ಮೂವರು ಆಕಾಂಕ್ಷಿಗಳಲ್ಲಿ ಪೈಪೋಟಿ

ಗದಗ: ಮೂರನೇ ಅವಧಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಚುನಾವಣೆ ಸೆ. 16ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ. ಉಳಿದ 21 ತಿಂಗಳ ಅವಧಿಗೆ ಯುವ ಸದಸ್ಯರು ಪೈಪೋಟಿ…

View More ಮೂವರು ಆಕಾಂಕ್ಷಿಗಳಲ್ಲಿ ಪೈಪೋಟಿ

ಅನರ್ಹತೆ ಬಲೆಯಿಂದ ಪಾರಾಗುವರೇ ಬಿಸಿಪಿ?

ವಿಜಯವಾಣಿ ವಿಶೇಷ ಹಾವೇರಿ ರಾಣೆಬೆನ್ನೂರ ಶಾಸಕ ಆರ್. ಶಂಕರ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿದ್ದು, ಇದೀಗ ಎಲ್ಲರ ಚಿತ್ತ ಬಿ.ಸಿ. ಪಾಟೀಲರ ರಾಜೀನಾಮೆ ಪ್ರಕರಣ ಏನಾಗಲಿದೆ ಎಂಬುದರತ್ತ ನೆಟ್ಟಿದೆ. ಕೆಪಿಜೆಪಿ ಪಕ್ಷವನ್ನು…

View More ಅನರ್ಹತೆ ಬಲೆಯಿಂದ ಪಾರಾಗುವರೇ ಬಿಸಿಪಿ?

ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ

ಧಾರವಾಡ: ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡಲೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ…

View More ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ

ಎಚ್‌ಡಿಕೆ ರಾಜೀನಾಮೆ ನೀಡಲಿ, ರಾಯಚೂರಿನಲ್ಲಿ ಬಿಜೆಪಿ ಮುಖಂಡರ ಒತ್ತಾಯ

ರಾಯಚೂರು: ರಾಜ್ಯದ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದು, ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ನಗರದ ಡಿಸಿ ಕಚೇರಿ ಮುಂದಿನ ಟಿಪ್ಪು ಸುಲ್ತಾನ…

View More ಎಚ್‌ಡಿಕೆ ರಾಜೀನಾಮೆ ನೀಡಲಿ, ರಾಯಚೂರಿನಲ್ಲಿ ಬಿಜೆಪಿ ಮುಖಂಡರ ಒತ್ತಾಯ

ನಾನಂತೂ ಬಿಜೆಪಿ ಸೇರುವೆ ಎಂದ ಪ್ರತಾಪಗೌಡ ಪಾಟೀಲ್ – ಸೋಮವಾರ ಏಳೆಂಟು ಶಾಸಕರಿಂದ ರಾಜೀನಾಮೆ

ರಾಯಚೂರು: ಸಮ್ಮಿಶ್ರ ಸರ್ಕಾರದ ಶಾಸಕನಾಗಿ ಕ್ಷೇತ್ರದಲ್ಲಿ ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ಜನರ ಮನಸು ಬಿಜೆಪಿ ಕಡೆಗೆ ಇದೆ. ಈ ಕಾರಣಕ್ಕೆ ಮತ್ತು ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ರಾಜೀನಾಮೆ ಸ್ವೀಕಾರವಾದ ನಂತರ ನಾನಂತೂ ಬಿಜೆಪಿ…

View More ನಾನಂತೂ ಬಿಜೆಪಿ ಸೇರುವೆ ಎಂದ ಪ್ರತಾಪಗೌಡ ಪಾಟೀಲ್ – ಸೋಮವಾರ ಏಳೆಂಟು ಶಾಸಕರಿಂದ ರಾಜೀನಾಮೆ

ಆರ್​ಬಿಐ ಡೆಪ್ಯುಟಿ ಗವರ್ನರ್​​ ರಾಜೀನಾಮೆ: ಅವಧಿಗೂ ಮುನ್ನ ಹುದ್ದೆ ತೊರೆದ ವಿರಳ್​​ ಆಚಾರ್ಯ

ನವದೆಹಲಿ: ಕಳೆದ ಡಿಸೆಂಬರ್​ನಲ್ಲಿ ಕೇಂದ್ರ ಸರ್ಕಾರದ ಕೆಲವು ಧೋರಣೆಗಳನ್ನು ವಿರೋಧಿಸಿ ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್​ ರಾಜೀನಾಮೆ ನೀಡಿದ್ದರು. ಅಧಿಕಾರದ ಅವಧಿ ಇನ್ನೂ 9ತಿಂಗಳು ಇರುವಾಗಲೇ ಹುದ್ದೆ ತೊರದಿದ್ದ ಅವರ ಹಾದಿಯನ್ನೇ ಈಗ ಡೆಪ್ಯುಟಿ…

View More ಆರ್​ಬಿಐ ಡೆಪ್ಯುಟಿ ಗವರ್ನರ್​​ ರಾಜೀನಾಮೆ: ಅವಧಿಗೂ ಮುನ್ನ ಹುದ್ದೆ ತೊರೆದ ವಿರಳ್​​ ಆಚಾರ್ಯ

ಅಣ್ಣಾಮಲೈ ರಾಜೀನಾಮೆಗೆ ಉಡುಪಿ ಜನತೆ ಬೇಸರ

ಉಡುಪಿ: ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಜನರಿಗೆ ಹತ್ತಿರವಾಗಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿರುವುದು ಉಡುಪಿ ಜನತೆಗೆ ಬೇಸರ ತರಿಸಿದೆ. ಅಣ್ಣಾಮಲೈ ಅವರು ರಾಜೀನಾಮೆ ನೀಡಿದ ಬಳಿಕ…

View More ಅಣ್ಣಾಮಲೈ ರಾಜೀನಾಮೆಗೆ ಉಡುಪಿ ಜನತೆ ಬೇಸರ

VIDEO| ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ರಾಜೀನಾಮೆ ವಿಚಾರ ಟ್ರೋಲಿಗರಿಗೆ ಆಹಾರ!

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತವನ್ನು ಗಳಿಸುವುದರೊಂದಿಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಪಟ್ಟವನ್ನು ಅಲಂಕರಿಸಲು ಸಜ್ಜಾಗಿದ್ದಾರೆ. ಅತ್ತ ಕಾಂಗ್ರೆಸ್ ಹೀನಾಯ​ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ರಾಹುಲ್​ ಪ್ರಸ್ತಾಪವನ್ನು…

View More VIDEO| ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ರಾಜೀನಾಮೆ ವಿಚಾರ ಟ್ರೋಲಿಗರಿಗೆ ಆಹಾರ!

ಉಮೇಶ್​ ಜಾಧವ್​ಗೆ ಟಿಕೆಟ್​ ನೀಡುತ್ತಿರುವುದಕ್ಕೆ ಬೇಸತ್ತು ರಾಜೀನಾಮೆಗೆ ನಿರ್ಧರಿಸಿದ ಮಾಜಿ ಎಂಎಲ್​ಸಿ ಶಾಣಪ್ಪ

ಕಲಬುರುಗಿ: ಬಿಜೆಪಿ ಕಲಬುರುಗಿಯಲ್ಲಿ ಉಮೇಶ್​ ಜಾಧವ್​ಗೆ ಟಿಕೆಟ್​ ನೀಡುತ್ತಿರುವುದಕ್ಕೆ ಬೇಸತ್ತು ಬಿಜೆಪಿಯ ಮಾಜಿ ಎಂಎಲ್​ಸಿ ಕೆ.ಬಿ.ಶಾಣಪ್ಪ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವರ್ತನೆಗೆ ಬೇಸತ್ತು ರಾಜೀನಾಮೆ ನೀಡಲು…

View More ಉಮೇಶ್​ ಜಾಧವ್​ಗೆ ಟಿಕೆಟ್​ ನೀಡುತ್ತಿರುವುದಕ್ಕೆ ಬೇಸತ್ತು ರಾಜೀನಾಮೆಗೆ ನಿರ್ಧರಿಸಿದ ಮಾಜಿ ಎಂಎಲ್​ಸಿ ಶಾಣಪ್ಪ

ಸ್ಯಾಂಡ್​ವಿಚ್​ನಲ್ಲಿ ಸಿಲುಕಿ ಮಾಧ್ಯಮಗಳಿಗೆ ಆಹಾರವಾದ ಸಂಸದ ರಾಜೀನಾಮೆಯನ್ನೂ ನೀಡಿದ!

ಲುಜುಬ್ಲಾನಾ: ಸ್ಲೊವೇನಿಯಾದ ಸಂಸತ್​ ಸದಸ್ಯ ಡಾರ್ಜ್ ಕ್ರೇಜಿಸಿಕ್ ಎಂಬುವವರು ಅಂಗಡಿಯೊಂದರಲ್ಲಿ ಹಣ ನೀಡದೇ ಸ್ಯಾಂಡ್​ವಿಚ್​ ಸೇವಿಸಿ, ಕೊನೆಗೆ ಟೀಕೆಗೆ ಗುರಿಯಾಗಿ ಸಂಸತ್ ಸ್ಥಾನವನ್ನೇ ತೊರೆದಿದ್ದಾರೆ. ಸ್ಲೊವೇನಿಯಾದ ಆಡಳಿತಾರೂಢ ಮರ್ಜನ್ ಸರೆಕ್​ನ ಸಂಸದರಾಗಿರುವ ಡಾರ್ಜ್​ ಕ್ರೇಜಿಸಿಕ್​…

View More ಸ್ಯಾಂಡ್​ವಿಚ್​ನಲ್ಲಿ ಸಿಲುಕಿ ಮಾಧ್ಯಮಗಳಿಗೆ ಆಹಾರವಾದ ಸಂಸದ ರಾಜೀನಾಮೆಯನ್ನೂ ನೀಡಿದ!