ವಿಜಯಪುರದಲ್ಲಿ ಮಗನನ್ನು ರಕ್ಷಿಸಲು ಹೋದ ತಂದೆಯೂ ವಿದ್ಯುತ್​ ಸ್ಪರ್ಶಕ್ಕೆ ಸಿಲುಕಿ ದಾರುಣ ಸಾವು

ವಿಜಯಪುರ: ತೋಟದಲ್ಲಿ ಬೋರ್​ವೆಲ್ ಸಂಪರ್ಕ ಕಲ್ಪಿಸಿದ್ದ ವಿದ್ಯುತ್​​ ಪ್ರವಹಿಸಿ ತಂದೆ-ಮಗ ಮೃತಪಟ್ಟಿರುವ ಘಟನೆ ತಾಲೂಕಿನ ಕವಲಗಿ ಗ್ರಾಮದಲ್ಲಿ ನಡೆದಿದೆ. ತಂದೆ ಗೌಡೇಶ ಬಿರಾದಾರ (35), ಮಗ ಅಣ್ಣರಾಯ ಬಿರಾದಾರ (5) ಮೃತ ದುರ್ದೈವಿಗಳು. ಗುರವಾರ…

View More ವಿಜಯಪುರದಲ್ಲಿ ಮಗನನ್ನು ರಕ್ಷಿಸಲು ಹೋದ ತಂದೆಯೂ ವಿದ್ಯುತ್​ ಸ್ಪರ್ಶಕ್ಕೆ ಸಿಲುಕಿ ದಾರುಣ ಸಾವು

ಬಸವನಹಟ್ಟಿ ತೋಟದಲ್ಲಿ ಮುಖ್ಯ ವಿದ್ಯುತ್​​ ಮಾರ್ಗದಿಂದ ವಿದ್ಯುತ್​ ಪ್ರವಹಿಸಿ ತಂದೆ, ಮಗ ಸಾವು

ವಿಜಯಪುರ‌: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಸವನಹಟ್ಟಿ ಗ್ರಾಮದಲ್ಲಿ ಮುಖ್ಯ ವಿದ್ಯುತ್​​ ಮಾರ್ಗದ ತುಂಡಾಗಿ ಬಿದ್ದಿದ್ದ ತಂತಿಯಿಂದ ವಿದ್ಯುತ್​ ಪ್ರವಹಿಸಿ ತಂದೆ, ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರುಕ್ಮುದ್ದೀನ ಬೊಮ್ಮನಳ್ಳಿ (50), ಮಗ ಜಾವೀದ್ ಬೊಮ್ಮನಳ್ಳಿ…

View More ಬಸವನಹಟ್ಟಿ ತೋಟದಲ್ಲಿ ಮುಖ್ಯ ವಿದ್ಯುತ್​​ ಮಾರ್ಗದಿಂದ ವಿದ್ಯುತ್​ ಪ್ರವಹಿಸಿ ತಂದೆ, ಮಗ ಸಾವು

ಮಧ್ಯಾಹ್ನ ಊಟಕ್ಕೆಂದು ತೆರಳುತ್ತಿದ್ದ ಮೂವರಿಗೆ ದಾರಿ ಮಧ್ಯೆ ಕಾದಿತ್ತು ಸಾವು

ತುಮಕೂರು: ಮಧ್ಯಾಹ್ನ ಊಟಕ್ಕೆಂದು ತೆರಳಿದ ಅಪ್ಪ, ಮಗ ಮತ್ತೋರ್ವ ಸಾವಿಗೆ ಶರಣಾಗಿರುಗ ಘಟನೆ ಕುಣಿಗಲ್​​ ತಾಲೂಕಿನ ತುವೇಕೆರೆಯಲ್ಲಿ ನಡೆದಿದೆ. ಎಂದಿನಂದೆ ದಿನನಿತ್ಯದ ಕೆಲಸದಲ್ಲಿ ತೊಡಗಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳುತ್ತಿದ್ದ ನಾಗೇನಗೌಡಪಾಳ್ಯದ ಹನುಂಮಂತ್ಯ (45),…

View More ಮಧ್ಯಾಹ್ನ ಊಟಕ್ಕೆಂದು ತೆರಳುತ್ತಿದ್ದ ಮೂವರಿಗೆ ದಾರಿ ಮಧ್ಯೆ ಕಾದಿತ್ತು ಸಾವು

ಬಾಲಕನ ಆಸ್ಪತ್ರೆಯ ಸಂಪೂರ್ಣ ವೆಚ್ಚ ನಾನೇ ಭರಿಸುತ್ತೇನೆ: ಗೋಪಾಲಯ್ಯ

ಬೆಂಗಳೂರು: ವಿದ್ಯುತ್ ಅಪಘಾತದಿಂದ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸಾಯಿ ಚರಣ್​​​​​ ಅವರ ಆರೋಗ್ಯ ವಿಚಾರಿಸಲು ಶಾಸಕ ಗೋಪಾಲಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​​ ಪಂಚಮುಖಿ ಗನೇಶ ದೇಗುಲಯ ಬಳಿ…

View More ಬಾಲಕನ ಆಸ್ಪತ್ರೆಯ ಸಂಪೂರ್ಣ ವೆಚ್ಚ ನಾನೇ ಭರಿಸುತ್ತೇನೆ: ಗೋಪಾಲಯ್ಯ

ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯತ್​​ ತಂತಿ ಸ್ಪರ್ಶಿಸಿ ಇಬ್ಬರು ರೈತರು ಬಲಿ

ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯತ್​ ತಂತಿಗಳನ್ನು ತುಳಿದು ಇಬ್ಬರು ರೈತರು ದಾರುಣವಾಗಿ ಮೃತಪಟ್ಟಿದ್ದಾರೆ. ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಪಡೇಕನೂರು ಗ್ರಾಮದಲ್ಲಿ ಸಂಗನಗೌಡ ಬಸನಗೌಡ ಬಿರಾದಾರ (32) ಅವರು ಸಾವನಪ್ಪಿರುವ ರೈತ. ಸೋಮವಾರ…

View More ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯತ್​​ ತಂತಿ ಸ್ಪರ್ಶಿಸಿ ಇಬ್ಬರು ರೈತರು ಬಲಿ

ವಿದ್ಯುತ್ ತಂತಿ ತಾಗಿ ವ್ಯಕ್ತಿ ಸಾವು

ಹಿರೀಸಾವೆ: ಹೋಬಳಿಯ ತೂಬಿನಕೆರೆ ಗ್ರಾಮದಲ್ಲಿ ಹಲಸಿನ ಮರದ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದು ತಂತಿ ತುಂಡಾಗಿ ಕೆಳಗೆ ನಿಂತಿದ್ದ ವ್ಯಕ್ತಿಗೆ ತಾಗಿ ಆತ ಮೃತಪಟ್ಟಿದ್ದಾನೆ. ಗ್ರಾಮದ ಚಿಕ್ಕಮಾಯಣ್ಣಗೌಡರ ಮಗ ದೇವರಾಜ್(55)ಮೃತಪಟ್ಟವರು. ದೇವರಾಜ್​ಪತ್ನಿಯೊಂದಿಗೆ ಭಾನá-ವಾರ…

View More ವಿದ್ಯುತ್ ತಂತಿ ತಾಗಿ ವ್ಯಕ್ತಿ ಸಾವು

ಗೋಡೆ ಮುಟ್ಟಿದರೆ ವಿದ್ಯುತ್ ಶಾಕ್

ಬಣಕಲ್: ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಕಟ್ಟಡ, ಮಳೆ ಬಂದರೆ ಛಾವಣಿಯಿಂದ ತೊಟ್ಟಿಕ್ಕುವ ನೀರು, ಕಟ್ಟಡದ ಗೋಡೆಗಳನ್ನು ಮುಟ್ಟಿದರೆ ವಿದ್ಯುತ್ ಶಾಕ್! ಇದು ಕೊಟ್ಟಿಗೆಹಾರ ಆರೋಗ್ಯ ಉಪಕೇಂದ್ರದ ದುಸ್ಥಿತಿ. ಸಾರ್ವಜನಿಕರು, ರೋಗಿಗಳು ಜೀವಕ್ಕೆ ಆರೋಗ್ಯ ಕೇಂದ್ರದಲ್ಲಿ…

View More ಗೋಡೆ ಮುಟ್ಟಿದರೆ ವಿದ್ಯುತ್ ಶಾಕ್