60) ಎಂಬುವವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಪರಿಚಿತರಿಂದ ಈ ಕೃತ್ಯ ನಡೆದಿದ್ದು ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ…

View More ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ

ಬೋಟ್ ಮಾಲೀಕರ ವಿರುದ್ಧ ದೂರು

ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆ ಬೋಟ್​ವೊಂದು ಕರಕಲಾದ ಪ್ರಕರಣಕ್ಕೆ ಸಂಬಂಧಿಸಿ ಬೋಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಲೀಕ ವಾಮನ ಹರಿಕಂತ್ರ ಹಾಗೂ ಚಾಲಕ ದೀಪಕ ಹರಿಕಂತ್ರ ವಿರುದ್ಧ ಗಾಯಗೊಂಡ ಕಾರ್ವಿುಕ ಬಾವಿಕೇರಿಯ ವಿಜಯ ಹರಿಕಂತ್ರ…

View More ಬೋಟ್ ಮಾಲೀಕರ ವಿರುದ್ಧ ದೂರು